ವಿಷಯಕ್ಕೆ ಹೋಗು

ಕುಪ್ಪಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kuppam
కుప్పం
Countryಭಾರತ
Stateಆಂಧ್ರ ಪ್ರದೇಶ
DistrictChittoor
MandalKuppam
Area
 • Total೩.೧೦ km (೧.೨೦ sq mi)
Elevation
೬೬೭ m (೨,೧೮೮ ft)
Population
 (2011)
 • Total೨೧,೯೬೩
 • Density೭,೧೦೦/km (೧೮,೦೦೦/sq mi)
Languages
 • Officialತೆಲುಗು
Time zoneUTC+5:30 (IST)
PIN
517425
Telephone code+91–8570
Vehicle registrationAP–03

ಕುಪ್ಪಂ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿ ಇರುವ ಒಂದು ಜನಗಣತಿ ಪಟ್ಟಣ. ಇದು ಮದನಪಲ್ಲೇ ಕಂದಾಯ ವಿಭಾಗದ ಅದೇ ಹೆಸರಿನ (ಕುಪ್ಪಂ ಮಂಡಲ) ಮಂಡಲ ಪ್ರಧಾನ ಕಾರ್ಯಸ್ಥಾನವಾಗಿದೆ.

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

ಭಾರತದ ೨೦೧೧ರ ಜನಗಣತಿಯ ಪ್ರಕಾರ, ಕುಪ್ಪಂ ೨೧,೯೬೩ ಜನಸಂಖ್ಯೆಯನ್ನು ಹೊಂದಿತ್ತು. ಇವರಲ್ಲಿ ೧೧,೦೯೧ ಗಂಡಸರು ಮತ್ತು ೧೦,೮೭೨ ಹೆಂಗಸರು ಇದ್ದಾರೆ. ತಲಾ ೧೦೦೦ ಪುರುಷರಿಗೆ ೯೮೦ ಸ್ತ್ರೀಯರಿದ್ದಾರೆ.  ೨,೫೫೧ ಮಕ್ಕಳು ೦-೬ ವರ್ಷಗೊಳಗಿನವರು, ಅವರಲ್ಲಿ ೧,೩೪೦ ಹುಡುಗರು ಮತ್ತು ೧,೨೧೧ ಹುಡುಗಿಯರಿದ್ದಾರೆ. ಕುಪ್ಪಂನಲ್ಲಿ ೧೬,೨೩೨ ಸಾಕ್ಷರಸ್ತರಿದ್ದು ಅದರ ಸರಾಸರಿ ಸಾಕ್ಷರತಾ ಪ್ರಮಾಣ ೮೩.೬೨%  ರಾಜ್ಯದ ಸರಾಸರಿ ೬೭.೪೧ % ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "District Census Handbook - Chittoor" (PDF). Census of India. p. 19–21,58. Retrieved 4 November 2015. ಉಲ್ಲೇಖ ದೋಷ: Invalid <ref> tag; name "census" defined multiple times with different content
  2. "Literacy of AP (Census 2011)" (PDF). Official Portal of Andhra Pradesh Government. p. 43. Archived from the original (PDF) on 14 ಜುಲೈ 2014. Retrieved 5 September 2014.


"https://kn.wikipedia.org/w/index.php?title=ಕುಪ್ಪಂ&oldid=1253489" ಇಂದ ಪಡೆಯಲ್ಪಟ್ಟಿದೆ