ಹೊಸಪೇಟೆ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಟೆಂಪ್ಲೇಟು:Infobox Indian Jurisdiction


ಇದು ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹೊಸಪೇಟೆಯು ತುಂಗಭದ್ರ ನದಿ ತೀರದಲ್ಲಿದ್ದು, ಜಗತ್ ಪ್ರಸಿದ್ಢ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯಿಂದ ಕೇವಲ ೧೩ ಕಿ.ಮೀ ದೊರದಲ್ಲಿದೆ. ಇಲ್ಲಿ ತುಂಗಭದ್ರ ನದಿಗೆ ೨೦ ನೇ ಶತಮಾನದಲ್ಲಿ ತುಂಗಭದ್ರ ಅಣೆಕಟ್ಟು ಕಟ್ಟಿರುವಲಾಗಿದೆ. ಇದು ಗೋವಾ ಹಾಗು ಪಷ್ಹಿಮ ದೇಶದಿಂದ ಬರುವ ಯಾತ್ರಿಗಳಿಗೆ ತಂಗುದಾಣವಾಗಿದೆ.


[ಬದಲಾಯಿಸಿ] ಹೊಸಪೇಟೆಯ ಸುತ್ತಮುತ್ತ ಇರುವ ಮುಖ್ಯ ಸ್ಠಳಗಳು

೧. ಹಂಪೆ ೨. ತುಂಗಭದ್ರ ೩. ಸಂಡೊರು ೪. ಆನೆಗುಂದಿ ೫. ಸಾಣಾಪುರ ೬. ಚಿತ್ರದುರ್ಗ


ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ವೈಯಕ್ತಿಕ ಉಪಕರಣಗಳು