ಮಾಂಡೂಕ್ಯೋಪನಿಷತ್
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
ಮಾಂಡೂಕ್ಯೋಪನಿಷತ್ ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದು ಬರೇ ೧೨ ಮಂತ್ರಗಳಿಂದ ಕೂಡಿದೆ. ಇದು ಅಥರ್ವವೇದಕ್ಕೆ ಸೇರಿದುದಾಗಿದೆ. ಇದರಲ್ಲಿಓಂ ಶಬ್ದದ ಹಿರಿಮೆ, ಅರ್ಥಶಕ್ತಿ, ಮನುಷ್ಯನಜಾಗ್ರತ್,ಸ್ವಪ್ನ,ಸುಷುಪ್ತಿ ,ತುರೀಯ ಎಂಬ ನಾಲ್ಕು ಅವಸ್ಥೆಗಳ ವಿವರಣೆ,ಬ್ರಹ್ಮ,ಹಿರಣ್ಯಗರ್ಭ,ತೈಜಸ ಎಂಬ ಸೃಷ್ಟಿಶಕ್ತಿಗಳ ಕುರಿತಾದ ನಿರ್ದಿಷ್ಟ ವಿವರಣೆಗಳಿವೆ. ಈ ಉಪನಿಷತ್ತು ಸೂಕ್ತ ಮಾನಸಿಕ ತಯಾರಿಯೊಂದಿಗೆ ಅದ್ಯಯನ ಮಾಡಿದಾಗ ಇದು ಬಹಳ ಮಹತ್ವದ್ದೂ, ಅರ್ಥಪೂರ್ಣವಾದುದೂ ಎಂದು ಅರಿವಾಗುತ್ತದೆ. ಸೂತ್ರ ಗ್ರಂಥದಂತಿದ್ದರೂ ಓಂಕಾರವೇ ಸಮಸ್ತ ವಿಶ್ವವೂ ಭೂತ ಭವಿಷ್ಯದ್ವರ್ತಮಾನಗಳೂ ಆಗಿದೆ ಎಂದು ವಿವರಿಸುವ ಈ ಉಪನಿಷತ್ತಿಗೆ ಗೌಡಪಾದರೂ ವಿಸ್ತಾರವಾದ ಕಾರಿಕೆಯನ್ನು ಬರೆದಿದ್ದಾರೆ. ಅದ್ವೈತ, ಪ್ರಪಂಚ ಎಂಬ ಪದಗಳು ಇದರಲ್ಲಿಯೇ ಮೊದಲು ಬಂದಿರುವುದು.
ಆಧಾರ
[ಬದಲಾಯಿಸಿ]೧.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್
ಬಾಹ್ಯಸಂಪರ್ಕಗಳು
[ಬದಲಾಯಿಸಿ]- GRETIL etext Archived 2009-07-24 ವೇಬ್ಯಾಕ್ ಮೆಷಿನ್ ನಲ್ಲಿ.
- Mandukya Upanishad Archived 2011-11-10 ವೇಬ್ಯಾಕ್ ಮೆಷಿನ್ ನಲ್ಲಿ., Full etext from wikisource (Sanskrit).
- [೧] Archived 2006-06-16 ವೇಬ್ಯಾಕ್ ಮೆಷಿನ್ ನಲ್ಲಿ., ಪಂಡಿತ್ ಜಸರಾಜ್ ರವರಿಂದ ಮಾಂಡೂಕ್ಯೋಪನಿಷತ್ತಿನ ಸಂಗೀತರೂಪದ ನಿರೂಪಣೆ.
- Mandukya Upanishad recitation by Pt. Ganesh Vidyalankar
- Multiple translations (Johnston, Nikhilānanda, Dvivedi, Panoli)
- GRETIL etext Archived 2009-07-24 ವೇಬ್ಯಾಕ್ ಮೆಷಿನ್ ನಲ್ಲಿ.
- www.hinduwebsite.com, The Mandukya Upanishad English Translation
- Mandukya Upanishad with Gaudapada Karika
- Downloadable Audio of 44 Classes on Manudkya Upanishad and Gaudapada Karika by Swami Tattwamayananda