ಭಾರತದ ಜನತೆ
ಗೋಚರ
(ಭಾರತದ ೨೦೦೧ರ ಜನಗಣತಿ ಇಂದ ಪುನರ್ನಿರ್ದೇಶಿತ)
ಭಾರತದ ಜನಸಂಖ್ಯೆ ಸುಮಾರು ೧.೨೧ ಬಿಲಿಯನ್(೨೦೧೧ರ ಅಂದಾಜು). ಪ್ರಪಂಚದ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಈ ದೇಶದಲ್ಲಿದ್ದಾರೆ. ಸುಮಾರು ಎರಡು ಸಾವಿರ ಬುಡಕಟ್ಟುಗಳ ಮೂಲದ ಜನರಿರುವ ಇಲ್ಲಿ ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳನ್ನು ಪಾಲಿಸುವವರಿದ್ದಾರೆ. ಪ್ರಪಂಚದ ಮುಖ್ಯ ಭಾಷಾ ಕುಟುಂಬಗಳಲ್ಲಿನ ನಾಲ್ಕು ಕುಟುಂಬಗಳ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತದೆ. ಇವು ಇಂಡೋ-ಯುರೋಪಿಯನ್ ಭಾಷೆಗಳು, ದ್ರಾವಿಡ ಭಾಷೆಗಳು, ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳು ಮತ್ತು ಟಿಬೆಟೊ-ಬರ್ಮನ್ ಭಾಷೆಗಳು. ಆಫ್ರಿಕಾ ಖಂಡದಲ್ಲಿ ಮಾತ್ರ ಇದಕ್ಕಿಂತ ಹೆಚ್ಚು ಭಾಷೆ, ಸಂಸ್ಕೃತಿ ಮತ್ತು ವಂಶವಾಹಿಗಳ ವೈವಿದ್ಯತೆ ಇರುವುದು.
ಭಾರತದ ಅವಲಂಬಿತ ಅನುಪಾತ ಕೇವಲ 0.4; ಇದು 2020 ರಲ್ಲಿ, ಪ್ರತೀ ಭಾರತೀಯನ ಸರಾಸರಿ ವಯಸ್ಸು 29 ವರ್ಷಗಳು ಹಾಗೂ ಚೀನಾ 37, ಮತ್ತು ಜಪಾನ್ 48.[೧]
ಭಾರತದ ಜನಸಂಖ್ಯೆಯ ಬೆಳವಣಿಗೆ
[ಬದಲಾಯಿಸಿ]ವರ್ಷ | ಒಟ್ಟು ಜನಸಂಖ್ಯೆ | ಗ್ರಾಮ | ನಗರ |
1901 | 238,396,327 | 212,544,454 | 25,851,573 |
1911 | 252,093,390 | 226,151,757 | 25,941,633 |
1921 | 251,351,213 | 223,235,043 | 28,086,170 |
1931 | 278,977,238 | 245,521,249 | 33,455,686 |
1941 | 318,660,580 | 275,507,283 | 44,153,297 |
1951 | 362,088,090 | 298,644,381 | 62,443,709 |
1961 | 439,234,771 | 360,298,168 | 78,936,603 |
1971 | 548,159,652 | 439,045,675 | 109,113,677 |
1981 | 683,329,097 | 623,866,550 | 159,462,547 |
1991 | 846,302,688 | 628,691,676 | 217,611,012 |
2001 | 1,028737,436 | 742,490,639 | 386,119,689 |
2011 | 1,210,193,422 | (/m13.4%?) |
ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ
[ಬದಲಾಯಿಸಿ]- ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ :
- ೧೯೪೭ ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ ೩೫೦ ಮಿಲಿಯನ್. (೩೫ ಕೋಟಿ) ೧೯೪೭ ಪೂರ್ವ ಪಾಕಿಸ್ತಾನ ೪೨೬ ಮಿಲಿಯನ್ +೩೪೦ಮಿ ಪಶ್ಚಿಮ ಪಾಕಿಸ್ತಾನ =(೭ಕೋಟಿ ೬೬ ಲಕ್ಷ)
- ೧೯೪೭ ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :೭೬ ಮಿಲಿಯನ್ ಪಶ್ಚಿಮ ಪಾಕಿಸ್ತಾನ ೩೪೦೦೦೦೦೦ ಪೂರ್ವ ಪಾಕಿಸ್ತಾನ ೪೨೬೦೦೦೦೦
- ೧೯೬೭ ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :೯೪ ಮಿಲಿಯನ್ ಪಶ್ಚಿಮ ಪಾಕಿಸ್ತಾನ ೪೩೦೦೦೦೦ ಪೂರ್ವ ಪಾಕಿಸ್ತಾನ ೫೧೦೦೦೦೦೦
೨೦೧೧ / ೨೦೧೨ ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ ೩೩೧ ಮಿಲಿಯನ್ :(೩೩ ಕೋಟಿ ೧೦ಲಕ್ಷ )
- ಪಶ್ಚಿಮ ಪಾಕಿಸ್ತಾನ (೧೭೦,೦೦೦೦೦೦) ೧೮೦೪೪೦೦೦೫; ಪೂರ್ವ ಪಾಕಿಸ್ತಾನ ೧೬೧,೦೮೩,೮೦೪/ ೧೬೧೦೮೩೮೦೪
- ೧೯೪೭ವಿಭಜಿತ ಭಾರತದ ಜನಸಂಖ್ಯೆ ೩೫೦,೦೦೦,೦೦೦ (೩೫ಕೋಟಿ) ; ೨೦೧೧-೧೨ ಭಾರತ ಉಪಖಂಡ ದ ಒಟ್ಟು ಜನ ಸಂಖ್ಯೆ -೧೫೫ ಕೋಟಿ ದಾಟಿದೆ.
- ೨೦೧೧ (ವಿಭಜಿತ) ಈಗಿನ ಭಾರತದ ಜನಸಂಖ್ಯೆ ೧೨೧೦೧೯೩೪೨೨ (೧೨೧ ಕೋಟಿ -೨೦೧೧ ರ ಜನಗಣತಿ)
- ೧೯೨೧ರಲ್ಲಿ ಪ್ರತೀ ಭಾರತೀಯನ ಸರಾಸರಿ ಆಯುಷ್ಯ ೨೯ ಇತ್ತು. ೨೦೦೧/ ೨೦೧೧ ರಲ್ಲಿ ಸರಾಸರಿ ಆಯುಷ್ಯ ೬೪; ಜಗತ್ತಿನ ಜನರ ಸರಾಸರಿ ಆಯುಷ್ಯ ೬೬.೨೬ವರ್ಷಗಳು.
ನೋಡಿ
[ಬದಲಾಯಿಸಿ]References
[ಬದಲಾಯಿಸಿ]- ↑ India, a Country Study United States Library of Congress, Note on Ethnic groups