ಭಾರತದ ಜನಸಂಖ್ಯೆಯ ಬೆಳವಣಿಗೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭಾರತದ ಜನಸಂಖ್ಯೆಯ ಬೆಳವಣಿಗೆ[ಬದಲಾಯಿಸಿ]


 • ಭಾರತದ ಜನಸಂಖ್ಯೆಯ ಬೆಳವಣಿಗೆ ಒಂದು ಇತಿಹಾಸವನ್ನು ಹೊಂದಿದೆ
 • ಮೊದಲ ಬಾರಿಗೆ ೧೮೭೧-೭೨ ರಲ್ಲಿ ಸಂಪೂರ್ಣ ಭಾರತದ ಜನಗಣತಿಗೆ ಪ್ರಯತ್ನಿಸಲಾಯಿತು. ಗಣತಿಯ ಸಿಬ್ಬಂದಿಗಳನ್ನು ತರಬೇತಿ ಕೊಟ್ಟು ನೇಮಿಸಿಕೊಳ್ಳಲಾಯಿತು.ಈ ಕೆಲಸಕ್ಕೆ ಬಂಗಾಳದ ಬೆವರಲೀ ಯೇ ಮೊದಲಾದ ಎಂಟು ಜನ ವಿದ್ವಾಂಸ ಅಧಿಕಾರಿಗಳ ತಂಡ , ದೇಶದ ಬೇರೆ ಬೇರೆ ವಿಭಾಗಗಳ ಉಸ್ತುವಾರಿ ವಹಿಸಿಕೊಂಡು ಗಣತಿ ನಡೆಸಿ ರಿಪೋರ್ಟ (ವರದಿ) ತಯಾರಿಸಿದರು. ಈಶಾನ್ಯ ರಾಜ್ಯಗಳ ಗಣತಿ ೧೮೫೩, ಅಯೋಧ್ಯೆ ರಾಜ್ಯ ದ ಗಣತಿ ೧೮೬೯, ಪಂಜಾಬಿನದು ೧೮೬೫ ಮತ್ತು ೧೮೬೮, ಹೈದರಾಬಾದು ರಾಜ್ಯದ ಗಣತಿ ೧೮೬೭, ಕೇಂದ್ರ ಪ್ರಾಂತ್ಯಗಳ (ಉತ್ತರ ಪ್ರದೇಶ) ೧೮೬೬ ರಲ್ಲಿ ನಡೆಸಲಾಯಿತು. ಬ್ರಿಟಷರ ಅಧೀನ ರಾಜ್ಯ ಗಳ ಜನಸಂಖ್ಯೆ ೯೦೪,೦೪೯ ; ಬ್ರಿಟಿಷರ ನೇರ ಆಡಳಿತದ ಪ್ರಾಂತಗಳ ಜನಸಂಖ್ಯೆ ೧೯೦,೫೬೩,೦೪೮; ಇದರಲ್ಲಿ ಬರ್ಮಾದ ೨,೭೪೭,೧೪೮ ಜನಸಂಖ್ಯೆ ಸೇರಿದೆ. ಓಟ್ಟು ೧೯,೧೪,೬೭,೦೯೭; ಇದರಲ್ಲಿ ಬರ್ಮದ ಜನಸಂಖ್ಯೆಯನ್ನು ಕಳೆದರೆ ಭಾರತದ ಜನಸಂಖ್ಯೆ ೧೮,೮೭,೧೯,೯೪೯ ಅಂದಾಜು ಭಾರತದ ೧೮೭೨ ರ ಜನಸಂಖ್ಯೆ..
 • ೧೮೮೧ ರಲ್ಲಿ ಇದ್ದ ಗಣತಿ ನಿಯಮಗಳನ್ನು ಬದಲಾಯಿಸಿ ೧೮೯೧ರಲ್ಲಿ , ಗಣತಿ ಕಮಿಶನರ್ ಜೆರ‍್ವೋಸಿಅಥೆಲ್‌ಸ್ಟೇನ್ ಬಾಯಿನ್ಸ್ ನು ಉದ್ಯೋಗ ಆಧಾರಿತ ಜಾತಿ ಪದ್ದತಿಯ ಆಧಾರದಮೇಲೆ ಬರ್ಮಾವನ್ನೂ ಸೇರಿಸಿ ಭಾರತದ ವಿವರವಾದ ಗಣತಿಯನ್ನು ಮಾಡಿದನು. ವಿವರವಾದ ೩೦೦ ಪುಟಗಳ ವಿದ್ವತ್ಪೂರ್ಣ ವರದಿಯನ್ನು ತಯಾರಿಸಿ ಕೊಟ್ಟನು. ಅವನ ಈ ಅದ್ಭುತ ಕೆಲಸಕ್ಕೆ ಅವನಿಗೆ ಬ್ರಿಟಿಷ್ ಸರ್ಕಾರ ನೈಟ್ ಹುಡ್ ಪದವಿನೀಡಿ ಗೌರವಿಸಿತು. ಅದರಲ್ಲಿ ೧೮೯೧ ರಲ್ಲಿ ಇದ್ದ ಭಾರತದ ಜನಸಂಖ್ಯೆ ೨೯,೬೮,೧೨,೦೦೦. ಅದರಲ್ಲಿ ಯೋಧರು, ಶ್ರೀಮಂತರು , ಜಮೀನುದಾರರು -೨,೯೩,೯೩,೮೭೦ ; ವ್ಯವಸಾಯಗಾರರು ೪,೭೯,೨೭,೩೬೧ ಜನ; ವ್ಯವಸಾಯ ಕೂಲಿಕಾರರು ೮೪,೦೭,೯೯೬ ಜನ (ಕೃಷಿ ಅವಲಂಬಿತರು-೫,೬೩,೩೫,೩೫೭) ; ಕುಶಲ ಕಲೆ ಕೆಲಸಗಾರರು ೨,೮೮,೮೨,೫೫೧ ಜನ; ಅಂದಿನ ಕಾಲದಲ್ಲೇ ಜ್ಯೋತಿಷ ಉದ್ಯೋಗಿಗಳು ಸುಮಾರು ೩ ಲಕ್ಷ ಜನ ಇದ್ದರು. (ವಿದೇಶೀ ?) ಮುಸ್ಲಿಮರು ೩,೪೩,೪೮,೦೮೫. ಎಂದು ದಾಖಲಿಸಿದ್ದಾನೆ. ಭಾರತೀಯ ಕ್ರಿಶ್ಚಿಯನ್ನರು ೧೮,೦೭,೦೯೨ ಜನ. ಯೂರೋಪಿಯನ್ನರು ೧,೬೬,೪೨೮. ( ಇಂಗ್ಲಿಷ್ ವಿಭಾಗ ವಿಕಿಪೀಡಿಯಾ :೧೮೯೧ ಸೆನ್ಸಸ್ ಆಫ್ ಇಂಡಿಯಾ)[೧] Jervoise Athelstane Baines,[೨]

ಭಾರತದ ಜನ ಸಂಖ್ಯೆ[ಬದಲಾಯಿಸಿ]


 • ವರ್ಷ-- --ಒಟ್ಟು ಜನಸಂಖ್ಯೆ ---ಗ್ರಾಮ ----ನಗರ
 • 1901- 238,396,327 - -212,544,454-25,851,573
 • 1911- 252,093,390–226,151,757 -25,941,633
 • 1921- 251,351,213–223,235,043 -28,086,170
 • 1931- 278,977,238–245,521,249 -33,455,686
 • 1941- 318,660,580–275,507,283 -44,153,297
 • 1951- 362,088,090–298,644,381 -62,443,709
 • 1961- 439,234,771–360,298,168 -78,936,603
 • 1971- 548,159,652–439,045,675 -109,113,677
 • 1981- 683,329,097–623,866,550 -159,462,547
 • 1991- 846,302,688–628,691,676 -217,611,012
 • 2001- 1,028737,436–742,490,639 -386,119,689
 • 2011 - 1,210,193,422 ; (/m13.4%?)

೧೯೦೧ ಮತ್ತು ನಂತರದ ಗಣತಿ[ಬದಲಾಯಿಸಿ]


 • ಇಸವಿ -- -ಒಟ್ಟು ಜನಸಂಖ್ಯೆ --ಗ್ರಾಮೀಣ --- --ನಗರ -----ಶೇಕಡಾವಾರು ಜನಸಖ್ಯೆಯ ದರ ಏರಿಕೆ
 • ೧೯೦೧–೨೩೮,೩೯೬,೩೨೭- ೨೧೨,೫೪೪,೪೫೪- ೨೫,೮೫೧,೫೭೩
 • ೧೯೧೧–೨೫೨,೦೯೩,೩೯೦- ೨೨೬,೧೫೧,೭೫೭- ೨೫,೯೪೧,೬೩೩
 • ೧೯೨೧–೨೫೧,೩೫೧,೨೧೩-೨೨೩,೨೩೫,೦೪೩- ೨೮,೦೮೬,೧೭೦
 • ೧೯೩೧–೨೭೮,೯೭೭,೨೩೮- ೨೪೫,೫೨೧,೨೪೯- ೩೩,೪೫೫,೬೮೬
 • ೧೯೪೧–೩೧೮,೬೬೦,೫೮೦-೨೭೫,೫೦೭,೨೮೩- ೪೪,೧೫೩,೨೯೭
 • ೧೯೫೧–೩೬೨,೦೮೮,೦೯೦-೨೯೮,೬೪೪,೩೮೧- ೬೨,೪೪೩,೭೦೯
 • ೧೯೬೧–೪೩೯,೨೩೪,೭೭೧- ೩೬೦,೨೯೮,೧೬೮- ೭೮,೯೩೬,೬೦೩- ೨೧.೬%
 • ೧೯೭೧–೫೪೮,೧೫೯,೬೫೨- ೪೩೯,೦೪೫,೬೭೫- ೧೦೯,೧೧೩,೬೭೭- ೨೪.೮%
 • ೧೯೮೧–೬೮೩,೩೨೯,೦೯೭- ೬೨೩,೮೬೬,೫೫೦- ೧೫೯,೪೬೨,೫೪೭- ೨೪.೭%
 • ೧೯೯೧–೮೪೬,೩೦೨,೬೮೮- ೬೨೮,೬೯೧,೬೭೬- ೨೧೭,೬೧೧,೦೧೨- ೨೩.೯%
 • ೨೦೦೧–೧,೦೨೮೭೩೭,೪೩೬- ೭೪೨,೪೯೦,೬೩೯- ೩೮೬,೧೧೯,೬೮೯- ೨೧.೫%
 • ೨೦೧೧–೧,೨೧೦,೧೯೩,೪೨೨- </ ಏರಿಕೆ - ೧೭.೬% (ಮುಸ್ಲಿಮರು ಅಂದಾಜು ೧೩.೪%)>
 • ೨೦೧೧–೧,೨೧,೦೧,೯೩,೪೨೨- ೮೩,೩೦,೮೭,೬೬೨- ೩೭,೭೧,೦೫,೭೬೦- ೬೮.೮೪ ಗ್ರಾಮ- ೩೧.೧೬ನಗರ
 • ೧,೨೧,೦೧,೯೩,೪೨೨- ಪುರುಷರು-೬೨,೩೭,೨೪,೨೪೮; ಮಹಿಳೆಯರು-೫೮,೬೪,೬೯,೧೭೪ ೧೦೦೦ ಪುರುಷರಿಗೆ ೯೪೩ ಮಹಿಳೆಯರು

ಟಿಪ್ಪಣಿಗಳು[ಬದಲಾಯಿಸಿ]


 • ೧)ಉತ್ತರ ಪ್ರದೇಶ ಹೆಚ್ಚು ಜನಸಂಖ್ಯೆ ಯುಳ್ಳ ರಾಜ್ಯ -೧೯.೯ ಕೋಟಿ.
 • ೨)ಭಾರತವು ಜಗತ್ತಿನ ೨.೪ ರಷ್ಟು (ಜಗತ್ತಿನ ೧೩೫.೭೯ ಮಿಲಿಯ ಚದರ ಕಿ.ಮೀ.ದಲ್ಲಿ ) ಪ್ರದೇಶವನ್ನು ಹೊಂದಿದ್ದರೂ ಭಾರತ ಜಗತ್ತಿನ ೧೭.೫ % ಜನಸಂಖ್ಯೆ ಹೊಂದಿದೆ ; ಅದೇ ಚೀನಾ ಜಗತ್ತಿನ ೧೯.೪% ಜನಸಂಖ್ಯೆ ಹೊಂದಿದೆ.ಆದರೆ ಅದು ಭಾರತದ ಸುಮಾರು ಒಂದೂವರೆಯಷ್ಟು ದೊಡ್ಡದು
 • ೩)ಸಾಕ್ಷರತೆ ೨೦೦೧ ರ ೬೪.೮೩ರಿಂದ ೭೪.೦೪ಕ್ಕೆ ಏರಿದೆ
 • ೪)ಭಾರತವು ೧೯೫೧ರಲ್ಲಿ ೫೦.೮ ಮಿಲಿಯ ಟನ್ ಆಹಾರ ಧಾನ್ಯ ಉತ್ಪಾದಿಸಿದರೆ ೨೦೧೧ ರಲ್ಲಿ ೨೧೮.೨ ಮಿಲಿಯ ಟನ್ ಆಹಾರ ಉತ್ಪಾದಿಸಿದೆ
 • ೫) ೨೦೦೧ ರಿಂದ ೨೦೧೧ ರ ೧೦ವರ್ಷದ ಅವಧಿಯಲ್ಲಿ ಜನಸಂಖ್ಯೆಯ ಏರಿಕೆಯ ದರ ೨೧.೫% ರಿಂದ ದರ ೧೭.೫ ಕ್ಕೆ ಇಳಿದಿರುವುದು ವಿಶೇಷ. ಚೀನಾದ ಜನಸಂಖ್ಯೆಯ ಏರಿಕೆಯ ದರ ೦.೫೩ .
 • ೬)೧೯೦೧ರಲ್ಲಿ ಜಗತ್ತಿನಲ್ಲಿ ೧.೬ ಬಿಲಿಯನ್ -೧೬೦ಕೋಟಿಯಿದ್ದ ಜನ ಸಂಖ್ಯೆ ೨೦೧೧ ರ ಕಾಲಕ್ಕೆ ೬೧೦ಕೋಟಿಗೆ ಏರಿದೆ. ರಷ್ಯಾದ ಜನಸಂಖ್ಯೆ ಇಳಿಕೆ ಯಾಗುತ್ತಿದ್ದರೆ ಜನಸಂಖ್ಯೆ ಏರುವಿಕೆಯಲ್ಲಿ ನೈಜೀರಿಯಾ ಪಾಕೀಸ್ತಾನದ ನಂತರ ಜಗತ್ತಿನಲ್ಲಿ ಭಾರತ ೩ನೆಯ ಸ್ಸ್ಥಾನದಲ್ಲಿದೆ
 • ೭)೨೦೦೧ ರಿಂದ ೨೦೧೧ ರ ೧೦ವರ್ಷದ ಅವಧಿಯಲ್ಲಿ ಏರಿದ ಸುಮಾರು ೧೮ ಕೋಟಿ ಜನಸಂಖ್ಯೆ ಬ್ರೆಜಿಲ್ ದೇಶದ ಒಟ್ಟು ಜನಸಂಖ್ಯೆಯ ಹತ್ತಿರ ಹೋಗುತ್ತದೆ.
 • ೮)ಭಾರತದ ಜನಸಂಖ್ಯೆಯಲ್ಲಿ ಪುರಷರ ಮತ್ತು ಮಹಿಳೆಯರ ಅನುಪಾತ , ೧೦೦೦ ಪುರುಷರಿಗೆ ೯೪೩ ಮಹಿಳೆಯರಿದ್ದಾರೆ. ಗ್ರಾಮೀಣ ಜನಸಂಖ್ಯೆ ಸ್ವಾತಂತ್ರ್ಯ ಪೂರ್ವದಲ್ಲಿ ಶೇಕಡ ೭೨.೧ ಇದ್ದದ್ದು ೨೦೧೧ ರಲ್ಲಿ ೬೮.೮೪ ಕ್ಕೆ ಇಳಿದಿದೆ. ನಗರ ದ ಜನಸಂಖ್ಯೆ ಶೇ. ೨೭.೮೧ ಇದ್ದುದು ಈಗ ೩೧.೧೬ ಕ್ಕೆ ಏರಿದೆ.
 • ೧೯೨೧ರಲ್ಲಿ ಪ್ರತೀ ಭಾರತೀಯನ ಸರಾಸರಿ ಆಯುಷ್ಯ ೨೯ ಇತ್ತು. ೨೦೦೧/ ೨೦೧೧ ರಲ್ಲಿ ಸರಾಸರಿ ಆಯುಷ್ಯ ೬೪; ಜಗತ್ತಿನ ಜನರ ಸರಾಸರಿ ಆಯುಷ್ಯ ೬೬.೨೬ವರ್ಷಗಳು (ಅಂದಾಜು ಭಾರತೀಯನ ವಯಸ್ಸು ("೨೦೨೦" ರಲ್ಲಿ ಸರಾಸರಿ ವಯಸ್ಸು 29 ವರ್ಷಗಳು;)
 • ವಿ.ಸೂ. ಸರಾಸರಿ ಆಯುಷ್ಯ - ಬದುಕಿರುವವರ ಆಯುಷ್ಯ ವನ್ನು ಸರಾಸರಿ ಮಾವುವುದು- ಹೆಚ್ಚಿನ ಆಯುಷ್ಯ ದವರು ಹೆಚ್ಚು ಜನರಿದ್ದರೆ ಸರಾಸರಿ ಆಯು ಹೆಚ್ಚು ಬರುತ್ತದೆ. ; ಬುದುಕಿರುವವರಲ್ಲಿ ವಯಸ್ಸಾದವರು ಹೆಚ್ಚಿದ್ದು ಯುವಕರು ಬಾಲಕರು ಕಡಿಮೆ ಇದ್ದರೆ ಸರಾಸರಿ ವಯಸ್ಸು ಹೆಚ್ಚು ಬರುತ್ತದೆ- ಬಾಲಕರು ,ಯುವಕರು ಹೆಚ್ಚು ಜನರಿದ್ದು ವಯಸ್ಸಾದವರು ಕಡಿಮೆ ಇದ್ದರೆ ಸರಾಸರಿ ವಯಸ್ಸು ಕಡಿಮೆ ಬರುತ್ತದೆ.

ಜನಸಂಖ್ಯಾ ವಿವರ ಮತ್ತು ಹೋಲಿಕೆ :[ಬದಲಾಯಿಸಿ]


 • 1947 ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ 350 ಮಿಲಿಯನ್. (35 ಕೋಟಿ) 1947 ಪೂರ್ವ ಪಾಕೀಸ್ತಾನ 4.26 ಮಿಲಿಯನ್ +3.40ಮಿ ಪಶ್ಚಿಮ ಪಾಕೀಸ್ತಾನ =(7ಕೋಟಿ 66 ಲಕ್ಷ)
 • 1947 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕೀಸ್ತಾನ :76 ಮಿಲಿಯನ್ ( 7 ಕೋಟಿ 66 ಲಕ್ಷ) ಪಶ್ಚಿಮ ಪಾಕೀಸ್ತಾನ 3400000 ಪೂರ್ವ ಪಾಕೀಸ್ತಾನ 42600000
 • 1967 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕೀಸ್ತಾನ :94 ಮಿಲಿಯನ್ ಪಶ್ಚಿಮ ಪಾಕೀಸ್ತಾನ 43000000 ಪೂರ್ವ ಪಾಕೀಸ್ತಾನ 51000000
 • 2011 / 2012 ರಲ್ಲಿ ಪಾಕೀಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ 331 ಮಿಲಿಯನ್ :(33 ಕೋಟಿ 10ಲಕ್ಷ ! )

ಪಶ್ಚಿಮ ಪಾಕೀಸ್ತಾನ (170,000000) 180440005; ಪೂರ್ವ ಪಾಕೀಸ್ತಾನ 161,083,804/ 161083804

 • 1947ವಿಭಜಿತ ಭಾರತದ ಜನಸಂಖ್ಯೆ 350,000,000 (35ಕೋಟಿ)
 • 2011 (ವಿಭಜಿತ) ಈಗಿನ ಭಾರತದ ಜನಸಂಖ್ಯೆ 121,01,93,422 (121 ಕೋಟಿ -2011 ರ ಜನಗಣತಿ)

೨೦೦೧/2001 ರ ಜನಗಣತಿ[ಬದಲಾಯಿಸಿ]

ಮತ (/2001 ರ ಜನಗಣತಿ ಜನಸಂಖ್ಯೆ ಶೇಕಡಾವಾರು
ಎಲ್ಲಾಮತ 102,86,10,328 100.00%
ಹಿಂದುಗಳು 82,75,78,868 80.5%
ಮುಸ್ಲಿಮರು 13,81,88,240 13.4%
ಕ್ರಿಸ್ಚಿಯನ್ನರು 24,08,00,16 2. 3%
ಸಿಖ್ಖರು 19,21,57,30 1. 9%
ಬೌದ್ಧರು 7,95,52,07 0. 8%
ಜೈನರು 4,22,50,53 0. 4%
ಬಹಾಯಿಗಳು(Baháís) 19,53 112 0.18%
ಇತರೆ 4,68,65,88 0. 3.2%
ಮತ ತಿಳಿಸದವರು 72,75,88 0. 1%

2011ರ ಜನಗಣತಿ[ಬದಲಾಯಿಸಿ]

2011ರ ಜನಗಣತಿ>>
 • ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ 10 ವರ್ಷಗಳ ಅವಧಿಯಲ್ಲಿ ಶೇ.13.4ರಿಂದ ಶೇ.14.2ಕ್ಕೆ ಏರಿಕೆ ಆಗಿದೆ.
 • ಧಾರ್ಮಿಕ ಸಮುದಾಯಗಳ ಜನಸಂಖ್ಯೆ ಕುರಿತ ಇತ್ತೀಚಿನ ಗಣತಿಯ ಅಂಕಿ ಅಂಶ ವರದಿ ಸದ್ಯದಲ್ಲೇ ಬಿಡುಗಡೆ ಆಗಲಿದ್ದು, ಅದರಂತೆ 2001 ಹಾಗೂ 2011ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.24ರಷ್ಟು ಹೆಚ್ಚಿದೆ.
 • ಆದರೆ, ಕಳೆದ ದಶಕಕ್ಕೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆ ಏರಿಕೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.
 • 1991 ಹಾಗೂ 2001ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.29ರಷ್ಟಿತ್ತು. ಆದರೂ, ದಶಕದ ರಾಷ್ಟ್ರೀಯ ಸರಾಸರಿಯಲ್ಲಿ ಶೇ.18ರಷ್ಟು ಏರಿಕೆ ಕಂಡಿದೆ.
 • ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಅಸ್ಸಾಂನಲ್ಲಿ ಕ್ಷಿಪ್ರಗತಿಯಲ್ಲಿ ಹೆಚ್ಚಳವಾಗಿದೆ. 2001ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.30.9ರಷ್ಟಿದ್ದ ಸಂಖ್ಯೆ ಮುಂದಿನ ದಶಕದಲ್ಲಿ ಶೇ.34.2ರಷ್ಟು ಏರಿಕೆ ಕಂಡಿದೆ. ಬಾಂಗ್ಲಾದೇಶದ ಅಕ್ರಮ ವಲಸಿಗರಿಂದ ರಾಜ್ಯ ಸಂಕಷ್ಟ ಎದುರಿಸುವಂತಾಗಿದೆ.
 • ಬಾಂಗ್ಲಾದೇಶಿಯರ ಅಕ್ರಮ ವಲಸೆಯಿಂದ ನಲುಗಿರುವ ಮತ್ತೊಂದು ರಾಜ್ಯ ಪಶ್ಚಿಮ ಬಂಗಾಳ. ಈ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ 2001ರಿಂದ 2011ಕ್ಕೆ ಶೇ.25.2 ರಿಂದ ಶೇ. 27.1ಕ್ಕೆ ಏರಿದೆ. ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟು ಹೆಚ್ಚಳ ಕಂಡಿದೆ.
 • ಉತ್ತರಾಖಂಡದಲ್ಲೂ, ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಶೇ.11.9 ರಿಂದ ಶೇ.13.9ಕ್ಕೆ ಏರಿದೆ. ಅಂದರೆ , 2001 ಹಾಗೂ 2011ರ ಅವಧಿಯಲ್ಲಿ ರಾಷ್ಟ್ರಮಟ್ಟದಲ್ಲಿ ಶೇ.0.8ರಷ್ಟು ಏರಿಕೆ ಆಗಿದ್ದು, ರಾಜ್ಯದಲ್ಲಿ ಶೇ.2ರಷ್ಟು ಹೆಚ್ಚಳ ಆಗಿದೆ.
 • 2011ರ ಗಣತಿ ಪ್ರಕಾರ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಇತರ ರಾಜ್ಯಗಳು, ಕೇರಳ (ಶೇ.24.7ರಿಂದ ಶೇ.26.6), ಗೋವಾ (ಶೇ.6.8ರಿಂದ ಶೇ.8.4) ಜಮ್ಮು ಕಾಶ್ಮೀರ (ಶೆ.67ರಿಂದ ಶೇ.68.3) ಹರಿಯಾಣಾ (ಶೇ.5.8ರಿಂದ ಶೇ.7) ದಿಲ್ಲಿ (ಶೇ.11.7 ರಿಂದ ಶೇ.12.9).
 • ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಇಳಿಮುಖವಾಗಿರುವ ಏಕೈಕ ರಾಜ್ಯ ಮಣಿಪುರ. ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಶೇ.0.4ರಷ್ಟು ಕುಸಿದಿದೆ.[೪]

ಅಲ್ಪ ಅಂಖ್ಯಾತ ವರದಿ 2011[ಬದಲಾಯಿಸಿ]

ಅಲ್ಪ ಅಂಖ್ಯಾತ ವರದಿ--ಮುಸ್ಲಿಮರ ಜನಸಂಖ್ಯೆ--ಶೇಕಡಾವಾರು||ರಾಜ್ಯವಾರು //ಬೆಳವಣಿಗೆ ದರ ಶೇಕಡಾ 0.8% ರಷ್ಟು ಹೆಚ್ಚು||

2001 ಶೇ. 13.4 // 2011ಶೇ.14.2= ಬೆಳವಣಿಗೆ ದರ 0.8 ಶೇಕಡಾ

ರಾಜ್ಯಗಳು 2001 2011- - : ಶೇಕಡಾದರ ರಾಜ್ಯಗಳು 2001 2011 :-
ಆಂಧ್ರ ಪ್ರದೇಶ 9.2 9.6 0.4 ಮಹಾರಾಷ್ಟ್ರ 10.6 11.5 11.5
ಅರುಣಾಚಲ ಪ್ರದೇಶ 1.9 2.0 0.1 ಮಣಿಪುರ 8.8 8.4 (-)0.4
ಅಸ್ಸಾಮ್ 30.9 34.2 3.3 ಮೇಘಾಲಯ 4.3 4.4 0.1
ಬಿಹಾರ್ 16.5 16.9 0.3 ಮಿಝೋರಾಮ್ 1.1 1.4 0.3
ಚತ್ತೀಸ್‍ಗಢ 2.2 2.2 00 ನಾಗಾಲ್ಯಾಂಡ್ 1.8 2.5 0.7
ಗೋವ 6.8 8.4 1.6 ಒಡಿಶಾ 2.2 2.1 0.1
ಗುಜರಾತ್ 9.1 9.7 0.6 ಪಂಜಾಬ್ 1.6 1.9 0.3
ಹರ್ಯಾಣಾ 5.8 7.0 . 1.2 ರಾಜಸ್ಥಾನ 8.5 9.1 0.6
ಹಿಮಾಚಲ ಪ್ರದೇಶ 2.೦ 2.2 ೦.2 ಸಿಕ್ಕಿಮ್ 1.4 1.6 0.2
ಜಮ್ಮು ಮತ್ತು ಕಾಶ್ಮೀರ 67.00 68.3 1.3 ತಮಿಳುನಾಡು 5.6 5.9 0.3
ಜಾರ್ಖಂಡ್1 3.8 14..5 ತ್ರಿಪುರ 8.0 8.6 0.6
ಕರ್ನಾಟಕ 12.2 12..9 0.7 ಉತ್ತರಾಂಚಲ 11.9 13.9 .2.0
ಕೇರಳ 24.7 26.6 1.9 ಉತ್ತರ ಪ್ರದೇಶ 18.5 19..3. 0.8
ಮಧ್ಯ ಪ್ರದೇಶ 6.4 6.6 0.2 ಪಶ್ಚಿಮ ಬಂಗಾಳ 25.00 27. 1.8
ದೆಹಲಿ 11.7 12.9 1.2 ತೆಲಂಗಾಣ 9.2 9.6 0.4
ಕೇಂದ್ರಾಡಳಿತ > > > ಪ್ರದೇಶಗಳು > < >
ಅಂಡಮಾನ್ ಮತ್ತು ನಿಕೋಬಾರ್ 8.2 8.4 ೦.2 ದಾದ್ರಾ ಮತ್ತು ನಗರ್ ಹವೇಲಿ 3.0 3.8 0.8
ಚಂಡೀಗಢ 3.9 4.8 00 ಪುದುಚೆರ್ರಿ 6.1 6.1 00
ಡಾಮನ್ ಮತ್ತು ಡಿಯು 7.8 7.8 00 ಲಕ್ಷದ್ವೀಪ 95.5 96.2

2050ಕ್ಕೆ ಭಾರತದ ಜನಸಂಖ್ಯೆ[ಬದಲಾಯಿಸಿ]

 • ಫ್ರೆಂಚ್‌ ಜನಸಂಖ್ಯಾ ಅಧ್ಯಯನ ಸಂಸ್ಥೆ ವರದಿ. ((ಪಿಟಿಐ)೩-೧೦-೨೦೧೩.)
 • ಪ್ರಪಂಚದ ಒಟ್ಟು ಜನಸಂಖ್ಯೆ -೧೮೦೦ ರಲ್ಲಿ ---೧೮೦ ಕೋಟಿ (?)
 • ಪ್ರಪಂಚದ ಒಟ್ಟು ಜನಸಂಖ್ಯೆ --೨೦೧೩ -೭೧೦ ಕೋಟಿ ; ೨೦೫೦ ಕ್ಕೆ --೯೭೦ ಕೋಟಿ.
 • ಭಾರತ ಒಟ್ಟು ಜನಸಂಖ್ಯೆ -- ೨೦೧೩ -೧೨೩ ಕೋಟಿ : ೨೦೫೦ ಕ್ಕೆ --೧೬೦ ಕೋಟಿ
 • ಸಂಸ್ಥೆಯ ಸಂಶೋಧಕ ಗಿಲ್ಲಿಸ್‌ ಪಿಸನ್‌ ಅವರ ವರದಿ
 • ವರ್ಷ -- ----- -- 2013 ---------2050
 • ಪ್ರಪಂಚದ ಒಟ್ಟು ಜನಸಂಖ್ಯೆ 710 ಕೋಟಿ ------970 ಕೋಟಿ
 • ಚೀನಾ ----------- 130 ---------140 (?)
 • ಭಾರತ ----------- 120 -------- ---160 ಕೋಟಿ
 • ಅಮೆರಿಕಾ ---------- 31.62, --------- 40
 • ಇಂಡೊನೇಷಿಯಾ -----24.85,--------- --36.6
 • ಬ್ರೆಜಿಲ್‌ -----------19.55 -------- 22.7
 • ಪಾಕಿಸ್ತಾನ ---------------------- 36.3,
 • ಬಾಂಗ್ಲಾದೇಶ --------------------20.2

ನೋಡಿ :[ಬದಲಾಯಿಸಿ]

 1. Numbered list item

ಆಧಾರ[ಬದಲಾಯಿಸಿ]