ಆರ್ಗಾನ್
ಗೋಚರ
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಆರ್ಗಾನ್, Ar, ೧೮ | ||||||||||||||
ರಾಸಾಯನಿಕ ಸರಣಿ | ಶ್ರೇಷ್ಠಾನಿಲ | ||||||||||||||
ಗುಂಪು, ಆವರ್ತ, ಖಂಡ | 18, 3, p | ||||||||||||||
ಸ್ವರೂಪ | ವರ್ಣರಹಿತ | ||||||||||||||
ಅಣುವಿನ ತೂಕ | 39.948(1) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Ne] 3s2 3p6 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 8 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಅನಿಲ | ||||||||||||||
ಸಾಂದ್ರತೆ | (0 °C, 101.325 kPa) 1.784 g/L | ||||||||||||||
ಕರಗುವ ತಾಪಮಾನ | 83.80 K (−189.35 °C, −308.83 °ಎಫ್) | ||||||||||||||
ಕುದಿಯುವ ತಾಪಮಾನ | 87.30 K (−185.85 °C, −302.53 °F) | ||||||||||||||
ತ್ರಿಗುಣ ಬಿಂದು | 83.8058 K, 69 kPa | ||||||||||||||
ಕ್ರಾಂತಿಬಿಂದು | 150.87 K, 4.898 MPa | ||||||||||||||
ಸಮ್ಮಿಲನದ ಉಷ್ಣಾಂಶ | 1.18 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 6.43 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 20.786 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | cubic face centered | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 0 | ||||||||||||||
ವಿದ್ಯುದೃಣತ್ವ | no data (Pauling scale) | ||||||||||||||
ಅಣುವಿನ ತ್ರಿಜ್ಯ | 71 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 71 pm | ||||||||||||||
ತ್ರಿಜ್ಯ ಸಹಾಂಕ | 97 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 188 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | nonmagnetic | ||||||||||||||
ಉಷ್ಣ ವಾಹಕತೆ | (300 K) 17.72x10-3 W·m−1·K−1 | ||||||||||||||
ಶಬ್ದದ ವೇಗ | (gas, 27 °C) 323 m/s | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440–37–1 | ||||||||||||||
ಉಲ್ಲೇಖನೆಗಳು | |||||||||||||||
ಆರ್ಗಾನ್ ಒಂದು ಶ್ರೇಷ್ಠಾನಿಲ ಮೂಲಧಾತು.[೧] ಇದು ಬಣ್ಣ, ವಾಸನೆ, ರುಚಿ ಇಲ್ಲದ ಅನಿಲ.[೨] ಇದು ಭೂ ವಾತಾವರಣದ ಶೇಕಡಾ ೦.೯೪ ರಷ್ಟಿದೆ. ಇದು ಒಂದು ಜಡ ಅನಿಲ. ಇದನ್ನು ಲಾರ್ಡ್ ರೇಲೆ(Lord Rayleigh) ಹಾಗೂ ವಿಲಿಯಮ್ ರಾಮ್ಸೆಯವರು ೧೮೯೪ರಲ್ಲಿ ಕಂಡುಹಿಡಿದರು.[೩][೪][೫] ಇದನ್ನು ವಿದ್ಯುದೀಪಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಇದು ವಿರಳ ಅನಿಲಗಳಲ್ಲಿ (ಅಥವಾ ನಿಷ್ಕ್ರಿಯ ಅನಿಲಗಳು, ಇನರ್ಟ್ ಗ್ಯಾಸಸ್) ಒಂದು. ರಾಸಾಯನಿಕ ಚಿಹ್ನೆ Ar; ಪರಮಾಣು ಸಂಖ್ಯೆ ೧೮; ಪರಮಾಣು ತೂಕ ೩೯.೯೪೪. ಇದನ್ನು ಸಾಮಾನ್ಯವಾಗಿ ದ್ರವಗಾಳಿಯ ಆಂಶಿಕಬಟ್ಟಿ ಇಳಿಸುವ ಮೂಲಕ ಪಡೆಯುತ್ತಾರೆ. ಇದನ್ನು ಆವರ್ತಕೋಷ್ಟಕದ ಸೊನ್ನೆಗುಂಪಿನಲ್ಲಿ (ಜಿರೊ ಗ್ರೂಪ್) ಸೇರಿಸಲಾಗಿದೆ.
ಇದರ ಸಾಂದ್ರತೆ ೧೯.೯೫. ವಿರಳಾನಿಲಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವ ಇದನ್ನು ಇತರ ಅನಿಲಗಳೊಡನೆ ಬೆರಸಿ ಜಾಹೀರಾತು ದೀಪಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ In older versions of the periodic table, the noble gases were identified as Group VIIIA or as Group 0. See Group (periodic table).
- ↑ "Material Safety Data Sheet Gaseous Argon". UIGI.com. Universal Industrial Gases, Inc. Retrieved 14 October 2013.
- ↑ Lord Rayleigh; Ramsay, William (1894–1895). "Argon, a New Constituent of the Atmosphere". Proceedings of the Royal Society. 57 (1): 265–287. doi:10.1098/rspl.1894.0149. JSTOR 115394.
- ↑ Lord Rayleigh; Ramsay, William (1895). "VI. Argon: A New Constituent of the Atmosphere". Philosophical Transactions of the Royal Society A. 186: 187–241. Bibcode:1895RSPTA.186..187R. doi:10.1098/rsta.1895.0006. JSTOR 90645.
- ↑ Ramsay, W. (1904). "Nobel Lecture". The Nobel Foundation.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Argon at The Periodic Table of Videos (University of Nottingham)
- USGS Periodic Table – Argon
- Diving applications: Why Argon?
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: