ಹಿಂದೂ ಧರ್ಮದಲ್ಲಿ ಬುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಬುದ್ಧ ಚಿಗುರೆ ಉದ್ಯಾನವನದಲ್ಲಿ ಧರ್ಮೋಪನ್ಯಾಸ ನೀಡುತಿರುವುದು.

ಹಿಂದೂ ಧರ್ಮದಲ್ಲಿ ಬುದ್ಧನನ್ನು ಕೆಲವೊಮ್ಮೆ ವಿಷ್ಣುವಿನ ಅವತಾರವೆಂದು ಕಾಣಲಾಗುತ್ತದೆ . ಪೌರಾಣಿಕ ಪಠ್ಯ ಭಾಗವತ ಪುರಾಣದ ಪ್ರಕಾರ, ಬುದ್ಧ, ವಿಷ್ಣುವಿನ ಇಪ್ಪತ್ತು-ಐದು ಅವತಾರಗಳಲ್ಲಿ ಇಪ್ಪತ್ತು-ನಾಲ್ಕನೆಯ ಅವತಾರ.[೧] ಅದೇರೀತಿ, ಹಲವು ಹಿಂದೂ ಸಂಪ್ರದಾಯಗಳು ಬುದ್ಧ ಹತ್ತು ಅವತಾರಗಳಲ್ಲಿ ದಶಾವತಾರ ಇತ್ತೀಚಿನ (ಒಂಬತ್ತನೆಯ) ಅವತಾರವಾಗಿ ಕಾಣುತ್ತವೆ. ಬೌದ್ಧ ಧರ್ಮೀಯ ದಶರಥ ಜಟಕಾ (ಜಟಕಾ ಅತ್ಥಕಥ ೪೬೧) ರಾಮನನ್ನು ಬುದ್ಧನ ಪೂರ್ವದ ಜನ್ಮ ಎಂದು ಪ್ರತಿನಿಧಿಸುತ್ತದೆ,.

ಬುದ್ಧ ಬೋಧನೆಗಳು ವೇದಗಳ ಅಧಿಕಾರವನ್ನು ತಿರಸ್ಕರಿಸುತ್ತದೆ ಇದರ ಪರಿಣಾಮವಾಗಿ ಬೌಧ ಧರ್ಮ ನಾಸ್ತಿಕ ಚಿಂತನೆ ಎಂದು ಭಾವಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ಬುದ್ಧನನ್ನು (ಕೆಳಭಾಗದಲ್ಲಿ)ವಿಷ್ಣುವಿನ ದಶವತಾರಗಳಲ್ಲಿ ಒಂದಾಗಿ ಪರಿಗಣಿಸುತ್ತಾರೆ

ಪುರಾಣಗಳಲ್ಲಿ ಬುದ್ಧನನ್ನು ಉಲ್ಲೇಖಿಸಿರುವ ಆಂಶಿಕ ಪಟ್ಟಿ:

mohanārthaṃ dānavānāṃ bālarūpī pathi-sthitaḥ । putraṃ taṃ kalpayām āsa mūḍha-buddhir jinaḥ svayam ॥
tataḥ saṃmohayām āsa jinādyān asurāṃśakān । bhagavān vāgbhir ugrābhir ahiṃsā-vācibhir hariḥ ॥
— attributed to Brahmanda Purana, quoted in Bhāgavatatātparya by Madhva, 1.3.28
tataḥ kalau sampravṛtte sammohāya sura-dviṣām
buddho nāmnāñjana-sutaḥ kīkaṭeṣu bhaviṣyati
— srimad-bhagavatam 1.3.24

ಇದನ್ನು ನೋಡಿ[ಬದಲಾಯಿಸಿ]

 • ಬೌಧ ಧರ್ಮ ಹಾಗು ಹಿಂದೂ ಧರ್ಮ
 • ಬೌದ್ಧಧರ್ಮದಲ್ಲಿ ದೇವರು
 • ಯೋಗ
 • ಬ್ರಾಹ್ಮಣತ್ವ
 • ಆದಿಬುದ್ಧ
 • ಬ್ರಹ್ಮವಿಹಾರ
 • ಭಾರತೀಯ ಧರ್ಮಗಳು
 • ಮೋಕ್ಷ
 • ವಿಷ್ಣು
 • ಅವತಾರ

ಉಲ್ಲೇಖಗಳು[ಬದಲಾಯಿಸಿ]

 1. [48] ^ ಭಾಗವತ ಪುರಾಣ, Canto 1, Chapter 3 - SB ೧.೩.24: "Then, in the beginning of Kali-yuga, the Lord will appear as Lord ಬುದ್ಧ, the son of Anjana, in the province of Gaya, just for the purpose of deluding those who are envious of the faithful theist." ... SB ೧.೩.೨೮: "All of the above-mentioned incarnations [ಅವತಾರಗಳು] are either plenary portions or portions of the plenary portions of the Lord [ಕೃಷ್ಣ or ವಿಷ್ಣು]"
 2. "ಭಾಗವತ ಪುರಾಣ 1.3.24". Archived from the original on 2007-09-26. Retrieved 2010-09-17.
 3. Motilal Banarsidass, Delhi 1982.
 4. Dhere Ramchandra Chintaman, Shri Vitthal: ek maha samanvaya, Shri Vidya Prakashan, Pune, 1984 (Marathi)

ಬಾಹ್ಯ ಕೊಂಡಿಗಳು[ಬದಲಾಯಿಸಿ]