ಕಪಿಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Kapila.jpg

ಕಪಿಲ ಋಷಿ ತತ್ತ್ವಶಾಸ್ತ್ರದ ಸಾಂಖ್ಯ ಪರಂಪರೆಯ ಸ್ಥಾಪಕರಲ್ಲಿ ಒಬ್ಬನೆಂದು ನಂಬಲಾಗಿರುವ ಒಬ್ಬ ವೈದಿಕ ಋಷಿಯಾಗಿದ್ದನು. ಅವನು ಸಾಂಖ್ಯ ತತ್ತ್ವಶಾಸ್ತ್ರದ ಆಸ್ತಿಕ ಆವೃತ್ತಿಯನ್ನು ಹೊಂದಿರುವ ಭಾಗವತ ಪುರಾಣದಲ್ಲಿ ಪ್ರಧಾನವಾಗಿ ಕಂಡುಬರುತ್ತಾನೆ. ಸಾಂಪ್ರದಾಯಿಕ ಹಿಂದೂ ಮೂಲಗಳು ಅವನನ್ನು ಮನುವಿನ ವಂಶಜನೆಂದು ವಿವರಿಸುತ್ತವೆ.

"https://kn.wikipedia.org/w/index.php?title=ಕಪಿಲ&oldid=596827" ಇಂದ ಪಡೆಯಲ್ಪಟ್ಟಿದೆ