ವಿಷಯಕ್ಕೆ ಹೋಗು

ವಿಕಿಪೀಡಿಯ:ಸಂಪಾದನೋತ್ಸವಗಳು/ವಿಜ್ಞಾನ, ತಂತ್ರಜ್ಞಾನ ಲೇಖನಗಳ ಮೊದಲನೇ ಸಂಪಾದನೋತ್ಸವ ೨೦೧೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಲೆಕ್ಟ್ರಾನ್ ಚದರಿಕೆ

ಫೆಬ್ರವರಿ ೨೮ನ್ನು ಭಾರತ ದೇಶದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಿ. ವಿ. ರಾಮನ್ ಅವರು ತಮ್ಮ ರಾಮನ್ ಪರಿಣಾಮವನ್ನು ಆವಿಷ್ಕರಿಸಿದ ದಿನದ ನೆನಪಿಗೆ ಇದನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಯೋಜನೆ ಪ್ರಾರಂಭವಾಗಿದೆ. ಈ ಯೋಜನೆಯ ಅಂಗವಾಗಿ ಈ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕಗಳು ಮತ್ತು ಸ್ಥಳ

[ಬದಲಾಯಿಸಿ]

ದಿನಾಂಕ: ಫೆಬ್ರವರಿ ೦೪ ಮತ್ತು ೦೫, ೨೦೧೭, ಶನಿವಾರ ಮತ್ತು ಭಾನುವಾರ
ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೩೦ರ ತನಕ
ಸ್ಥಳ: ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ, ಬಾಗ್ಮನೆ ಟೆಕ್ ಪಾರ್ಕ್, ಸಿ ವಿ ರಾಮನ್ ನಗರ, ಬೆಂಗಳೂರು - ೫೬೦೦೯೩. (ಎಲ್‌ಆರ್‌ಡಿ‌ಈ ಕಚೇರಿಯ ಹಿಂಭಾಗ) ಗೂಗ್ಲ್ ಮ್ಯಾಪ್.

ಕಾರ್ಯಕ್ರಮ ವಿವರ

[ಬದಲಾಯಿಸಿ]
  • ೦೪-೦೨-೨೦೧೭ ಶನಿವಾರ - (ವಿಕಿಪೀಡಿಯಕ್ಕೆ) ಹೊಸಬರು: ವಿಕಿಪೀಡಿಯ ಪರಿಚಯ, ಖಾತೆ ತೆರೆಯುವುದು, ವಿಕಿ ಸಂಪಾದನೆ ಕಲಿಯುವುದು
(ವಿಕಿಪೀಡಿಯಕ್ಕೆ) ಹಳಬರು - ಲೇಖನ ಸೇರಿಸುವುದು
  • ೦೫-೦೨-೨೦೧೭ ಭಾನುವಾರ - ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವುದು.

ಸೂಚನೆ

[ಬದಲಾಯಿಸಿ]
  • ಲೇಖನಗಳನ್ನು ಈ ಪುಟದಲ್ಲಿ ನೀಡಿರುವ ವಿಷಯಗಳ ಬಗ್ಗೆ ಸೇರಿಸಲು ಆದ್ಯತೆ.
  • ಲೇಖನಗಳನ್ನು ಮೊದಲೇ ತಯಾರಿಸಿಕೊಂಡು ಬಂದರೆ ಉತ್ತಮ. ಡಿಜಿಟಲ್ ರೂಪದಲ್ಲಿ ತಂದರೆ ತುಂಬ ಉತ್ತಮ
  • ಗಣಕ ಮತ್ತು ಅಂತರಜಾಲ ಸಂಪರ್ಕ ವ್ಯವಸ್ಥೆ ಇದೆ. ಲ್ಯಾಪ್‍ಟಾಪ್ ತರುವ ಅಗತ್ಯವಿಲ್ಲ.

ಸಂಪನ್ಮೂಲ ವ್ಯಕ್ತಿಗಳು

[ಬದಲಾಯಿಸಿ]
  1. ಯು. ಬಿ. ಪವನಜ

ಭಾಗವಹಿಸಲು ಇಚ್ಛಿಸುವವರು

[ಬದಲಾಯಿಸಿ]

(ಈಗಾಲೇ ವಿಕಿಪೀಡಿಯದಲ್ಲಿ ಖಾತೆ ಇರುವವರಾದರೆ ಸಹಿ ಹಾಕಲು ಲಾಗಿನ್ ಆಗಿ ನಂತರ #--~~~~ ಎಂದು ಟೈಪಿಸಿ. ಹೊಸಬರಾದರೆ ನಿಮ್ಮ ಹೆಸರನ್ನು ಮಾತ್ರ ಬರೆಯಿರಿ)

  1. --ಪ್ರಶಸ್ತಿ (ಚರ್ಚೆ) ೧೩:೦೬, ೨೩ ಜನವರಿ ೨೦೧೭ (UTC)
  2. --ಟಿ. ಜಿ. ಶ್ರೀನಿಧಿ (ಚರ್ಚೆ) ೧೪:೩೪, ೨೩ ಜನವರಿ ೨೦೧೭ (UTC) (ಖುದ್ದಾಗಿ ಹಾಜರಾಗುವುದಿಲ್ಲ. ಆನ್ ಲೈನ್ ಭಾಗವಹಿಸುತ್ತೇನೆ.)
  3. --ವಿಶ್ವನಾಥ ಬದಿಕಾನ (ಚರ್ಚೆ) ೦೩:೨೯, ೨೪ ಜನವರಿ ೨೦೧೭ (UTC)
  4. --Vikas Hegde (ಚರ್ಚೆ) ೧೨:೪೯, ೩೦ ಜನವರಿ ೨೦೧೭ (UTC) (ಖುದ್ದಾಗಿ ಹಾಜರಾಗುವುದಿಲ್ಲ. ಆನ್ ಲೈನ್ ಭಾಗವಹಿಸುತ್ತೇನೆ.)
  5. --ಸಿ. ಪಿ. ರವಿಕುಮಾರ್ (ಚರ್ಚೆ) ೦೬:೨೭, ೧ ಫೆಬ್ರುವರಿ ೨೦೧೭ (UTC) (ಭಾಗವಹಿಸುತ್ತೇನೆ.)
  6. --(suMkadavar ೧೪:೩೮, ೨ ಫೆಬ್ರುವರಿ ೨೦೧೭ (UTC))ಸದಸ್ಯ: ರಾಧಾತನಯ (ಎಚ್.ಆರ್.ಲಕ್ಷ್ಮೀವೆಂಕಟೇಶ್(ಚರ್ಚೆ) (ಭಾಗವಹಿಸುವ ಆಸೆ.ಆದರೆ ಕಾದು ನೋಡಬೇಕು ಹೇಗೆಆಗುತ್ತೊ ಎನೋ.)
  7. -- ರವೀಂದ್ರ ಆರ್.ಎಸ್. (ಭಾಗವಹಿಸುತ್ತೇನೆ)
  8. -ವಿದ್ಯಾಧರ ಚಿಪ್ಳಿ (ಚರ್ಚೆ) ೦೬:೪೩, ೪ ಫೆಬ್ರುವರಿ ೨೦೧೭ (UTC)(ಖುದ್ದಾಗಿ ಹಾಜರಾಗುವುದಿಲ್ಲ. ಆನ್ ಲೈನ್ ಭಾಗವಹಿಸುತ್ತೇನೆ-ಹಳೆಯ ಲೇಖನಗಳನ್ನು ತಿದ್ದುವಿಕೆ ಮತ್ತು ಸಾಧ್ಯವಾದರೆ ಒಂದು ಹೊಸ ಲೇಖನ)
  9. --Hemanth Sali (ಚರ್ಚೆ) ೦೯:೫೩, ೪ ಫೆಬ್ರುವರಿ ೨೦೧೭ (UTC)
  10. --Nagesh.hegde.bakkemane (ಚರ್ಚೆ) ೦೯:೨೮, ೫ ಫೆಬ್ರುವರಿ ೨೦೧೭ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು

[ಬದಲಾಯಿಸಿ]
  1. ಪವನಜ (ಚರ್ಚೆ) ೦೪:೨೩, ೪ ಫೆಬ್ರುವರಿ ೨೦೧೭ (UTC), ಕೀಟಶಾಸ್ತ್ರ, ಅನಾಫಿಲಿಸ್ ಸೊಳ್ಳೆ, ಏಕೀಕೃತ ಪಾವತಿ ವ್ಯವಸ್ಥೆ, ಕಾಡು ಬೆಳ್ಳುಳ್ಳಿ, ಖಡ್ಗಮೃಗ, ವಿಓಎಲ್‌ಟಿಇ
  2. Raveendra R.S. (ಚರ್ಚೆ) ೦೯:೧೯, ೪ ಫೆಬ್ರುವರಿ ೨೦೧೭ (UTC) ದ್ರಾವಣ ದಹನ ಸಂಶ್ಲೇಷಣೆ, ಮೆಗ್ನೀಸಿಯಮ್
  3. ವಿದ್ಯಾಧರ ಚಿಪ್ಳಿ (ಚರ್ಚೆ) ೧೦:೦೬, ೪ ಫೆಬ್ರುವರಿ ೨೦೧೭ (UTC). ಬಿಮ್
  4. Nagesh.hegde.bakkemane (ಚರ್ಚೆ) ೦೯:೩೯, ೫ ಫೆಬ್ರುವರಿ ೨೦೧೭ (UTC),ಉಡುಪಿಯ ಭೂಗತ ತೈಲ ಖಜಾನೆ
  5. ಸಿ. ಪಿ. ರವಿಕುಮಾರ್ (ಚರ್ಚೆ), ಸಿ++
  6. --Vishwanatha Badikana (ಚರ್ಚೆ) ೧೨:೦೨, ೧೮ ಫೆಬ್ರುವರಿ ೨೦೧೭ (UTC) ೧. ಅನಿಲ ದ್ರವೀಕರಣ, ೨. ಆಮ್ಲಜನಕ ಕೊರೆ, ೩. ಆಮ್ಲ ಕೈಗಾರಿಕೆ ‎4. ಅಲ್ಪತಾಪ ಮತ್ತು ಅತಿವಾಹಕತ್ವ, ೫.ಅವಿಚ್ಛಿನ್ನತೆ

ಛಾಯಾಚಿತ್ರಗಳು

[ಬದಲಾಯಿಸಿ]