ಕೀಟಶಾಸ್ತ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಈ ಲೇಖನವನ್ನು Entomology ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಕೀಟಗಳ ಬಗೆಗಿನ ವೈಜ್ಞಾನಿಕ ಅಧ್ಯಯನಕ್ಕೆ ಕೀಟಶಾಸ್ತ್ರ ಎನ್ನಲಾಗುತ್ತದೆ. ಕೀಟಗಳು ಹಲವಾರು ವಿಧಗಳಲ್ಲಿ ಮಾನವ ಜನಾಂಗದೊಡನೆ ಹಾಗೂ ಭೂಮಿಯಲ್ಲಿನ ಇತರ ಜೀವರಾಶಿಯೊಡನೆ ಒಡನಾಡುವುದರಿಂದ ಈ ಶಾಸ್ತ್ರವು ಜೀವಶಾಸ್ತ್ರದ ವಿಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿದೆ. ಕೀಟಶಾಸ್ತ್ರಜ್ಞರಲ್ಲಿ ಎರಡು ವಿಧದ ಜನರಿದ್ದಾರೆ. ಕೀಟಗಳ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆಸಿ, ಅಧ್ಯಯನ ಮಾಡುವವರು; ಮತ್ತು ಕೀಟಗಳನ್ನು ನಿಯಂತ್ರಿಸಲು, ತಡೆಗಟ್ಟಲು ನೇಮಕಗೊಂಡಿರುವ ಉದ್ಯೋಗಿಗಳು. ಈ ಕಾರಣದಿಂದಾಗಿ ಕೀಟಶಾಸ್ತ್ರವು ಮೂಲಭೂತ ಕೀಟಶಾಸ್ತ್ರ(ಬೇಸಿಕ್ ಎಂಟಮಾಲಜಿ) ಮತ್ತು ಅನ್ವಯಿಕ ಕೀಟಶಾಸ್ತ್ರವೆಂದು(ಅಪ್ಪ್ಲೈಡ್ ಎಂಟಮಾಲಜಿ) ಎರಡು ವಿಭಾಗಗಳಾಗಿದೆ.

ಕೀಟಶಾಸ್ತ್ರದ ವ್ಯಾಪ್ತಿಯು ಕೆಲವೊಮ್ಮೆ ಇತರೆ ಜೈವಿಕ ವಿಷಯಗಳಾದ ಜೇಡ, ಚೇಳು ಇತ್ಯಾದಿ ಸಂಧಿಪದಿಗಳ ಅಧ್ಯಯನವನ್ನೂ ಒಳಗೊಂಡಿರುತ್ತದೆ.

ಕೀಟಶಾಸ್ತ್ರದ ಇತಿಹಾಸ[ಬದಲಾಯಿಸಿ]

ಹೆಚ್ಚು ಕಡಿಮೆ ಎಲ್ಲ ಮಾನವ ಸಂಸ್ಕೃತಿಗಳಲ್ಲೂ, ಇತಿಹಾಸಪೂರ್ವ ಕಾಲದಿಂದಲೂ ಕೀಟಶಾಸ್ತ್ರವು ತನ್ನ ಬೇರುಗಳನ್ನು ಹೊಂದಿದೆ. ಆದರೆ ವೈಜ್ಞಾನಿಕ ಅಧ್ಯಯನವು ೧೬ನೇ ಶತಮಾನದಿಂದಷ್ಟೇ ಪ್ರಾರಂಭವಾಯಿತು.

ಅನ್ವಯಿಕ ಕೀಟಶಾಸ್ತ್ರ[ಬದಲಾಯಿಸಿ]

ಅನೇಕ ಕೀಟಶಾಸ್ತ್ರಜ್ಞರು ಮಾನವರಿಗೆ ನೇರವಾಗಿ ಉಪಕಾರಿಯಾದ ಮತ್ತು ಅಪಾಯಕಾರಿಯಾದ ಕೀಟಗಳ ಅಧ್ಯಯನದಲ್ಲಿ ತೊಡಗಿದ್ದಾರೆ. ಉಪಕಾರಿ ಕೀಟಗಳನ್ನು ಹೇಗೆ ಬೆಳೆಸಬೇಕು ಮತ್ತು ಹೇಗೆ ಹೆಚ್ಚು ಉತ್ಪಾದಕವಾಗಿ ಮಾಡಬೇಕು ಎಂಬ ತಿಳುವಳಿಕೆಯೇ ಮುಖ್ಯವಾದ ಕಾಳಜಿಯಾಗಿದ್ದು, ಅವುಗಳ ಅಧ್ಯಯನವು ಮುಖ್ಯವಾಗಿ ಅವುಗಳ ಜೈವಿಕ-ಪರಿಸ್ಥಿತಿ ಮತ್ತು ಜೀವನ ಹವ್ಯಾಸಗಳ ಮೇಲೆ ಕೇಂದ್ರಿತವಾಗಿದೆ.

Conversely, much of the study of insects (and related arthropods) that directly harm human beings (called medical entomology) is focused on their physiology, with the goal of developing insect controls that are effective while minimizing undesirable side effects. For instance, many types of insecticides have been developed that target unique aspects of insect physiology and are thus harmless to other kinds of animals. A risk to this approach is that insecticides can also kill beneficial insects. Considerable recent effort has gone into finding biological controls such as species-specific parasites and diseases, as well as genetic controls, such as the introduction of sterile insects into a population. The combination of taking into account all aspects of insect biology, available control measures, economics, and environmental considerations is known as integrated pest management.

Forensic entomology specializes in the study of insect ecology for use in the legal system, as knowledge of insect behavior can yield useful information about crimes. For example, the approximate time of death or whether or not a victim was alive during a fire may be determined by using facts such as what stage of the life cycle an insect found at the scene is in.

Taxonomic specialization[ಬದಲಾಯಿಸಿ]

Part of a large beetle collection

Many entomologists specialize in a single order or even a family of insects, and a number of these subspecialties have their own names, derived from the scientific name of the group:

ಸಂಸ್ಥೆ, ಸಂಘಟನೆಗಳು[ಬದಲಾಯಿಸಿ]

Like other scientific specialties, entomologists have a number of local, national, and international organizations. There are also many organizations specializing in specific subareas.

For a complete list, see the Entomology Index.

ವಸ್ತು ಸಂಗ್ರಹಾಲಯಗಳು (ಮ್ಯೂಸಿಯಮ್ಮುಗಳು)[ಬದಲಾಯಿಸಿ]

Many museums contain very large and important insect collections. Here is a list of some of the most important.

Europe

United States

Canada

For information on other insect collections see

ಕೀಟಗಳು ಮತ್ತು ರೋಗಗಳು[ಬದಲಾಯಿಸಿ]

Insects, chiefly Diptera are vectors for a wide range of deadly diseases.This [೧] North Carolina website discusses some. Mosquitoes are especially important disease vectors.Also see this very useful "Compendium of References on Flies and Disease [೨]

ಕೀಟಗಳ ಗುರುತಿಸುವಿಕೆ[ಬದಲಾಯಿಸಿ]

Insects are identified by the use of Identification keys and Monographs. Because the class Insecta contains a very large number of species and the characters separating them are unfamiliar, this is often very difficult even for a specialist.

Insect identification is an increasingly common hobby, with butterflies and dragonflies being the most popular. Sites such as BugGuide.net, What's That Bug? and InsectAsylum cater to those wanting to find out about an insect they have seen or captured by posting insect photographs and responding to requests for identification help.

See also[ಬದಲಾಯಿಸಿ]

External links[ಬದಲಾಯಿಸಿ]