ವಿಕಿಪೀಡಿಯ:ಮತ್ತಷ್ಟು ಸ್ವಾರಸ್ಯಕರ ವಿಷಯಗಳು

ವಿಕಿಪೀಡಿಯ ಇಂದ
Jump to navigation Jump to search

ಹಲವು ಸ್ವಾರಸ್ಯಕರ ವಿಷಯಗಳು, ಕನ್ನಡ ವಿಶ್ವಕೋಶದ ಹೊಸ ಲೇಖನಗಳಿಂದ...

  • ಆಲ್ ಇಂಡಿಯಾ ರೇಡಿಯೊಗೆ ಆಕಾಶವಾಣಿ ಎಂದು ಹೆಸರಿಸಿದವರು ಮೈಸೂರು ಆಕಾಶವಾಣಿ ಕೇಂದ್ರದವರು.
ಪೂರಕ ಮಾಹಿತಿ:ಎಂ.ವಿ.ಗೋಪಾಲಸ್ವಾಮಿಯವರ ಪ್ರಯತ್ನದಿಂದ ಮೈಸೂರಿನಲ್ಲಿ ಸ್ಥಾಪಿತವಾದ ರೇಡಿಯೊ ಕೇಂದ್ರಕ್ಕೆ 'ಆಕಾಶವಾಣಿ'ಎಂದು ಹೆಸರು ಸೂಚಿಸಿದವರು: ನಾ.ಕಸ್ತೂರಿ