ವಾಯು (ದೇವತೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ವಾಯು ದೇವತೆ

ವಾಯು ಹಿಂದೂಧರ್ಮದಲ್ಲಿ ಒಬ್ಬ ಪ್ರಮುಖ ದೇವತೆ. ಇವನು ಭೀಮ ಮತ್ತು ಹನುಮಾನರ ತಂದೆ. ಇವನ ಇತರ ಹೆಸರುಗಳು ವಾತ, ಪವನ, ಪ್ರಾಣ.

ಭಗವದ್ಗೀತೆಹತ್ತನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ತನ್ನ ದಿವ್ಯವಾದ ಆತ್ಮವಿಭೂತಿಗಳನ್ನು ವಿವರಿಸುವಾಗ ತಾನು ವಾಯುವಿನಂತೆ ಇರುವನೆಂದು ಹೇಳುತ್ತಾನೆ. ಇದರಿಂದ ವಾಯುದೇವತೆಯ ಪ್ರಾಮುಖ್ಯತೆ ತೋರುತ್ತದೆ.