ರುದ್ರ (ಚಲನಚಿತ್ರ)
ಗೋಚರ
| ರುದ್ರ | |
|---|---|
| ನಿರ್ದೇಶನ | [ಕೆ.ಏ.ಅರ್.ದಾಸ್]] |
| ನಿರ್ಮಾಪಕ | ಕೆ.ಸುಕುಮರ್ |
| ಲೇಖಕ | K. S. R. Das |
| ಪಾತ್ರವರ್ಗ | Vishnuvardhan Kushboo K. S. Ashwath Vajramuni |
| ಸಂಗೀತ | Gangai Amaren |
| ಛಾಯಾಗ್ರಹಣ | Lakshman |
| ಸಂಕಲನ | D. Venkatarathnam |
| ಸ್ಟುಡಿಯೋ | Sukumar Art Combines |
| ಬಿಡುಗಡೆಯಾಗಿದ್ದು |
|
| ಅವಧಿ | 138 minutes |
| ದೇಶ | India |
| ಭಾಷೆ | Kannada |
| ರುದ್ರ (ಚಲನಚಿತ್ರ) | |
|---|---|
| ರುದ್ರ | |
| ನಿರ್ದೇಶನ | ಕೆ.ಎಸ್.ಆರ್.ದಾಸ್ |
| ನಿರ್ಮಾಪಕ | ಕೆ.ಸುಕುಮಾರ್ |
| ಪಾತ್ರವರ್ಗ | ವಿಷ್ಣುವರ್ಧನ್ , ಖುಷ್ಬು, ಅಶ್ವಥ್, ಅರುಣ, ಅಭಿನಯ |
| ಸಂಗೀತ | ಅಮರ್ |
| ಛಾಯಾಗ್ರಹಣ | ಲಕ್ಷ್ಮಣನ್ |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ಸುಕುಮಾರ್ ಆರ್ಟ್ ಕಂಬೈನ್ಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ರುದ್ರ, ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ಕೆ.ಸುಕುಮಾರ್ ನಿರ್ಮಾಪಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಅಮರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ,ಖುಷ್ಬು ಮತ್ತು ಅಶ್ವಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ವಿಷ್ಣುವರ್ಧನ್
- ನಾಯಕಿ(ಯರು) = ಖುಷ್ಬು
- ಅಶ್ವಥ್
- ಅರುಣ
- ಅಭಿನಯ
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Rudra – ರುದ್ರ (1989/೧೯೮೯)". Kannada Movies Info (in ಇಂಗ್ಲಿಷ್). 11 April 2013.