ಅಭಿನಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಭಿನಯ ಪದವು ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಒಂದು ಬಗೆಯ ಪದರಹಿತ ಸಂವಹನ ಅಥವಾ ಧ್ವನಿರಹಿತ ಸಂವಹನವಾದ ಸನ್ನೆ
  • ಒಬ್ಬ ವ್ಯಕ್ತಿಯು ಇನ್ನೊಬ್ಬರ ವರ್ತನೆಯನ್ನು ಗಮನಿಸಿ ನಕಲು ಮಾಡುವ ವರ್ತನೆಯಾದ ಅನುಕರಣ
  • ರಂಗಭೂಮಿ, ಕಿರುತೆರೆ, ಚಲನಚಿತ್ರ ಮತ್ತಿತರ ಕಥನ ಕಲೆಗಳಲ್ಲಿ ಒಂದು ಪಾತ್ರವನ್ನು ಬಿಂಬಿಸುವ ಕಲೆಯಾದ ನಟನೆ





"https://kn.wikipedia.org/w/index.php?title=ಅಭಿನಯ&oldid=813743" ಇಂದ ಪಡೆಯಲ್ಪಟ್ಟಿದೆ