ವಿಷಯಕ್ಕೆ ಹೋಗು

ವರ್ಗ:ಲಿಂಗಾಯತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತವು ಹಲವು ಧರ್ಮಗಳ ಜನ್ಮ ಸ್ಥಳವಾಗಿದೆ ಅಲ್ಲದೆ, ಹೊರ ದೇಶದ ಹಲವು ಧರ್ಮಗಳಿಗೆ ಆಶ್ರಯದಾತವಾಗಿದೆ. ಭಾರತದಲ್ಲಿ ಜನಿಸಿದ ಹಲವು ಧರ್ಮಗಳ ಪೈಕಿ, ಲಿಂಗಾಯತ ಧರ್ಮವು ೧೨ನೆ ಶತಮಾನದಲ್ಲಿ ಗುರು ಬಸವಣ್ಣನವರಿಂದ ಸ್ಥಾಪಿತವಾದ ಸಮಾನತೆ ಸಾರಿದ, ಬಹು ಪ್ರಗತಿಶೀಲ ಸ್ವತಂತ್ರ ಸ್ವಾವಲಂಬಿ ಮತ್ತು ಪರಿಪೂರ್ಣ ಧರ್ಮವಾಗಿದೆ.

ಲಿಂಗಾಯತ ಧರ್ಮವು ಸಮಾಜದಲ್ಲಿರುವ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ ಮತ್ತು ಶೋಷಣೆ. ವಿರುದ್ಧ ಹೋರಾಡಿ ಕಲ್ಯಾಣ ರಾಜ್ಯ ಸ್ಥಾಪಿಸಲು ಬದ್ಧವಾಗಿದೆ. ಲಿಂಗಾಯತ ಧರ್ಮವು ಸಮಾನತೆ ಸಾರುತ್ತ ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಹಕ್ಕುಗಳನ್ನು, ತತ್ವಗಳನ್ನು ಎತ್ತಿಹಿಡಿಯುವ, ಮೂಲಕ ತುಳಿತಕ್ಕೋಳಗಾದ ದೀನ ದಲಿತರಿಗೆ, ಅಸ್ಪೃಶ್ಯರಿಗೆ ಅವಕಾಶ ನೀಡುವ ಮೂಲಕ ಕ್ರಾಂತಿಕಾರಕ ಧರ್ಮವಾಗಿದೆ.

ಲಿಂಗಾಯತದ ಎಲ್ಲಾ ವಿಷಯಗಳನ್ನು ನೋಡಲು ಲಿಂಗಾಯತ ಪುಟ ಬೇಕಾಗಿದೆ. ಲಿಂಗಾಯತದ ಎಲ್ಲಾ ವಿಷಯಗಳು ಒಂದು ಕಡೆ ಸುಲಭವಾಗಿ ಸಿಗುತ್ತವೆ.

ಉಪವರ್ಗಗಳು

ಈ ವರ್ಗದಲ್ಲಿ ಈ ಕೆಳಗಿನ ಉಪವರ್ಗ ಇದೆ.

"ಲಿಂಗಾಯತ" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೪೮ ಪುಟಗಳನ್ನು ಸೇರಿಸಿ, ಒಟ್ಟು ೪೮ ಪುಟಗಳು ಇವೆ.