ವಿಷಯಕ್ಕೆ ಹೋಗು

ಸ್ವತಂತ್ರ ಸಿದ್ದಲಿಂಗೇಶ್ವರರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಶ್ರೇಷ್ಱ ವಚನಕಾರರು. ತಾಲ್ಲೂಕಿನ ಕಾಪನಹಳ್ಳಿ ಸಮೀಪದ ಗವಿಮಠ ಎಂಬಲ್ಲಿ ೧೩ನೆ ಶತಮಾನದಲ್ಲಿ ಬದುಕಿದ್ದ ಪವಾಡ ಪುರುಷರು. 'ನಿಜಗುರು ಸ್ವತಂತ್ರ ಸಿದ್ದಲಿಂಗೇಶ್ವರ' ಎಂಬ ಕಾವ್ಯನಾಮದಲ್ಲಿ ೭೦೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಸದ್ಯಕ್ಕೆ ೪೩೫ ವಚನ ಲಭ್ಯವಾಗಿವೆ. ಜಂಗಮ ರಗಳೆ, ಮುಕ್ತಾಂಗನ ಕಂಠಮಾಲೆ ಇವರ ಪ್ರಮುಖ ಕೃತಿಗಳು.