ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಗೋಚರ
| ಬಸವ ಜಯ ಮೃತ್ಯುಂಜಯ ಸ್ವಾಮೀಜಿ | |
|---|---|
ಬಸವ ಜಯ ಮೃತ್ಯುಂಜಯ ಸ್ವಾಮೀಜಿ | |
| ಜನನ | ೨೨ ಡಿಸೆಂಬರ್ ೧೯೭೯ ದಾವಣಗೆರೆ |
| ಗುರು | ಗುರು ಬಸವಣ್ಣ |
| ತತ್ವಶಾಸ್ತ್ರ | ಲಿಂಗಾಯತ ಧರ್ಮ,ಬಸವ ತತ್ವ |
| ಯೋಗಿ | |
ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ..
ಇವರು ಕರ್ನಾಟಕದ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಮತ್ತು ಕೇಂದ್ರ ಸರ್ಕಾರದ ಒಬಿಸಿ ಸರ್ಟಿಫಿಕೇಟ್ ಗಾಗಿ ಅವರು ನಿರಂತರ ಹೋರಾಟ ಮಾಡಿದ್ದಾರೆ....