ಯೋಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೋಗಿಯು ಯೋಗದ ಅಭ್ಯಾಸ ಮಾಡುವವನು. ಯೋಗಿ ಪದವನ್ನು ನಿರ್ದಿಷ್ಟವಾಗಿ ಸಿದ್ಧರು ಮತ್ತು ವಿಶಾಲವಾಗಿ ಹಿಂದೂ ಧರ್ಮ, ಬೌದ್ಧ ಧರ್ಮ, ಹಾಗು ಜೈನ ಧರ್ಮವನ್ನು ಒಳಗೊಂಡಂತೆ ಅನೇಕ ಭಾರತೀಯ ಧರ್ಮಗಳಲ್ಲಿ ಧ್ಯಾನತಪಸ್ವಿ ಅಭ್ಯಾಸಿಗಳನ್ನು ಸೂಚಿಸಲೂ ಬಳಸಲಾಗುತ್ತದೆ. ಪುರಾಣಗಳ ಶಾಸ್ತ್ರೀಯ ಸಂಸ್ಕೃತದಲ್ಲಿ, ಯೋಗಿ ಶಬ್ದವು ಮೂಲತಃ ನಿರ್ದಿಷ್ಟವಾಗಿ ಯೋಗದ ಪುರುಷ ಅಭ್ಯಾಸಿಯನ್ನು ಸೂಚಿಸುತ್ತಿತ್ತು.

"https://kn.wikipedia.org/w/index.php?title=ಯೋಗಿ&oldid=424634" ಇಂದ ಪಡೆಯಲ್ಪಟ್ಟಿದೆ