ವರ್ಗ:ಕಾನೂನು ಪದಗಳು
ಗೋಚರ
ಭಾರತದ ಪ್ರಾಚೀನ ಆಡಳಿತದ ಪಾರಿಭಾಶಿಕಗಳ ಪಕ್ಶಿನೋಟ ಭಾರತದ ಅತ್ಯಂತ ಪ್ರಾಚೀನ್ ಸ್ಮೃತಿಕಾರನಾದ್ ಮ್ನು ನ್ಯಾಯಾಡಳಿತವೂ ಸೇರಿದಂತೆ ಆಡಳಿತದ ವಿಶಯಗಳನ್ನು ಹದಿನೆಂಟು ಶೀಷಕೆಗಳಲ್ಲಿ ವಿಭಾಗಿಸಿದ್ದಾನೆ. ಸಾಮಾನ್ಯವಾಗಿ ನ್ಯಾಯ ವಿಚಾರಗಳು
ಈ ಹದಿನೆಂಟು ಶೀಷಕೆಗಳ ವ್ಯಾಪ್ತಿಗೆ ಒಳಪಡುವುದರಿಂದ ಇವುಗಳನ್ನು ನ್ಯಾಯ ಶೀಷಿಕೆಗಳೆಂದು ಹೇಳಬಹುದಾಗಿದೆ.
ಕೌಟಿಲ್ಯನು ರಾಜ್ಯಭಾರ ಕ್ರಮದ ಸಮಗ್ರ ವಿಧಿವಿಧಾನಗಳ ತ್ರಯೀ, ವಾರ್ತಾ ಮತ್ತು ಆನ್ವೀಕ್ಶಕೀ ಎಂದು ಮೂರು ವಿಧವಾಗಿ ವಿಂಗಡಿಸಿ ಬಹು ವಿಸ್ತಾರವಾಗಿ ಮತ್ತು ವಿಶಯವಾರಾಗಿ ವರ್ಣಿಸಿದ್ದಾನೆ.
"ಕಾನೂನು ಪದಗಳು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೧೮ ಪುಟಗಳನ್ನು ಸೇರಿಸಿ, ಒಟ್ಟು ೧೮ ಪುಟಗಳು ಇವೆ.