ಮರಸೇಬು
Jump to navigation
Jump to search
ಮರಸೇಬು | |
---|---|
![]() | |
ಟೊಂಗೆಯೊಂದಿಗೆ ಯುರೋಪಿನ ಮರಸೇಬು | |
Egg fossil classification | |
Kingdom: | plantae
|
(unranked): | |
(unranked): | |
(unranked): | |
Order: | |
Family: | |
Subfamily: | |
Tribe: | |
Subtribe: | |
Genus: | ಪೈರಸ್ |
ಪ್ರಭೇದಗಳು | |
೩೦ಕ್ಕಿಂತ ಹೆಚ್ಚು ಪ್ರಭೇದಗಳಿವೆ; see text. |
ಮರಸೇಬು ಯುರೊಪಿನ ಸಮಶಿತೋಷ್ಣ ವಲಯದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಒಂದು ಫಲವೃಕ್ಷ. ಆಂಗ್ಲ ಭಾಷೆಯಲ್ಲಿ ಪೇರ್ (Pear) ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಪೈರಸ್ ಕಮ್ಯುನಿಸ್ ಎಂದು.ಇದರಲ್ಲಿ ಹಲವಾರು ಪ್ರಭೇದಗಳಿದ್ದು ಕಮ್ಯುನಿಸ್ ಮತ್ತು ಸೇಟಿನ ಎಂಬ ಎರಡು ಪ್ರಭೇದಗಳು ವಾಣಿಜ್ಯ ದೃಷ್ಠಿಯಿಂದ ಮುಖ್ಯವಾಗಿದೆ.