ಜ್ಯೋತಿಕಾ (ನಟಿ)

ವಿಕಿಪೀಡಿಯ ಇಂದ
Jump to navigation Jump to search

{{Infobox person | name = ಜ್ಯೋತಿಕಾ ಸರಾವಣನ್ | image = Jyothika Filmfare 2014.jpg | caption = ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಜ್ಯೋತಿಕಾ, 2014 | birth_name = ಜ್ಯೋತಿಕಾ ಸದಾನಾ | birth_date = 18 ಅಕ್ಟೋಬರ್ 1977 | birth_place = ಮುಂಬೈ | residence = ಚೆನ್ನೈ | occupation = [[ನಟಿ] | spouse = ಸೂರ್ಯ (2006–present) | children = 2 | yearsactive = 1997–2009 2015-present }} ಜ್ಯೋತಿಕಾ ಸರಾವಣನ್ (ಜನನ 18 ಅಕ್ಟೋಬರ್ 1977 ರಂದು ಜ್ಯೋತಿಕಾ ಸದಾನಹ  )  ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ನಟಿಸುವ ಭಾರತೀಯ ನಟಿ. ಅವರು ಕೆಲವು ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ  ಕೂಡ ಅಭಿನಯಿಸಿದ್ದಾರೆ.

ಅವರ ಮೊದಲ ಚಿತ್ರ ಹಿ೦ದಿಯಲ್ಲಿ ಪ್ರಿಯದರ್ಶನ್  ನಿರ್ದೆಶಿಸಿದ ಡೊಲಿ ಸಜಾಕೆ ರಕ್ನ. ಅವರ ಮೊದಲ ತಮಿಳು ಚಿತ್ರ ವಾಲಿ, ಮತ್ತು ತೆಲುಗಿನಲ್ಲಿ ಚಿರ೦ಜೀವಿಗೆ ನಾಯಕಿಯಾಗಿ ಟ್ಯಾಗೊರ್ ನಲ್ಲಿ ನಟಿಸಿದರು. ಕನ್ನಡದಲ್ಲಿ ಉಪೇ೦ದ್ರರಿಗೆ ನಾಯಕಿಯಾಗಿ ದ್ವಿಪಾತ್ರದಲ್ಲಿ ನಾಗರಹಾವು(೨೦೦೨) ಚಿತ್ರದಲ್ಲಿ ನಟಿಸಿದ್ದಾರೆ.

ಆರಂಭಿಕ  ಮತ್ತು ವೈಯಕ್ತಿಕ ಜೀವನ[ಬದಲಾಯಿಸಿ]

ಜ್ಯೋತಿಕಾ  ಮುಂಬೈಯಲ್ಲಿ ಚಲನಚಿತ್ರ ನಿರ್ಮಾಪಕ ಚಂದ್ರ ಸದಾನಾ ಮತ್ತು ಸೀಮಾ ಸದಾನಾ ಎಂಬುವರಿಗೆ ಜನಿಸಿದರು.

11 ಸೆಪ್ಟೆಂಬರ್ 2006 ರಂದು ಜ್ಯೋತಿಕಾ ನಟ ಸೂರ್ಯನನ್ನು ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ದಿಯ (ಜನನ 10 ಆಗಸ್ಟ್ 2007) ಮತ್ತು ಮಗ ದೇವ್ (ಜನನ 7 ಜೂನ್ 2010).

References[ಬದಲಾಯಿಸಿ]