ಗಾಯತ್ರಿ ಜೋಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(Marathi: गायत्री जोशी) (ಜನನ: ಮಾರ್ಚ್,೨೦, ೧೯೭೭)

ಮಾಡೆಲ್ ಆಗಿದ್ದ ಗಾಯತ್ರಿಜೋಶಿ, ನಟಿಸಿದ ಏಕೈಕ ಚಿತ್ರ,'ಸ್ವದೇಸ್'[ಬದಲಾಯಿಸಿ]

ಗಾಯತ್ರಿ ಜೋಶಿ ಒಬ್ಬ ಮಾಡೆಲ್ ಆಗಿದ್ದವರು, ಮಾಡೆಲಿಂಗ್ ಜೀವನದಲ್ಲೇ, ಸ್ವದೇಸ್ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಆಹ್ವಾನ ಬಂತು. ಅದು, ೨೦೦೪ ರಲ್ಲಿ ರಿಲೀಸ್ ಆಯಿತು. ಹೀಗೆ, ಬಾಲಿವುಡ್ ನಟಿಯಾಗಿದ್ದು ಒಂದು ಆಕಸ್ಮಿಕ.

'ಮಿಸ್ ಇಂಡಿಯ ಬ್ಯೂಟಿ ಸ್ಪರ್ಧೆ'ಯಲ್ಲಿ ಭಾಗವಹಿಸಿ ಅಂತಿಮವಾಗಿ ಆರಿಸಲ್ಪಟ್ಟ, ೫ ಜನರಲ್ಲಿ 'ಗಾಯತ್ರಿಜೋಶಿ'ಒಬ್ಬರು[ಬದಲಾಯಿಸಿ]

ಸನ್, ೧೯೯೯ ನಲ್ಲಿ ಆಯೋಜಿಸಲಾಗಿದ್ದ ಮಿಸ್ ಇಂಡಿಯ ಬ್ಯೂಟಿ ಪೆಜೆಂಟ್ ಅಂತಿಮ ಸ್ಪರ್ಧೆಯಲ್ಲಿ ೫ ಜನ ಸ್ಪರ್ಧಾಳುಗಳಲ್ಲಿ ಒಬ್ಬರು. ಸೋನಿ ಎಂಟರ್ಟೇನ್ ಮೆಂಟ್ ಚ್ನಿಯ ವೀಕ್ಷಕರಿಂದ ಆರಿಸಲ್ಪಟ್ಟಿತು. ೨೦೦೦ ರ ಜಪಾನ್ ನಲ್ಲಿ 'ಮಿಸ್ ಇಂಟರ್ ನ್ಯಾಷನಲ್ ಇವೆಂಟ್ ನಲ್ಲಿ, ಭಾರತವನ್ನು ಪ್ರತಿನಿಧಿಸಿದ, ಅನೇಕ ಜಾಹಿರಾತುಗಳಲ್ಲಿ 'ಮಾಡೆಲ್' ಆಗಿ ಹಾಗೂ'ಮ್ಯೂಸಿಕ್ ವೀಡಿಯೋಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ, ಜಗಜಿತ್ ಸಿಂಗ್ ರವರ, ಮ್ಯೂಸಿಕ್ ವೀಡಿಯೊ ’ಕಾಗಝ್ ಕಿ ಕಷ್ತಿ', ಮತ್ತು ಹಂಸ್ ರಾಜ್ ಹಂಸ್ ರವರ,'ಝಂಜಿರ'ದಲ್ಲೂ ಕೆಲಸಮಾಡಿದ್ದಾರೆ.

ಗಾಯತ್ರಿ ಜೋಶಿ, ವಿದ್ಯಾಭ್ಯಾಸದ ಸಮಯದಲ್ಲಿ 'ಮಾಡೆಲ್' ಆಗಿ ಕೆಲಸಮಾಡಿದ್ದರು[ಬದಲಾಯಿಸಿ]

ಕಾಲೇಜ್ ನಲ್ಲಿ ವಿದ್ಯಾಭ್ಯಾಸಮಾಡುವಾಗಲೇ, ಬಾಂಬೆ ಡೈಯಿಂಗ್, ಫಿಲಿಪ್ಸ್, ಪಾಂಡ್ಸ್, ಗೋದ್ರೆಜ್, ಸನ್ ಸಿಲ್ಕ್, ಎಲ್ಜಿ, ಮತ್ತು ಹ್ಯುಂಡಿ, ಗಳಲ್ಲಿ ಶಾರೂಖ್ ಖಾನ್ ಜೊತೆಗೆ, ೨೦೦೧ ಸಾಲಿನ ಕ್ಯಾಲೆಂಡರ್ ಗೆ ಮಾಡೆಲಿಂಗ್ ಮಾಡಿದ್ದಾರ‍ೆ.

ಸನ್ ೨೦೦೪ ರಲ್ಲಿ 'ಸ್ವದೇಸ್' ಚಿತ್ರದಲ್ಲಿ, ನಾಯಕ ಶಾರುಖ್ ಖಾನ್ ರ ಜೊತೆ, ನಾಯಕಿಯ ಪಾತ್ರ[ಬದಲಾಯಿಸಿ]

ಸನ್ ೨೦೦೪ ರ ಬಾಲಿವುಡ್ ಚಿತ್ರ, ಅಶುತೋಷ್ ಗೊವರಿಕರ್ ರವರ ’ಸ್ವದೇಸ್’, ಶಾರುಕ್ ಖಾನ್ ಜೊತೆಗೆ, ಅಭಿನಯಿಸಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಹೆಚ್ಚಿಗೆ ಯಶಸ್ಸು ಕಾಣದಿದ್ದರೂ ಗಾಯತ್ರಿ ಜೋಶಿ,ಯವರ ನಟನೆಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.

'ಗಾಯತ್ರಿಜೋಶಿ', ವಿಕಾಸ್ ಒಬೆರಾಯ್ ಜೊತೆ, ಲಗ್ನವಾದರು[ಬದಲಾಯಿಸಿ]

೨೦೦೫, ರ ಜೂನ್ ೨೩ ರಂದು, ಅಮೆರಿಕದ, ಲಾಸ್ ವೇಗಾಸ್ ನಲ್ಲಿ ವಾಸವಾಗಿರುವ ವಿಕಾಸ್ ಒಬೆರಾಯ್ ಜೊತೆ, ಮಂಗನಿ ಆಗಿದೆ. ೨೦೦೫ ರ ಆಗಸ್ಟ್, ೨೭ ರಂದು ಅವರಿಬ್ಬರೂ ವಿವಾಹವಾದರು. ೨೦೦೬, ಸೆಪ್ಟೆಂಬರ್, ೧ ರಂದು, ಒಂದು ಗಂಡುಮಗುವಿನ (ವಿಹಾನ್) ತಾಯಿಯಾದಳು. ಎರಡನೆಯ ಗಂಡು-ಮಗು, ಜನಿಸಿದ್ದು, ೨೦೦೮ ರ ಮೇ,೨೭ ರಂದು.

Swades (2004) ... Gita/Gitlee Dream Time(2009)... Sheera

ಪ್ರಶಸ್ತಿಗಳು[ಬದಲಾಯಿಸಿ]

2005, Bollywood Movie Awards, Best Female Debut, Swades. 2005, Star Screen Award Most Promising Newcomer - Female, Swades. 2005, Zee Cine Award Best Female Debut, Swades. 2005, Global Indian Film Awards, Best Newcomer, Swades

ವಿವರಗಳು[ಬದಲಾಯಿಸಿ]

Gayatri Joshi Born Gayatri Joshi. March 20, 1977 (age 33) Mumbai, Maharashtra, India Years active 2004 - present Spouse(s) Vikas Oberoi (27 August 2005 - present)

Filmography[ಬದಲಾಯಿಸಿ]

Swades (2004) ... Gita/Gitlee Dream Time(2009)... Sheera

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Gayatri Joshi at the Internet Movie Database Swades - aesthetics and hermeneutics of Gîtâ's gaze YouTube playlist (edited & compiled by Sunthar Visuvalingam)