ಜನಸಂಖ್ಯೆ ಆಧಾರಿತ ಕರ್ನಾಟಕದ ನಗರಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

2011 ರ ಜನಗಣತಿಯ ಪ್ರಕಾರ ಭಾರತದ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿ ಈ ಕೆಳಗಿನಂತಿವೆ. 1,00,000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕದಲ್ಲಿ 26 ನಗರಗಳಿವೆ. [೧]

ನಗರಗಳ ಪಟ್ಟಿ[ಬದಲಾಯಿಸಿ]

ಸ್ಥಾನ

(2011)
ನಗರ ಜಿಲ್ಲೆ ಜನಸಂಖ್ಯೆ

2011
ಜನಸಂಖ್ಯೆ

2001
ಜನಸಂಖ್ಯೆ

1991
1 ಬೆಂಗಳೂರು ಬೆಂಗಳೂರು ನಗರ 84,95,492 56,88,985 33,02,296
2 ಹುಬ್ಬಳ್ಳಿ-ಧಾರವಾಡ ಧಾರವಾಡ 9,43,788 7,86,195 6,48,298
3 ಮೈಸೂರು ಮೈಸೂರು 9,20,550 7,62,408 6,06,755
4 ಮಂಗಳೂರು ದಕ್ಷಿಣ ಕನ್ನಡ 6,23,841 5,39,387 4,26,341
5 ಬೆಳಗಾವಿ ಬೆಳಗಾವಿ 6,10,350 5,06,480 4,02,412
6 ಕಲಬುರಗಿ ಕಲಬುರಗಿ 5,43,147 4,30,265 3,10,920
7 ದಾವಣಗೆರೆ ದಾವಣಗೆರೆ 4,34,971 3,64,523 2,66,082
8 ಬಳ್ಳಾರಿ ಬಳ್ಳಾರಿ 4,10,445 3,16,766 2,45,391
9 ವಿಜಯಪುರ ವಿಜಯಪುರ 3,27,427 2,53,891 1,86,939
10 ಶಿವಮೊಗ್ಗ ಶಿವಮೊಗ್ಗ 3,22,650 2,74,352 1,93,028
11 ತುಮಕೂರು ತುಮಕೂರು 3,02,143 2,48,929 1,79,877
12 ರಾಯಚೂರ ರಾಯಚೂರು 2,34,073 2,07,421 1,70,577
13 ಬೀದರ್ ಬೀದರ್ 2,16,020 1,74,257 1,08,016
14 ಹೊಸಪೇಟೆ ಬಳ್ಳಾರಿ 2,06,167 1,64,240 96,322
15 ಗದಗ-ಬೆಟಗೇರಿ ಗದಗ 1,72,612 1,54,982 1,34,051
16 ರಾಬರ್ಟ್ಸನ್ ಪೇಟೆ ಕೋಲಾರ 1,62,230 1,57,084 68,230
17 ಹಾಸನ ಹಾಸನ 1,55,006 1,21,874 90,803
18 ಭದ್ರಾವತಿ ಶಿವಮೊಗ್ಗ 1,51,102 1,60,662 67,019
19 ಚಿತ್ರದುರ್ಗ ಚಿತ್ರದುರ್ಗ 1,45,853 1,25,170 87,069
20 ಉಡುಪಿ ಉಡುಪಿ 1,44,960 1,27,124 78,094
21 ಕೋಲಾರ ಕೋಲಾರ 1,38,462 1,13,907 83,287
22 ಮಂಡ್ಯ ಮಂಡ್ಯ 1,37,358 1,31,179 1,20,265
23 ಚಿಕ್ಕಮಗಳೂರು ಚಿಕ್ಕಮಗಳೂರು 1,18,401 1,01,251 60,816
24 ಗಂಗಾವತಿ ಕೊಪ್ಪಳ 1,14,642 1,01,392 81,156
25 ಬಾಗಲಕೋಟೆ ಬಾಗಲಕೋಟೆ 1,11,933 90,988 76,903
26 ರಾಣಬೆನ್ನೂರು ಹಾವೇರಿ 1,06,406 89,618 67,442

ಉಲ್ಲೇಖಗಳು[ಬದಲಾಯಿಸಿ]

  1. "Karnataka (India): Districts, Cities and Towns - Population Statistics, Charts and Map". www.citypopulation.de. Retrieved 2019-04-19.