ವಿಷಯಕ್ಕೆ ಹೋಗು

ಆರತಿ ಅಂಕಲಿಕರ್-ತಿಕೆಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Yesno' not found.

'ಆರತಿ ಅಂಕಲಿಕರ್-ತಿಕೆಕರ್' ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಉದಯೋನ್ಮುಖ ಗಾಯಿಕೆಯರಲ್ಲಿ ಪ್ರಮುಖರು. ಇವರು ಪ್ರಸಿದ್ಧ ಗಾಯಿಕೆ ಕಿಶೋರಿ ಅಮೋನ್‍ಕರ್ ರವರ ಶಿಷ್ಯೆ. ಇವರು ಅಗ್ರಾ, ಗ್ವಾಲಿಯರ್ ಘರಾಣ ಮತ್ತು ಜೈಪುರ್ ಅತ್ರೌಲಿ ಘರಾಣದಲ್ಲಿ ತಮ್ಮ ತರಬೇತಿಯನ್ನು ಪಡೆದಿದ್ದಾರೆ.

ಇವರ ಗಾಯನದ ಕೆಲವು ಕೃತಿಗಳು.

ಶಾಸ್ತ್ರೀಯ ಗಾಯನ

[ಬದಲಾಯಿಸಿ]

ಭಕ್ತಿ ಸಂಗೀತ/ಅರೆ ಶಾಸ್ತ್ರೀಯ ಗಾಯನ

[ಬದಲಾಯಿಸಿ]

ಲಘು ಸಂಗೀತ/ ಚಿತ್ರಗೀತೆಗಳು

[ಬದಲಾಯಿಸಿ]

Lua error in package.lua at line 80: module 'Module:Yesno' not found.