ವಿಷಯಕ್ಕೆ ಹೋಗು

ದಿ ಟ್ರಿಬ್ಯೂನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟ್ರಿಬ್ಯೂನ್ ಚಂಡೀಗಡ, ದಹಲಿ, ಜಲಂಧರ್, ದೆಹ್ರಾದೂನ್ ಮತ್ತು ಬಟಿಂಡಗಳಿಂದ ಪ್ರಕಟವಾಗುವ ಒಂದು ಭಾರತೀಯ ಇಂಗ್ಲೀಷ್ ಭಾಷೆಯ ದಿನಪತ್ರಿಕೆ ಆಗಿದೆ. ಇದು ಸರ್ದಾರ್ ದಯಾಳ್ ಸಿಂಗ್ ಮಜಿಥಿಯ , ಒಬ್ಬ ಲೋಕೋಪಕಾರಿ,ಯವರ ಮೂಲಕ ಲಾಹೋರ್ ನಲ್ಲಿ (ಈಗ ಪಾಕಿಸ್ತಾನದಲ್ಲಿದೆ),೨ ಫೆಬ್ರವರಿ ೧೮೮೧ ರಂದು ಸ್ಥಾಪಿಸಲಾಯಿತು, ಮತ್ತು ಇದು ಐದು ವ್ಯಕ್ತಿಗಳು ಒಳಗೊಂಡಿರುವ ಒಂದು ಧರ್ಮದರ್ಶಿಗಳ ಟ್ರಸ್ಟ್ ನಿಂದ ನಡೆಸಲ್ಪಡುತ್ತಿದೆ. ಇದೊಂದು ಪ್ರಮುಖ ಮತ್ತು ಗೌರವಾನ್ವಿತ ಭಾರತೀಯ ವೃತ್ತಪತ್ರಿಕೆಯಾಗಿದೆ. ಜಗತ್ತಿನಾದ್ಯಂತ ಇದರ ಪ್ರಸಾರವಿದೆ.[][][7] ಭಾರತದಲ್ಲಿ ಪಂಜಾಬ್ ಹರಿಯಾಣ, ಹಿಮಾಚಲ ಪ್ರದೇಶ, ಮತ್ತು ಚಂಡೀಗಡ ಕೇಂದ್ರಾಡಳಿತ ಪ್ರದೇಶ. [] ರಾಜ್ಯಗಳ ಪ್ರಮುಖ ದಿನಪತ್ರಿಕೆಯಾಗಿದೆ

ಇಂಗ್ಲೀಷ್ ರಲ್ಲಿ ಟ್ರಿಬ್ಯೂನ್, ಹೊರತಾಗಿ ದೈನಿಕ್ ಟ್ರಿಬ್ಯೂನ್ (ಹಿಂದಿ)ಯಲ್ಲಿ ಮತ್ತು ಪಂಜಾಬಿ ಟ್ರಿಬ್ಯೂನ್: ಎಂಬ ಎರಡು ಸಹೋದರಿ ಪ್ರಕಾಶನವನ್ನು ಹೊಂದಿದೆ. ನರೇಶ್ ಕೌಶಲ್ ದೈನಿಕ್ ಟ್ರಿಬ್ಯೂನ್ ಮತ್ತು ವರಿಂದರ್ ವಾಲಿಯಾ ಪಂಜಾಬಿ ಟ್ರಿಬ್ಯೂನ್ ಪತ್ರಿಕೆಯ ಸಂಪಾದಕರಾಗಿದ್ದಾರೆ. ರಾಜ್ ಚೆಂಗಪ್ಪ ಟ್ರಿಬ್ಯೂನ್ ಗ್ರೂಪ್ ‍ನ ಮುಖ್ಯ ಸಂಪಾದಕ ರಾಗಿದ್ದಾರೆ . ಟ್ರಿಬ್ಯೂನ್ ಇಂಟರ್ನೆಟ್ ಆವೃತ್ತಿಯನ್ನು ಜುಲೈ ೧೯೯೮ ರಲ್ಲಿ ಪ್ರಾರಂಭಿಸಲಾಯಿತು. ಉಪ ಸಂಪಾದಕ ರೂಪಿಂದರ್ ಸಿಂಗ್ ರಾಗಿದ್ದರು. ಪಂಜಾಬಿ ಟ್ರಿಬ್ಯೂನ್ ಮತ್ತು ದೈನಿಕ್ ಟ್ರಿಬ್ಯೂನ್ ನ ಇಂಟರ್ನೆಟ್ ಆವೃತ್ತಿಗಳು ೧೬ ಆಗಸ್ಟ್ ೨೦೧೦ ರಂದು ಬಿಡುಗಡೆಯಾಗಿದೆ . [] ಎಲ್ಲಾ ಮೂರು ಪತ್ರಿಕೆಗಳನ್ನು 'ಟ್ರಿಬ್ಯೂನ್ ಟ್ರಸ್ಟ್' ಪ್ರಕಟಿಸುತ್ತದೆ.

ಉಲ್ಲೇಖಗಳು‌‌

[ಬದಲಾಯಿಸಿ]
  1. Mondotimes.com: ಪ್ರಮುಖ ಮಾಧ್ಯಮ
  2. "Himchal.us: ಹಿಮಾಚಲಕ್ಕೆ ಭಾರತ ಟ್ರಿಬ್ಯೂನ್ ಇಂಗ್ಲೀಷ್ ಭಾಷೆ ಆವೃತ್ತಿಯ ಪ್ರಕಟಣೆ". Archived from the original on 2008-02-09. Retrieved 2012-05-12.
  3. "The Tribune Trust places another order with QI Press Controls". indianprinterpublisher.com/. February 08, 2010. Archived from the original on 27 ಡಿಸೆಂಬರ್ 2010. Retrieved 22 August 2011. {{cite news}}: Check date values in: |date= (help)
  4. "Varinder Walia made Editor of Punjabi Tribune". Exchange4media.com. 1978-08-15. Archived from the original on 2011-07-20. Retrieved 2011-07-30.


ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]