ಅಮರ್ ಅಸ್ಸಾಂ
ಗೋಚರ
Logo amarasom.png | |
---|---|
AmarAsomCover.jpg | |
ವರ್ಗ | Daily newspaper |
ವಿನ್ಯಾಸ | Broadsheet |
ಮಾಲೀಕ | ಜಿ.ಎಲ್.ಅಗರ್ವಾಲ್ |
ಪ್ರಕಾಶಕ | G. L. Publications Ltd. |
ಮುಖ್ಯ ಸಂಪಾದಕ | ಮನೋಜ್ ಕುಮಾರ್ ಗೋಸ್ವಾಮಿ |
ಸ್ಥಾಪನೆ | 21 April 1995 |
Political alignment | ಕಾಂಗ್ರೇಸ್ ಪರ |
ಭಾಷೆ | ಅಸ್ಸಾಮೀಸ್ |
ಕೇಂದ್ರ ಕಾರ್ಯಾಲಯ | Guwahati, Assam |
ಚಲಾವಣೆ | 70,434 |
Sister newspapers | The North East Times |
ಅಧಿಕೃತ ತಾಣ | http://amarasom.glpublications.in/ |
ಅಮರ್ ಅಸೋಮ್ (ಅಸ್ಸಾಮೀಸ್: আমাৰ অসম) ಜಿ. ಎಲ್. ಪಬ್ಲಿಕೇಶನ್ಸ್ ಲಿಮಿಟೆಡ್ ಪ್ರಕಟಿಸಿದ ಅಸ್ಸಾಮೀಸ್ ದಿನಪತ್ರಿಕೆ.[೧][೨][೩] ಪ್ರಧಾನ ಸಂಪಾದಕರಾಗಿದ್ದ ಹೋಮೆನ್ ಬೊರ್ಗೊಹೈನ್ ನಿರ್ಗಮಿಸಿದ ನಂತರ, ಈ ಪತ್ರಿಕೆ ತನ್ನ ಪಕ್ಷೇತರ ನಿಲುವನ್ನು ಕಳೆದುಕೊಂಡು ಪ್ರಾಥಮಿಕವಾಗಿ ಕಾಂಗ್ರೆಸ್ ಪರವಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ RNI | Reg. No.66543/1997 | Name: AMAR ASOM | Publication City: KAMRUP METROPOLITAN/ GUWAHATI | Link: http://rni.nic.in/registerdtitle_search/registeredtitle_ser.aspx
- ↑ RNI | Reg. No.ASSASS/1999/11214 | Name: AMAR ASOM | Publication City: JORHAT | Link: http://rni.nic.in/registerdtitle_search/registeredtitle_ser.aspx
- ↑ RNI | Reg. No.ASSASS/2010/66402 | Name: AMAR ASOM | Publication City: NORTH LAKHIMPUR | Link: http://rni.nic.in/registerdtitle_search/registeredtitle_ser.aspx