ಏಷಿಯನ್ ಏಜ್
ಗೋಚರ
ಏಷಿಯನ್ ಏಜ್ ಭಾರತದ ನಾಲ್ಕು ಪ್ರಮುಖ ನಗರಗಳು ಮತ್ತು ಲಂಡನ್ನಲ್ಲಿ ಒಂದು ಆವೃತ್ತಿಗಳಲ್ಲಿ ಗಳನ್ನು ಹೊಂದಿದ ಭಾರತದ n ದಿನಪತ್ರಿಕೆ ಆಗಿದೆ. ಪತ್ರಿಕೆಯನ್ನು ಏಕಕಾಲದಲ್ಲಿ ದೆಹಲಿ, ಮುಂಬಯಿ ಮತ್ತು ಲಂಡನ್ಗಳಲ್ಲಿ , ಫೆಬ್ರವರಿ 1994 ರಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ [when?] , ಇದು ದೆಹಲಿ, ಮುಂಬಯಿ, ಕೋಲ್ಕತಾ, ಬೆಂಗಳೂರು ಮತ್ತು ಲಂಡನ್ನ ಆವೃತ್ತಿಗಳನ್ನು ಹೊಂದಿದೆ. ಏಷಿಯನ್ ಏಜ್ ಪತ್ರಿಕೆ ಅಂತಾರಾಷ್ಟ್ರೀಯ ಸುದ್ದಿ ಸಂಗ್ರಹಕ್ಕೆ ವಿಶೇಷವಾಗಿ ಜನಪ್ರಿಯವಾಗಿದೆ. ಇದಕ್ಕೆ ಪೂರಕವಾದ ಸಿನೆಮಾ ವಿಶೇಷ ವಿಭಾಗಗಳು, ಇತ್ಯಾದಿ ಗಳನ್ನೂ ಹೊರತರುತ್ತದೆ ಹಿಂದೆ [when?] , ಅದರ ವಾರಾಂತ್ಯ ಪುರವಣಿ ನ್ಯೂಯಾರ್ಕ್ ಟೈಮ್ಸ್ ಮತ್ತು ಇಂಟರ್ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ನ ಲೇಖನಗಳು ಮತ್ತು ಆಸಕ್ತಿಯ ಕಥೆಗಳನ್ನು ಪುನರ್ ಮುದ್ರಿಸುತ್ತಿತ್ತು..
ಎಲ್ಲಾ ಆವೃತ್ತಿಗಳು ಸಂಯುಕ್ತ ಪ್ರಸಾರ ಇಂದು [when?] ೧೫,೦೦,೦೦೦ ದಾಟಿದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಎಮ್ ಜೆ. ಅಕ್ಬರ್, ಎಸಿಯನ್ ಏಜ್ ಮುಖ್ಯಸ್ಥ ಸ್ಥಾಪಕ ಮತ್ತು ಹಿಂದಿನ ಸಂಪಾದಕ
- ಸೀಮಾ ಮುಸ್ತಫಾ, ಎಸಿಯನ್ ಏಜ್ ಮುಂಚಿನ ನಿವಾಸಿ ಸಂಪಾದಕ ಮತ್ತು ಕಾರ್ಯಾಲಯದ ಮುಖ್ಯಸ್ಥರು
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಏಷಿಯನ್ ಏಜ್ ವೆಬ್ ಸೈಟ್ ಲಿಂಕ್
- ಏಷಿಯನ್ ಏಜ್ - ದಿನಪತ್ರಿಕೆ ಕವರ್ Archived 2009-01-09 ವೇಬ್ಯಾಕ್ ಮೆಷಿನ್ ನಲ್ಲಿ.
ವರ್ಗಗಳು:
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Vague or ambiguous time from June 2011
- Articles with invalid date parameter in template
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕೋಲ್ಕತ್ತಾದಲ್ಲಿ ಪ್ರಕಟಗೊಳ್ಳುವ ಸಮಾಚಾರ ಪತ್ರಿಕೆಗಳು
- ಮುಂಬಯಿಯಲ್ಲಿ ಪ್ರಕಟಗೊಳ್ಳುವ ವೃತ್ತಪತ್ರಿಕೆಗಳು
- ಭಾರತದಲ್ಲಿ ಪ್ರಕಟಗೊಳ್ಳುವ ಇಂಗ್ಲಿಷ್-ಭಾಷಾ ಸಮಾಚಾರ ಪತ್ರಿಕೆಗಳು
- ಪಬ್ಲಿಕೇಷನ್ಸ್ ೧೯೯೪ ರಲ್ಲಿ
- ಸಮೂಹ ಮಾಧ್ಯಮ
- ಪತ್ರಿಕೋದ್ಯಮ