ಅಜಯ್ ರಾವ್
ಅಜಯ್ ರಾವ್ | |
---|---|
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಅಜಯ್ ರಾವ್ ೨೪ ಜನವರಿ ೧೯೮೦ ಬಳ್ಳಾರಿ, ಕರ್ನಾಟಕ, ಭಾರತ |
ವೃತ್ತಿ | ನಟ |
ವರ್ಷಗಳು ಸಕ್ರಿಯ | ೨೦೦೩—ಪ್ರಸಕ್ತ |
ಅಜಯ್ ರಾವ್ ಕನ್ನಡ ಚಲನಚಿತ್ರದ ಪ್ರಸಿದ್ಧ ನಟ. ಪ್ರೇಮ್ ನಿರ್ದೇಶನದ ಎಕ್ಸ್ಕ್ಯೂಸ್ ಮಿ ಚಿತ್ರದ ಮೂಲಕ ನಟ ಸುನಿಲ್ ರಾವ್ ರೊಂದಿಗೆ ಚಿತ್ರ ರಂಗ ಪ್ರವೇಶ. ತಾಜ್ಮಹಲ್, ಕೃಷ್ಣನ್ ಲವ್ ಸ್ಟೋರಿ ಇವರು ಅಭಿನಯಿಸಿದ ಜನಪ್ರಿಯ ಚಿತ್ರಗಳು.mo.no.8861834742
ಚಿತ್ರಗಳು[ಬದಲಾಯಿಸಿ]
ಕನ್ನಡ[ಬದಲಾಯಿಸಿ]
# | ವರ್ಷ | ಚಿತ್ರ | ಪಾತ್ರ | ಸಹ-ನಟಿ | ನಿರ್ದೇಶಕ | |
---|---|---|---|---|---|---|
೧ | ೨೦೦೩ | ಎಕ್ಸ್ಕ್ಯೂಸ್ ಮಿ | ರಮ್ಯ | ಪ್ರೇಮ್ | ||
೨ | ೨೦೦೫ | ಸೂರ್ಯಾ ದ ಗ್ರೇಟ್ | ಶಿವಾನಿ | ಸಾಮ್ಸನ್ | ||
೩ | ೨೦೦೫ | ಗ್ರೀನ್ ಸಿಗ್ನಲ್ | ವಿಶಾಲ್ ಹೆಗ್ಡೆ | ಈಶ್ವರ್ | ||
೪ | ೨೦೦೬ | ಓ ಪ್ರಿಯತಮ | ಸಿತಾರ ವೈದ್ಯ | ಶಿವಪ್ರಭು | ||
೫ | ೨೦೦೭ | ಅಮೃತವಾಣಿ | ರಾಧಿಕ | ಬಿ.ಆರ್ ರಾಜ್ ಶೆಕರ್ | ||
೬ | ೨೦೦೭ | ಹೆತ್ತರೆ ಹೆಣನ್ನೆ ಹೆರಬೆಕು | ರೆಖಾ ವೆದಾವ್ಯಾಸ್ | ಓಂ ಸಾಯಿ ಪ್ರಕಾಶ್ | ||
೭ | ೨೦೦೮ | ತಾಜ್ಮಹಲ್ | ಪೂಜ ಗಾಂಧಿ | ಆರ್.ಚಂದ್ರು | ||
೮ | ೨೦೦೯ | ಜಾಜಿ ಮಲ್ಲಿಗೆ | ಗೌರಿ ಮುನ್ಜಾಲ್ | ಅನಂತ್ ರಾಜು | ||
೯ | ೨೦೦೯ | ಪ್ರೇಮ್ ಕಹಾನಿ | ಶೀಲಾ | ಆರ್.ಚಂದ್ರು | ||
೧೦ | ೨೦೧೦ | ಕೃಷ್ಣನ್ ಲವ್ ಸ್ಟೋರಿ | ರಾಧಿಕಾ ಪಂಡಿತ್ | ಶಶಾಂಕ್ | ||
೧೧ | ೨೦೧೧ | ಕೃಷ್ಣನ್ ಮ್ಯಾರೇಜ್ ಸ್ಟೋರಿ | ನಿಧಿ ಸುಬ್ಬಯ್ಯಾ | ನೂತನ್ ಉಮೇಶ್ |
ಬಾಹ್ಯ ಸಂಪರ್ಕ[ಬದಲಾಯಿಸಿ]
ನಂಬರ್.8861834742