ಪಂಪ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಪ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ಸಾಹಿತ್ಯ
ಪ್ರಾರಂಭವಾದದ್ದು ೧೯೮೭
ಮೊದಲ ಪ್ರಶಸ್ತಿ ೧೯೮೭
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೩೩
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಧನ ಪುರಸ್ಕಾರ ರೂ. ಒಂದು ಲಕ್ಷ (೧೯೮೭ – ೨೦೦೭)
ರೂ. ಮೂರು ಲಕ್ಷ (೨೦೦೮ – )
ವಿವರ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ
ಕರ್ನಾಟಕ
ಮೊದಲ ಪ್ರಶಸ್ತಿ ಪುರಸ್ಕೃತರು ಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು [ ಸಿದ್ಧಲಿಂಗಯ್ಯ
ಕುವೆಂಪು
ಕೆ.ಎಸ್.ನರಸಿಂಹಸ್ವಾಮಿ
ದೇಜಗೌ
ಎಸ್.ಎಲ್.ಭೈರಪ್ಪ

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.

ಪಂಪ ಪ್ರಶಸ್ತಿ ಪುರಸ್ಕೃತರು[ಬದಲಾಯಿಸಿ]

# ಹೆಸರು ವರ್ಷ ಕೃತಿ
ಕುವೆಂಪು ೧೯೮೭ ಶ್ರೀ ರಾಮಾಯಣ ದರ್ಶನಂ
ತೀ. ನಂ. ಶ್ರೀಕಂಠಯ್ಯ ೧೯೮೮ ಭಾರತೀಯ ಕಾವ್ಯ ಮೀಮಾಂಸೆ
ಶಿವರಾಮ ಕಾರಂತ, ೧೯೮೯ ಮೈ ಮನಗಳ ಸುಳಿಯಲ್ಲಿ
ಸಂ. ಶಿ. ಭೂಸನೂರ ಮಠ, ೧೯೯೦ ಶೂನ್ಯ ಸಂಪಾದನೆಯ ಪರಾಮರ್ಶೆ
ಪು ತಿ ನರಸಿಂಹಾಚಾರ್ ೧೯೯೧ ಶ್ರೀ ಹರಿಚರಿತೆ
ಎ.ಎನ್.ಮೂರ್ತಿರಾವ್ ೧೯೯೨ ದೇವರು
ಗೋಪಾಲಕೃಷ್ಣ ಅಡಿಗ ೧೯೯೩ ಸುವರ್ಣ ಪುತ್ಥಳಿ
ಸೇಡಿಯಾಪು ಕೃಷ್ಣಭಟ್ಟ ೧೯೯೪ ವಿಚಾರ ಪ್ರಪಂಚ
ಕೆ.ಎಸ್. ನರಸಿಂಹಸ್ವಾಮಿ ೧೯೯೫ ದುಂಡು ಮಲ್ಲಿಗೆ
೧೦ ಎಂ.ಎಂ.ಕಲಬುರ್ಗಿ ೧೯೯೬ ಸಮಗ್ರ ಸಾಹಿತ್ಯ
೧೧ ಜಿ.ಎಸ್.ಶಿವರುದ್ರಪ್ಪ ೧೯೯೭ ಸಮಗ್ರ ಸಾಹಿತ್ಯ
೧೨ ದೇಜಗೌ ೧೯೯೮ ಸಮಗ್ರ ಸಾಹಿತ್ಯ
೧೩ ಚನ್ನವೀರ ಕಣವಿ ೧೯೯೯ ಸಮಗ್ರ ಸಾಹಿತ್ಯ
೧೪ ಎಲ್. ಬಸವರಾಜು ೨೦೦೦ ಸಮಗ್ರ ಸಾಹಿತ್ಯ
೧೫ ಪೂರ್ಣಚಂದ್ರ ತೇಜಸ್ವಿ ೨೦೦೧ ಸಮಗ್ರ ಸಾಹಿತ್ಯ
೧೬ ಚಿದಾನಂದ ಮೂರ್ತಿ ೨೦೦೨ ಸಮಗ್ರ ಸಾಹಿತ್ಯ
೧೭ ಚಂದ್ರಶೇಖರ ಕಂಬಾರ ೨೦೦೩ ಸಮಗ್ರ ಸಾಹಿತ್ಯ
೧೮ ಎಚ್ ಎಲ್ ನಾಗೇಗೌಡ ೨೦೦೪ ಸಮಗ್ರ ಸಾಹಿತ್ಯ
೧೯ ಎಸ್.ಎಲ್.ಭೈರಪ್ಪ ೨೦೦೫ ಸಮಗ್ರ ಸಾಹಿತ್ಯ
೨೦ ಜಿ.ಎಸ್.ಆಮೂರ [೧] ೨೦೦೬ ಸಮಗ್ರ ಸಾಹಿತ್ಯ
೨೧ ಯಶವಂತ ಚಿತ್ತಾಲ [೨] ೨೦೦೭ ಸಮಗ್ರ ಸಾಹಿತ್ಯ
೨೨ ಟಿ. ವಿ. ವೆಂಕಟಾಚಲ ಶಾಸ್ತ್ರಿ [೩] ೨೦೦೮ ಸಮಗ್ರ ಸಾಹಿತ್ಯ
೨೩ ಚಂಪಾ [೪] ೨೦೦೯ ಸಮಗ್ರ ಸಾಹಿತ್ಯ
೨೪ ಜಿ.ಎಚ್.ನಾಯಕ [೫] ೨೦೧೦ ಸಮಗ್ರ ಸಾಹಿತ್ಯ
೨೫ ಬರಗೂರು ರಾಮಚಂದ್ರಪ್ಪ ೨೦೧೧ ಸಮಗ್ರ ಸಾಹಿತ್ಯ
೨೬ ಡಾ.ಡಿ.ಎನ್.ಶಂಕರ ಭಟ್ಟ [೬] ೨೦೧೨ ಸಮಗ್ರ ಸಾಹಿತ್ಯ
೨೭ ಕಯ್ಯಾರ ಕಿಞ್ಞಣ್ಣ ರೈ [೭] ೨೦೧೩ ಸಮಗ್ರ ಸಾಹಿತ್ಯ
೨೮ ಪ್ರೊ. ಜಿ.ವೆಂಕಟಸುಬ್ಬಯ್ಯ ೨೦೧೪ ಕನ್ನಡ ನಿಘಂಟು [೮]
೨೯ ಬಿ.ಎ.ಸನದಿ ೨೦೧೫ ಸಮಗ್ರ ಸಾಹಿತ್ಯ
೩೦ ಹಂ. ಪ. ನಾಗರಾಜಯ್ಯ[೯] ೨೦೧೬ ಸಮಗ್ರ ಸಾಹಿತ್ಯ
೩೧ ಕೆ.ಎಸ್.ನಿಸಾರ್ ಅಹಮದ್[೧೦] ೨೦೧೭ ಸಮಗ್ರ ಸಾಹಿತ್ಯ
೩೨ ಷ.ಶೆಟ್ಟರ್‌[೧೧] ೨೦೧೮ ಸಂಶೋಧನೆ
೩೩ ಸಿದ್ದಲಿಂಗಯ್ಯ[೧೨] ೨೦೧೯ ಸಮಗ್ರ ಸಾಹಿತ್ಯ

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2007-12-21. Retrieved 2013-12-17.
  2. "ಆರ್ಕೈವ್ ನಕಲು". Archived from the original on 2012-11-04. Retrieved 2013-12-17.
  3. "ಆರ್ಕೈವ್ ನಕಲು". Archived from the original on 2012-11-04. Retrieved 2013-12-17.
  4. http://ibnlive.in.com/news/pampa-award-for-champa/214842-60-115.html[ಶಾಶ್ವತವಾಗಿ ಮಡಿದ ಕೊಂಡಿ]
  5. http://www.thehindu.com/news/national/karnataka/pampa-award-conferred-on-gh-nayak/article5209816.ece
  6. http://kannada.oneindia.in/news/karnataka/nadoja-award-pampa-award-announced-dec-17-080243.html
  7. ಪ್ರಜಾವಾಣಿ ವರದಿ http://www.prajavani.net/article/%E0%B2%95%E0%B2%AF%E0%B3%8D%E0%B2%AF%E0%B2%BE%E0%B2%B0%E0%B2%B0%E0%B2%BF%E0%B2%97%E0%B3%86-%E0%B2%AA%E0%B2%82%E0%B2%AA-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF Archived 2020-08-11 ವೇಬ್ಯಾಕ್ ಮೆಷಿನ್ ನಲ್ಲಿ.
  8. ಪ್ರಜಾವಾಣಿ ೫-೨-೨೦೧೫/೮-೨-೨೦೧೫ ವರ್ಗಗಳು:
  9. ಹಂಪನಾಗೆ ಪಂಪ ಪ್ರಶಸ್ತಿ
  10. ಪ್ರೊ. ನಿಸಾರ್‌ಗೆ ‘ಪಂಪ ಪ್ರಶಸ್ತಿ’
  11. ಪ್ರಜಾವಾಣಿ ವರದಿ ೧೨ ಜುಲೈ ೨೦೧೯ https://www.prajavani.net/stories/stateregional/pampa-award-650615.html
  12. "ಕವಿ ಸಿದ್ದಲಿಂಗಯ್ಯಗೆ ಪಂಪ ಪ್ರಶಸ್ತಿ". Prajavani.com. 4 Feb 2020. Retrieved 11 Sep 2020.