ಸಂ.ಶಿ.ಭೂಸನೂರುಮಠ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ ಇವರು ೧೯೧೦ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯಲ್ಲಿ ಜನಿಸಿದರು.

ಭೂಸನೂರುಮಠ ಇವರು ವಚನಸಾಹಿತ್ಯ ಸಂಪಾದನೆಯಲ್ಲಿ ಅಪಾರ ಶ್ರಮ ವಹಿಸಿದ್ದಾರೆ.

ಇವರು ಕೃತಿಗಳು ಇಂತಿವೆ:

ಕೃತಿಗಳು[ಬದಲಾಯಿಸಿ]

ಮಹಾಕಾವ್ಯ[ಬದಲಾಯಿಸಿ]

  • ಭವ್ಯ ಮಾನವ

ಅಕ್ಕಮಹಾದೇವಿಯನ್ನು ಕೇಂದ್ರ ಪಾತ್ರವಾಗಿ ಬರೆದ ಕಾವ್ಯ ಇದು.

ಸಂಪಾದನೆ[ಬದಲಾಯಿಸಿ]

  • ವಚನ ಸಾಹಿತ್ಯ ಸಂಗ್ರಹ
  • ಶೂನ್ಯ ಸಂಪಾದನೆಯ ಪರಾಮರ್ಶೆ

(ಈ ಕೃತಿಗೆ ೧೯೭೧ರಲ್ಲಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಬಿಸಿದೆ).

  • ಘನಮಠದ ಶಿವಯೋಗಿಗಳ ಭಕ್ತಿಸುಧಾಸಾರ
  • ಸಿದ್ಧನಂಜೇಶನ ಗುರುರಾಜ ಚರಿತ್ರೆ
  • ಮೋಳಿಗೆಯ ಮಾರಯ್ಯ ಮತ್ತು ರಾಣೀ ಮಹಾದೇವಮ್ಮನವರ ವಚನಗಳು
  • ಗೌರಾಂಕ ಮೋಳಿಗೆಯ್ಯನ ಪುರಾಣ
  • ಅದೃಶ್ಯ ಕವಿ ಪ್ರೌಢರಾಯನ ಕಾವ್ಯ
  • ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ
  • ಮಹಾಲಿಂಗದೇವರ ಏಕೋತ್ತರ ಸ್ಥಲ

ಪ್ರಶಸ್ತಿ[ಬದಲಾಯಿಸಿ]

ಇವರ "ಭವ್ಯಮಾನವ" ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ. ಅಲ್ಲದೆ ಶೂನ್ಯ ಸಂಪಾದನೆ ಪರಾಮರ್ಶೆ"' ಕೃತಿಗೆ ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.