ಸದಸ್ಯರ ಚರ್ಚೆಪುಟ:ಮನ
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 19:32, ೨೮ January ೨೦೦೬ (UTC)
Could you please write a stub http://kn.wikipedia.org/wiki/Kur%C3%B3w - just a few sentences based on http://en.wikipedia.org/wiki/Kur%C3%B3w ? Only 2 -5 sentences enough. Please. Pietras1988 06:25, ೨೨ March ೨೦೦೬ (UTC)
ಸೊನ್ನೆಯಿಂದ 'ಅಂ' ಕಾರಕ್ಕೆ :)
[ಬದಲಾಯಿಸಿ]ನಮಸ್ಕಾರ, ನೀವು ಕೆಲವೊಂದು ಲೇಖನಗಳಲ್ಲಿ ಅಶ್ವತ್ಥರವರು ತಪ್ಪಾಗಿ ಟೈಪ್ ಮಾಡಿದ್ದ ಸೊನ್ನೆಗಳನ್ನ ತಿದ್ದಿದ್ದೀರಿ. ಧನ್ಯವಾದಗಳು! ಅಶ್ವತ್ಥರವರು ಬರೆದ ಎಲ್ಲ ಪುಟಗಳ ಪಟ್ಟಿಗಾಗಿ ಇಲ್ಲಿ ನೋಡಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 23:10, ೨೫ March ೨೦೦೬ (UTC)
ಕನ್ನಡ ಸಿನೆಮಾ ಮಾಹಿತಿ ಯೋಜನೆ
[ಬದಲಾಯಿಸಿ]ಹಲೋ , ನೀವು ಕನ್ನಡ ಸಿನಿಮಾಕ್ಕೆ ಸಂಬಂಧಿಸಿದಂತೆ ಸುಮಾರು ಲೇಖನಗಳನ್ನು ಸೇರಿಸಿದ್ದನ್ನು ನೋಡಿದೆ . ಸಿನೆಮಾಗಳಿಗೆ [[೧] imdb ಲಿಂಕ್ಸ್ ] ಜೋಡಿಸಿದರೆ ಚೆನ್ನಾಗಿರುವುದೆ ? ನನಗೆ ಸಮಯ ಸಿಕ್ಕಾಗ ನಾನೂ ಈ ಮಾಹಿತಿ ಸೇರಿಸುತ್ತೇನೆ. - ಸ್ಮಿತಾ
- ಸ್ಮಿತಾ: ನಿಮ್ಮ ಆಸಕ್ತಿಗೆ ನನ್ನ ಮೆಚ್ಚುಗೆಗಳು. IMDB ಲಿಂಕ್‍ಗಳನ್ನು ಹಾಕುವುದರ ಪ್ರಯೋಜನಗಳನ್ನು ವಿವರಿಸಿ ಬರೆಯಿರಿ. ಲಿಂಕ್ ಹಾಕುವುದು ಖಂಡಿತಾ ಸಾಧ್ಯ, ಆದರೆ, ಚಿತ್ರದ ವಿಕಿಲೇಖನದ ಮೌಲ್ಯ ಹೆಚ್ಚುವಂತಿದ್ದರೆ ಮಾತ್ರ. The addition of external link should add value/information to the wiki article. ಸಿನೆಮಾ ಮಾಹಿತಿ ಸಂಗ್ರಹಣೆ ಬಗ್ಗೆ ಈಗಾಗಲೇ ಅರಳಿ ಕಟ್ಟೆಯಲ್ಲಿ ಪ್ರಸ್ತಾಪಿಸಿದ್ದೇನೆ. IMDB ಲಿಂಕ್ಸ್ ಹಾಕುವುದರ ಬಗ್ಗೆ ನೀವು ಅಲ್ಲಿಯೇ ನಿಮ್ಮ ಅನಿಸಿಕೆ ಮುಂದಿಟ್ಟರೆ, ಇತರ ಆಸಕ್ತರೂ ಧ್ವನಿಗೂಡಿಸಿ ಒಂದು ನಿರ್ಧಾರಕ್ಕೆ ಬರಬಹುದು. IMDB ಲಿಂಕ್ ಹಾಕುವುದು ಅವಶ್ಯಕ ಎಂದು ನಿರ್ಧರಿಸಿದಲ್ಲಿ, 'Infobox ಚಲನಚಿತ್ರ' ಟೆಂಪ್ಲೇಟನ್ನು update ಮಾಡೋಣ, ಅದರಲ್ಲೇ ಲಿಂಕ್ ಬರುವಂತೆ ಮಾಡೋಣ. ಧನ್ಯವಾದಗಳು. --ಮನ 22:58, ೩೧ March ೨೦೦೬ (UTC)
Requesting mediation w.r.t. HP Nadig
[ಬದಲಾಯಿಸಿ]Hello Mana, even after your request to HP Nadig to "forget and move on", he is still clinging on to the past. He has inserted comments that are (1) incomplete, (2) partial to the previous debate.
When I replaced it with a link to *official Wikipedia guidelines on Wikipedia Talk*, he has repeatedly reverted the same. Please see the history here:
Worse, he has now *blocked* my IP address. This is extremely offensive, because I have started another discussion and I cannot contribute to that as well. What is more, HP Nadig does not even have a good reason *why* he blocked my address for a neutral piece of text. This is *ABUSE* of powers.
Please see the page history here: http://kn.wikipedia.org/w/index.php?title=Wikipedia_talk:Kannada_Support&action=history
Please look at the way he has replied to me: http://kn.wikipedia.org/w/index.php?title=User_talk:HPNadig&oldid=16401
Please speak to this person and get the page opened ASAP. Please also insert my text there, which is neutral and official.
If this is not achieved, I won't contribute to Kannada Wikipedia: I have had enough hostility already. Kannada Wikipedia has become this person's dungeon, a place where he has his own rules and imposes them with the authority of an autocrat, while completely ignoring that it is a community portal.
Thanks, Deepak
ಸಹಾಯ ಪುಟಗಳ ಬಗ್ಗೆ
[ಬದಲಾಯಿಸಿ]ನಮಸ್ತೆ. ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಹಾಗೂ ವಿಕಿಪೀಡಿಯ:ಅರಳಿ ಕಟ್ಟೆ ಯಂತಹ ಚರ್ಚೆಗೆ ಮೀಸಲಾದ ಪುಟಗಳಲ್ಲಿ
- ಹೊಸ ವಿಭಾಗ ತೆರೆಯಲು,
- ಸಹಿ ಹಾಕಲು
ಸದಸ್ಯರಿಗೆ ತಿಳಿಸಬೇಕಿರುವ ಮಾಹಿತಿಯನ್ನೋ ಅಥವಾ ಮಾಹಿತಿ ಇರುವ ಪುಟಕ್ಕೆ ಸಂಪರ್ಕವನ್ನೋ ಸೇರಿಸಬೇಕಿದೆ. ಪಾಲ್ಗೊಳ್ಳುತ್ತೀರ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೫೬, ೨೩ May ೨೦೦೬ (UTC)
- ಖಂಡಿತಾ! :) - ಮನ | Mana ೧೭:೪೬, ೨೩ May ೨೦೦೬ (UTC)
ಟೆಂಪ್ಲೇಟುಗಳ ಬಗ್ಗೆ
[ಬದಲಾಯಿಸಿ]ಮನ, ಈಗಾಗ್ಲೇ ಟೆಂಪ್ಲೇಟುಗಳು ಪುಟಗಳಲ್ಲಿ ಬಳಸಿರೋ ಹಿಂದಿರುವ ಆಶಯ ತಿಳಿಸಿದ್ದೇನೆ. ಕಡ್ಡಾಯವಾಗಿ ಎಲ್ಲ ಸಾಹಿತ್ಯ ವರ್ಗಗಳಿಗೂ ಒಂದೊಂದು ಟೆಂಪ್ಲೇಟ್ ಹಾಕಬೇಕೆಂದೇನಿಲ್ಲ. ಟೆಂಪ್ಲೇಟ್ ದೊಡ್ಡದಾದ ಮೇಲೆ ವಿಭಜಿಸಿ ಹಾಕುವುದರಲ್ಲಿ ಅರ್ಥವಿಲ್ಲ. ವರ್ಗಗಳ ಪುಟಗಳು ಆಗಲೇ ಇರುತ್ತವಾದ್ದರಿಂದ manual ಆಗಿ ವಿಭಜಿಸಿ ಟೆಂಪ್ಲೇಟುಗಳನ್ನು ಸೇರಿಸುವ ಪರಿಸ್ಥಿತಿ ಬೇಡ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೪೪, ೨೪ May ೨೦೦೬ (UTC)
ಅನುಸ್ವಾರದ ಬಳಕೆಯ ಬಗ್ಗೆ
[ಬದಲಾಯಿಸಿ]ಅನುಸ್ವಾರ ಬಳಕೆಯ ಬಗ್ಗೆ ನೀವು ನನಗೆ ಬರೆದ ಸಂದೇಶ ಬಹಳ ಸಹಾಯಕವಾಗಿತ್ತು. ಧನ್ಯವಾದಗಳು. Srinaths ೦೬:೪೦, ೨೭ May ೨೦೦೬ (UTC)
ಚಲನಚಿತ್ರ ಪುಟಗಳು
[ಬದಲಾಯಿಸಿ]ಮನ, ಚಲನಚಿತ್ರಗಳ ಬಗ್ಗೆ ಪುಟಗಳನ್ನು ಪ್ರಾರಂಭಿಸುವಾಗ ಹೆಸರಿನೊಂದಿಗೆ (ಚಲನಚಿತ್ರ) ಎಂದು ಸೇರಿಸಿದರೆ ಉತ್ತಮ, ಅಲ್ಲವೆ? ಹಲವು ಬಾರಿ ಚಲನಚಿತ್ರಗಳ ಹೆಸರುಗಳು ವ್ಯಕ್ತಿ, ವಿಷಯಗಳ ಬಗ್ಗೆ ಇರುತ್ತವೆ. :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೩೦, ೯ June ೨೦೦೬ (UTC)
- ಹೌದು, ಚಲನಚಿತ್ರಗಳ ಹೆಸರು ವ್ಯಕ್ತಿ, ಊರು, ವಿಷಯ/ವಸ್ತುವಿನ ಹೆಸರಾಗಿದ್ದಲ್ಲಿ ಅದಕ್ಕೆ (ಚಲನಚಿತ್ರ) ಎಂದು ಸೇರಿಸಬೇಕು. ಸಾಧ್ಯವಾದಷ್ಟೂ ಮಟ್ಟಿಗೆ ಇದನ್ನು ಪಾಲಿಸಲಾಗುತ್ತಿದೆ. (ಉದಾ: ಧೂಮಕೇತು (ಚಲನಚಿತ್ರ), ರಣಧೀರ ಕಂಠೀರವ (ಚಲನಚಿತ್ರ), ಇಮ್ಮಡಿ ಪುಲಿಕೇಶಿ (ಚಲನಚಿತ್ರ), , ಕಿತ್ತೂರು ಚೆನ್ನಮ್ಮ (ಚಲನಚಿತ್ರ), ಚದುರಂಗ (ಚಿತ್ರ), ಉಪೇಂದ್ರ (ಚಿತ್ರ) ಇತ್ಯಾದಿ).
- ಉಳಿದ ಚಿತ್ರಗಳಿಗೆ, (ಚಲನಚಿತ್ರ) ಎಂದು ಹಾಕುವ ಅವಶ್ಯಕತೆಯಿರುವುದಿಲ್ಲ, ಅಲ್ಲವೆ? ನಂಜುಂಡಿ ಕಲ್ಯಾಣ, ಗೋವಾದಲ್ಲಿ ಸಿ.ಐ.ಡಿ. ೯೯೯, ನಕ್ಕರೆ ಅದೇ ಸ್ವರ್ಗ, ಸಂಸಾರ ನೌಕ, ಅವಳೇ ನನ್ನ ಹೆಂಡತಿ ಮುಂತಾದ ಪುಟಗಳನ್ನು ಅದೇ ಹೆಸರಿನಲ್ಲಿಡಬಹುದೆಂದು ನನ್ನ ಅಭಿಪ್ರಾಯ. - ಮನ | Mana ೧೭:೦೭, ೯ June ೨೦೦೬ (UTC)
ಕನ್ನಡೀಕರಣ - ಅನುವಾದ
[ಬದಲಾಯಿಸಿ]ಕನ್ನಡೀಕರಣ ಎನ್ನುವುದಕ್ಕಿಂತ ಅನುವಾದ ಅಂತ ಬರೆಯೋದು ಚೆನ್ನಾಗಿರತ್ತೆ, ಅಲ್ವೆ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೨೪, ೨೭ June ೨೦೦೬ (UTC)
- ಸರಿ. ಹಾಗೇ ಕರೆಯೋಣ :) - ಮನ | Mana ೧೭:೧೧, ೨೭ June ೨೦೦೬ (UTC)
ತಿರುಗುವ ಬಾರ್ನ್‌ಸ್ಟಾರ್
[ಬದಲಾಯಿಸಿ]ಮನೋಹರ್ ಅವರೆ,
ಕನ್ನಡ ವಿಕಿಪೀಡಿಯಕ್ಕೆ ನಿಮ್ಮ ಅವಿಶ್ರಾಂತ ಕಾಣಿಕೆಗಳಿಗಾಗಿ ನಿಮಗಿದೊ ಒಂದು ತಿರುಗುವ ಬಾರ್ನ್‌ಸ್ಟಾರ್ . ನಿಮ್ಮ ಕಾಣಿಕೆಗಳಿಂದ ಕನ್ನಡ ವಿಕಿಪೀಡಿಯ ಇನ್ನಷ್ಟು ಎತ್ತರಕ್ಕೆ ಬೆಳಯಲಿ.
Naveenbm ೧೪:೧೨, ೧ ಆಗಸ್ಟ್ ೨೦೦೬ (UTC) ನವೀನ್
- ಬಹಳ ಧನ್ಯವಾದಗಳು ನವೀನ್.
- ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದೀರಿ! :) - ಮನ|Mana Talk - Contribs ೨೦:೨೯, ೧ ಆಗಸ್ಟ್ ೨೦೦೬ (UTC)
ಕ್ಯಾಲೆಂಡರ್ ಪುಟಗಳ ಬಗ್ಗೆ
[ಬದಲಾಯಿಸಿ]ಕ್ಯಾಲೆಂಡರ್ ಪುಟಗಳಲ್ಲಿ (ಅಂದರೆ ೧೯೫೫ ಅಥವ ಏಪ್ರಿಲ್ ೧೮ ಇತ್ಯಾದಿ) ಮರಣ ಎಂದು ಹೆಡರ್ ಬಳಸುವ ಬದಲು ನಿಧನ ಎಂದು ಬಳಸಿದರೆ ಉತ್ತಮ ಅಲ್ವೆ? ಈ ಬಗ್ಗೆ ಒಂದು ಕಾರ್ಯನೀತಿ ಚರ್ಚೆಗೆ ತಂದು ಕನ್ನಡ ವಿಕಿಪೀಡಿಯದ ನಿಯಮಗಳಿಗೆ ಸೇರಿಸಬಹುದು. ಅಭಿಪ್ರಾಯ ತಿಳಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೨೫, ೪ ಆಗಸ್ಟ್ ೨೦೦೬ (UTC)
- ಇದನ್ನು ಅರಳಿಕಟ್ಟೆಯಲ್ಲಿ ಚರ್ಚಿಸಿ, ಒಂದು ಕಾರ್ಯನೀತಿ ರೂಪಿಸೋಣ. - ಮನ|Mana Talk - Contribs ೧೯:೫೭, ೪ ಆಗಸ್ಟ್ ೨೦೦೬ (UTC)
- ಈ ವಿಷಯವನ್ನು ಇಲ್ಲಿ ಬರೆದದ್ದರ ಕಾರಣವುಂಟು. ನೀವು ಸೇರಿಸಿದ ಹಲವು ಪುಟಗಳಲ್ಲಿ ಅದು ಬಳಕೆ ಮರಣ ಎಂದು ಇದ್ದದ್ದರಿಂದ ಅದರ ಬಗ್ಗೆ ಗಮನ ಸೆಳೆಯಲು ಬರೆದದ್ದು ಮೇಲಿನ ಸಂದೇಶ. Cheers, -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೩೬, ೫ ಆಗಸ್ಟ್ ೨೦೦೬ (UTC)
ಸದಸ್ಯರ ಹೆಸರಲ್ಲಿ ಬದಲಾವಣೆ
[ಬದಲಾಯಿಸಿ]ಸದಸ್ಯರ ಚರ್ಚೆ ಪುಟ ಮತ್ತು ಹೆಸರನ್ನು ಬದಲಾಯಿಸಲು ಬರೇ ಅವರ ಪುಟ ಸ್ಥಳಾಂತರಿಸುವುದು ತಪ್ಪಾಗುವುದು. ಬೇರೆಯವರು ಆ ಹೆಸರಿನಲ್ಲಿ ನೊಂದಾಯಿಸಿಕೊಂಡರೆ ಕಷ್ಟವಾಗಿಬಿಡುವುದು. ಆದ್ದರಿಂದ ಹೆಸರು ಬದಲಾಯಿಸುವುದಿದ್ದಲ್ಲಿ ಬದಲಾವಣೆಗೆ ನಿರ್ವಾಹಕರೊಬ್ಬರಿಗೆ ಕೇಳಬೇಕು ಅಥವ ಅದಕ್ಕೊಂದು ಪುಟವನ್ನು ಮೀಸಲಾಗಿಟ್ಟು ಅಲ್ಲಿ ಕೋರಿಕೆ ಸಲ್ಲಿಸಬೇಕು. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೯:೧೩, ೪ ಆಗಸ್ಟ್ ೨೦೦೬ (UTC)
- ಇದನ್ನು ನನಗೆ ಏಕೆ ಹೇಳುತ್ತಿದ್ದೀರಿ ಎಂದು ಸ್ಪಷ್ಟವಾಗಲಿಲ್ಲ. ಸದಸ್ಯ:ತ್ರಿವೇಣಿ ಪುಟದ ಇತಿಹಾಸವನ್ನು ನೋಡಿ ಇಲ್ಲಿ ಬರೆದಿರಬಹುದೆಂದು ಭಾವಿಸುವೆ. ಸದಸ್ಯ:ತ್ರಿವೇಣಿ ಖಾತೆಯನ್ನು ಸ್ವತಃ ಸದಸ್ಯ:Sritri ಅವರೇ ತೆಗೆದಿರುವುದರಿಂದ, ಬೇರೊಬ್ಬರು ಆ ಹೆಸರಿನಲ್ಲಿ ನೋಂದಾಯಿಸಿಕೊಳ್ಳುವುದು ಸಾಧ್ಯವಿಲ್ಲ. - ಮನ|Mana Talk - Contribs ೨೦:೩೫, ೪ ಆಗಸ್ಟ್ ೨೦೦೬ (UTC)
- ಈ ಬದಲಾವಣೆ ನೋಡಿ. ಆದ್ದರಿಂದ ನಿಮಗೆ ತಿಳಿಸಿದ್ದು. ಖಾತೆ ಅವರದ್ದೇ ಆದರೆ ತೊಂದರೆಯಿಲ್ಲ. ಆದರೆ ಅವರ ಹೆಸರು ವಿಕಿಪೀಡಿಯದಲ್ಲಿ ಇನ್ನೂ Sritriಯಾಗಿಯೇ ಇರುತ್ತದೆ. ತ್ರಿವೇಣಿ ಎಂದು ಹೆಸರು ಬದಲಾಗುವುದಿಲ್ಲ. (ಉದಾಹರಣೆಗೆ ಇತ್ತೀಚಿನ ಬದಲಾವಣೆಗಳು ಪುಟದಲ್ಲಿ ಮೂಡುವ ಅವರ ಹೆಸರು ನೋಡಿ) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೧೭, ೫ ಆಗಸ್ಟ್ ೨೦೦೬ (UTC)
- ಆ ಸದಸ್ಯರು Sritri ಮತ್ತು ತ್ರಿವೇಣಿ ಎಂದು ಎರಡೂ ಖಾತೆ ಹೊಂದಿದ್ದಾರೆ. ಅವರು ತ್ರಿವೇಣಿ ಖಾತೆ ಉಪಯೋಗಿಸಿ ಸಂಪಾದನೆ ಮಾಡಿದರೆ, ಖಂಡಿತಾ ಅವರ ಹೆಸರು ತ್ರಿವೇಣಿಯೆಂದೇ ಬರುತ್ತದೆ. ಅವರು ಯಾವ ಖಾತೆಯಲ್ಲಿ ಸಂಪಾದನೆಗಳನ್ನು ಮಾಡುತ್ತಾರೋ, ಆ ಖಾತೆಯ ಹೆಸರು ಇತ್ತೀಚಿನ ಬದಲಾವಣೆಗಳು ಪುಟದಲ್ಲಿ ಬರುತ್ತದೆ. ಅವರು ಪ್ರಾರಂಭದಿಂದಲೂ Sritri ಖಾತೆಯನ್ನು ಉಪಯೋಗಿಸಿ ಸಂಪಾದನೆ ಮಾಡಿರುವುದರಿಂದ, ಅವರ editing credit ಎಲ್ಲಾ ಆ ಖಾತೆಯಲ್ಲಿದ್ದು, ಅದನ್ನೇ ಮುಂದುವರೆಸುವ ಇಚ್ಛೆಯಿಂದ Sritri ಖಾತೆಯಲ್ಲೇ ಸಂಪಾದನೆ ಮುಂದುವರೆಸಿದ್ದಾರೆ. - ಮನ|Mana Talk - Contribs ೧೫:೫೮, ೫ ಆಗಸ್ಟ್ ೨೦೦೬ (UTC)
- ಹೋಗಲಿ ಬಿಡಿ. ನಾನು ಹೇಳಹೊರಟಿದ್ದು ನಿಮಗರ್ಥವಾದಂತೆ ಕಾಣಲಿಲ್ಲ. ಮಾತು ಎತ್ತಲೋ ಹೋಗುವ ಮುನ್ನ ಅದನ್ನು ಕೊನೆಗೊಳಿಸುವುದು ಒಳಿತು ;-) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೭:೪೩, ೫ ಆಗಸ್ಟ್ ೨೦೦೬ (UTC)
- ಆ ಸದಸ್ಯರು Sritri ಮತ್ತು ತ್ರಿವೇಣಿ ಎಂದು ಎರಡೂ ಖಾತೆ ಹೊಂದಿದ್ದಾರೆ. ಅವರು ತ್ರಿವೇಣಿ ಖಾತೆ ಉಪಯೋಗಿಸಿ ಸಂಪಾದನೆ ಮಾಡಿದರೆ, ಖಂಡಿತಾ ಅವರ ಹೆಸರು ತ್ರಿವೇಣಿಯೆಂದೇ ಬರುತ್ತದೆ. ಅವರು ಯಾವ ಖಾತೆಯಲ್ಲಿ ಸಂಪಾದನೆಗಳನ್ನು ಮಾಡುತ್ತಾರೋ, ಆ ಖಾತೆಯ ಹೆಸರು ಇತ್ತೀಚಿನ ಬದಲಾವಣೆಗಳು ಪುಟದಲ್ಲಿ ಬರುತ್ತದೆ. ಅವರು ಪ್ರಾರಂಭದಿಂದಲೂ Sritri ಖಾತೆಯನ್ನು ಉಪಯೋಗಿಸಿ ಸಂಪಾದನೆ ಮಾಡಿರುವುದರಿಂದ, ಅವರ editing credit ಎಲ್ಲಾ ಆ ಖಾತೆಯಲ್ಲಿದ್ದು, ಅದನ್ನೇ ಮುಂದುವರೆಸುವ ಇಚ್ಛೆಯಿಂದ Sritri ಖಾತೆಯಲ್ಲೇ ಸಂಪಾದನೆ ಮುಂದುವರೆಸಿದ್ದಾರೆ. - ಮನ|Mana Talk - Contribs ೧೫:೫೮, ೫ ಆಗಸ್ಟ್ ೨೦೦೬ (UTC)
- ಈ ಬದಲಾವಣೆ ನೋಡಿ. ಆದ್ದರಿಂದ ನಿಮಗೆ ತಿಳಿಸಿದ್ದು. ಖಾತೆ ಅವರದ್ದೇ ಆದರೆ ತೊಂದರೆಯಿಲ್ಲ. ಆದರೆ ಅವರ ಹೆಸರು ವಿಕಿಪೀಡಿಯದಲ್ಲಿ ಇನ್ನೂ Sritriಯಾಗಿಯೇ ಇರುತ್ತದೆ. ತ್ರಿವೇಣಿ ಎಂದು ಹೆಸರು ಬದಲಾಗುವುದಿಲ್ಲ. (ಉದಾಹರಣೆಗೆ ಇತ್ತೀಚಿನ ಬದಲಾವಣೆಗಳು ಪುಟದಲ್ಲಿ ಮೂಡುವ ಅವರ ಹೆಸರು ನೋಡಿ) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೧೭, ೫ ಆಗಸ್ಟ್ ೨೦೦೬ (UTC)
ವಾರದ ಸಹಯೋಗ
[ಬದಲಾಯಿಸಿ]ವಾರದ ಸಹಯಯೋಗ ಸ್ವಾತಂತ್ರ್ಯ ದಿನಾಚರಣೆ ಪುಟ ಮಾಡಬಹುದಿತ್ತು :-) ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದೆ. ಅಲ್ಲದೆ ವಾರದ ಸಹಯೋಗ ನಾನೊಬ್ಬನೇ ಇದುವರೆಗೂ (ಬೇರೆ ಹೆಚ್ಚು ಜನರು ಯಾರೂ ಇರಲಿಲ್ಲವಾದ್ದರಿಂದ) ಬದಲಾಯಿಸುತ್ತಿದ್ದೆ - ಆದ್ದರಿಂದ ಇಲ್ಲಿಯವರೆಗೂ ಅದನ್ನು ಚರ್ಚೆಗೆ ಒಳಪಡಿಸದೆ ಹಾಗೆಯೇ ಬದಲಾಯಿಸಲಾಗುತ್ತಿತ್ತು. ಈಗ ಈ ಪದ್ಧತಿಗೆ community edge ನೀಡುವ ಸಂದರ್ಭ ಕಡೆಗೂ ಕೂಡಿ ಬಂದಂತಿದೆ. ಆದ್ದರಿಂದ ಒಂದು ಪುಟವನ್ನು ಮುಂದಿನ ವಾರದ ಸಹಯೋಗ ನಿರ್ಧರಿಸಲು ಹಾಗೂ ಚರ್ಚೆಗೆ ಒಳಪಡಿಸಲು ಹಾಕೋಣವೆ? ಹಾಗೆ ಹಾಕುವುದರಲ್ಲಿ ನಿಮ್ಮ ಸಹಾಯ ಬೇಕು. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೯:೪೨, ೪ ಆಗಸ್ಟ್ ೨೦೦೬ (UTC)
- ಕರಿಮೆಣಸು ಲೇಖನದ ನಂತರ ರಾಮಾಯಣ ಲೇಖನವನ್ನು ವಾರದ ಸಹಯೋಗಕ್ಕೆ ಹಾಕುವುದರ ಪ್ರಸ್ತಾವನೆ ಮೊದಲೇ ಬಂದಿದ್ದು, ಅದರ ಬಗ್ಗೆ ಅರಳಿಕಟ್ಟೆಯಲ್ಲಿ ಈಗಾಗಲೇ ಚರ್ಚೆಯಾಗಿದ್ದರಿಂದ ಅದನ್ನು ವಾರದ ಸಹಯೋಗಕ್ಕೆ ಹಾಕಿರುವೆ.
- ಮುಂದಿನ ಸಹಯೋಗ(ಗಳನ್ನು) ನಿರ್ಧರಿಸಲು, ಪ್ರತ್ಯೇಕವಾದ ಸ್ಥಳವೊಂದರಲ್ಲಿ ಚರ್ಚೆ ಪ್ರಾರಂಭಿಸುವ ಯೋಚನೆ ಸಮಯೋಚಿತವಾಗಿದೆ.
- ಟೆಂಪ್ಲೇಟು ಚರ್ಚೆ:ವಾರದ ಸಹಯೋಗದಲ್ಲಿ ಈ ಚರ್ಚೆಯನ್ನು ನಡೆಸಬಹುದು. - ಮನ|Mana Talk - Contribs ೨೧:೦೭, ೪ ಆಗಸ್ಟ್ ೨೦೦೬ (UTC)
- hmm... ಟೆಂಪ್ಲೇಟು ಚರ್ಚೆ:ವಾರದ ಸಹಯೋಗ ಬಹುಶಃ ಆ ಚರ್ಚೆಗೆ ಸರಿಯಾದ ಜಾಗವಲ್ಲ. ಒಂದು official ಪುಟ ಅದಕ್ಕಾಗಿಯೇ ಪ್ರಾರಂಭಿಸಬಹುದು (ವಿಕಿಪೀಡಿಯ: ನೇಮ್ ಸ್ಪೇಸ್ ಅಡಿಯಲ್ಲಿ).
- ಇನ್ನು ಇದರ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ಮಾಡುವುದು ಬೇಡ. ಅರಳಿಕಟ್ಟೆಯನ್ನು general ವಿಷಯಗಳಿಗೆ ಮೀಸಲಿಟ್ಟರೆ ಒಳ್ಳೆಯದು. ಆಯಾ ಪುಟಕ್ಕೆ ಅಥವಾ ವಿಷಯಕ್ಕೆ ಅದರದ್ದೇ ಆದ ಪುಟದ ಚರ್ಚೆ ಪುಟಗಳಲ್ಲಿ ಮಾತುಕತೆ ನಡೆದರೆ ಮುಂದೆ refer ಮಾಡಲು ಸುಲಭ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೦೭, ೫ ಆಗಸ್ಟ್ ೨೦೦೬ (UTC)
ಚಲನಚಿತ್ರ ಪುಟಗಳಿಗೆ (ಚಲನಚಿತ್ರ)
[ಬದಲಾಯಿಸಿ]ಹೆಚ್.ಪಿ.ಎನ್: ಈ ವಿಷಯವನ್ನು ನಾವಾಗಲೇ (ಸುಮಾರು ಎರಡು ತಿಂಗಳ ಹಿಂದೆ) ಚರ್ಚಿಸಿದ್ದೆವು, ನನ್ನ ಚರ್ಚಾಪುಟದಲ್ಲಿ. ನೀವು ಚಲನಚಿತ್ರ ಪುಟಗಳನ್ನು (ಚಲನಚಿತ್ರ) ಎಂದು ಕೊನೆಯಲ್ಲಿ ಸೇರಿಸಿ ಸ್ಥಳಾಂತಿಸುತ್ತಿರುವುದು ಕಳೆದ ಕೆಲವು ದಿನಗಳಲ್ಲಿ ಗಮನಿಸಿದೆ. ಅದರ ಅಗತ್ಯ ತಿಳಿಯಲಾಗಲಿಲ್ಲ.
ಚಲನಚಿತ್ರಗಳ ಹೆಸರು ವ್ಯಕ್ತಿ, ಊರು, ವಿಷಯ/ವಸ್ತುವಿನ ಹೆಸರಾಗಿದ್ದಲ್ಲಿ ಅದಕ್ಕೆ (ಚಲನಚಿತ್ರ) ಎಂದು ಸೇರಿಸಬೇಕು. ಸಾಧ್ಯವಾದಷ್ಟೂ ಮಟ್ಟಿಗೆ ಇದನ್ನು ಪಾಲಿಸಲಾಗುತ್ತಿದೆ. (ಉದಾ: ಧೂಮಕೇತು (ಚಲನಚಿತ್ರ), ರಣಧೀರ ಕಂಠೀರವ (ಚಲನಚಿತ್ರ), ಇಮ್ಮಡಿ ಪುಲಿಕೇಶಿ (ಚಲನಚಿತ್ರ), ಕಿತ್ತೂರು ಚೆನ್ನಮ್ಮ (ಚಲನಚಿತ್ರ), ಚದುರಂಗ (ಚಲನಚಿತ್ರ), ಉಪೇಂದ್ರ (ಚಿತ್ರ) ಇತ್ಯಾದಿ).
- ಎಲ್ಲ ಚಲನಚಿತ್ರ ಕುರಿತ ಪುಟಗಳಿಗೆ ಚಲನಚಿತ್ರ ಎಂದು ಸೇರಿಸುವುದು ಒಳ್ಳೆಯದು.
- ೧) consistency ಇರುತ್ತದೆ.
- ೨) ವಿಕಿಪೀಡಿಯವನ್ನು ವಿಹರಿಸುತ್ತಿರುವ ಓದುಗರಿಗೆ ಹೊಸ ಇತಿಹಾಸ, ವಾತ್ಸಲ್ಯ ಪಥ, ಅಪರಾಧಿ ನಾನಲ್ಲ, ಅವಳೇ ನನ್ನ ಹೆಂಡತಿ ಎಂದೆಲ್ಲ ಹೆಸರಿನ ಪುಟಗಳು ಎದುರಾದರೆ ಕಕ್ಕಾಬಿಕ್ಕಿಯಾಗುವಂತೆ ಮಾಡಿಬಿಡುತ್ತದೆ. ವಿಕಿಪೀಡಿಯ ಬಗ್ಗೆ ಹೆಚ್ಚೇನೂ ಅರಿಯದ ಹೊಸ ಸದಸ್ಯರಿಗಂತೂ ಇದು ತಪ್ಪು ಸಂಕೇತ ರವಾನಿಸುತ್ತದೆ.
- ಜೊತೆಗೆ ಸಾಕಷ್ಟು ಚಲನಚಿತ್ರ ಪುಟಗಳಲ್ಲಿ ಶೀರ್ಷಿಕೆಯ ಕೆಳಗೆ "ಇದು ಚಲನಚಿತ್ರ" ಎಂಬ ಒಂದು ವಾಕ್ಯ ಕೂಡ ಇಲ್ಲ. ಓದುಗರು ಇನ್ಫೋಬಾಕ್ಸ್ ಓದಿಯೇ ಮೇಲಿನಂತಹ ಶೀರ್ಷಿಕೆಗಳು ತಂದೊಡ್ಡುವ ಶಾಕ್ ಶಮನ ಮಾಡಿಕೊಳ್ಳಬೇಕು. ಅದೇ ಚಲನಚಿತ್ರ ಎಂಬ ಹೆಸರಿನೊಂದಿಗೆ ಸೇರಿಸಿದರೆ, ಚಲನಚಿತ್ರಗಳ ಹೆಸರಿನ contextನಲ್ಲಿ ಸ್ವೀಕೃತವಾಗಿರುವ ಮೇಲಿನಂತಹ ಶೀರ್ಷಿಕೆಗಳು ಯಾವುದೇ ಆಭಾಸವನ್ನು ಸೃಷ್ಟಿಸುವುದಿಲ್ಲ.
ಉಳಿದ ಚಿತ್ರಗಳಿಗೆ, (ಚಲನಚಿತ್ರ) ಎಂದು ಹಾಕುವ ಅವಶ್ಯಕತೆಯಿರುವುದಿಲ್ಲ, ಅಲ್ಲವೆ? ನಂಜುಂಡಿ ಕಲ್ಯಾಣ, ಗೋವಾದಲ್ಲಿ ಸಿ.ಐ.ಡಿ. ೯೯೯, ನಕ್ಕರೆ ಅದೇ ಸ್ವರ್ಗ, ಸಂಸಾರ ನೌಕ, ಅವಳೇ ನನ್ನ ಹೆಂಡತಿ ಮುಂತಾದ ಪುಟಗಳನ್ನು ಅದೇ ಹೆಸರಿನಲ್ಲಿಡಬಹುದೆಂದು ನನ್ನ ಅಭಿಪ್ರಾಯ.
ಉದಾಹರಣೆಗೆ ನೆನ್ನೆ ನೀವು ಸ್ಥಳಾಂತರಿಸಿರುವ ಚಿತ್ರಗಳಲ್ಲಿ ಕೆಲವು: ಕುಂಕುಮ ತಂದ ಭಾಗ್ಯ, ಬಲು ಅಪರೂಪ ನಮ್ಮ ಜೋಡಿ, ಸೋತು ಗೆದ್ದವಳು, ಕಿಟ್ಟು ಪುಟ್ಟು ಇತ್ಯಾದಿ. ಈ ಹೆಸರುಗಳಲ್ಲಿ ಬೇರಾವುದೇ ಲೇಖನಗಳು ಬರಲು ಸಾಧ್ಯತೆಗಳು ಅತ್ಯಂತ ಕಡಿಮೆ , ಹಾಗೆ ಬಂದರೂ ಆಗ ದ್ವಂದ್ವನಿವಾರಣೆಯನ್ನು ಹಾಕಿಕೊಳ್ಳಬಹುದು. ನಿಮ್ಮ ಅಭಿಪ್ರಾಯ ತಿಳಿಸಿ.
ಪ್ರತಿಯೊಂದು ಚಲನಚಿತ್ರ ಲೇಖನಕ್ಕೂ, ಅದು ಚಲನಚಿತ್ರದ ಬಗ್ಗೆಯ ಲೇಖನ ಎಂದು ಶೀರ್ಷಿಕೆಯಲ್ಲಿಯೇ ತಿಳಿಯಬೇಕು ಎಂದಾದಲ್ಲಿ, "ವಿಕಿಪೀಡಿಯ:", "ಸಹಾಯ:", "ವರ್ಗ:" ಇತ್ಯಾದಿ namespaceಗಳಂತೆ, "ಚಲನಚಿತ್ರ:" ಎಂಬ namespace ಮಾಡಿ ಅದರಲ್ಲಿ ಹಾಕುವ ಬಗ್ಗೆ ಯೋಚಿಸಬಹುದು. ಕನ್ನಡ ಚಲನಚಿತ್ರಗಳ ಲೇಖನ ಇನ್ನೂ ಸುಮಾರು ೧೫೦೦ ಬಾಕಿ ಇದೆ. ಆದ್ದರಿಂದ, ಇದರ ಬಗ್ಗೆ ನಾವು ಈಗಲೇ ರೂಪುರೇಷೆ ಸಿದ್ಧಪಡಿಸಿದಲ್ಲಿ, ಮುಂದಿನ ಲೇಖನಗಳು ಅದೇ ಹಾದಿಯಲ್ಲಿ ಸಾಗಲು ಸುಲಭವಾಗುತ್ತದೆ. - ಮನ|Mana Talk - Contribs ೧೬:೩೮, ೯ ಆಗಸ್ಟ್ ೨೦೦೬ (UTC)
- ಇದರ ಬಗ್ಗೆ ಮೇಯ್ಲಿಂಗ್ ಲಿಸ್ಟಿನಲ್ಲಿ ಚರ್ಚಿಸಬಹುದು, ಆದರೆ ಹೀಗೆ ಚಲನಚಿತ್ರಗಳಿಗಾಗಿ ಪ್ರತ್ಯೇಕ namespace ಯಾವ ಪ್ರಾಜೆಕ್ಟಿನಲ್ಲೂ ಪ್ರಾರಂಭಿಸಿದ್ದಿಲ್ಲ. ಆದ್ದರಿಂದ ಆಲೋಚಿಸಿ ಹೆಜ್ಜೆಯಿಡುವುದು ಒಳ್ಳೆಯದು. ಈ ಚರ್ಚೆಯನ್ನು ಅರಳಿ ಕಟ್ಟೆಗೆ ಸೇರಿಸುವೆ, ಅಲ್ಲಿಯೇ ಚರ್ಚೆಯಾಗಬಹುದು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೨೯, ೨೬ ಆಗಸ್ಟ್ ೨೦೦೬ (UTC)
- ಹೆಚ್.ಪಿ.ಎನ್: ಚಲನಚಿತ್ರ ಲೇಖನಗಳ ಹೆಸರುಗಳಲ್ಲಿ (ಚಲನಚಿತ್ರ) ಎಂದು ಸೇರಿಸುವುದರ ಬಗ್ಗೆ mailing-list ನಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲಿ ನಾವೆಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬರುವವರೆಗೂ ಪುಟಗಳನ್ನು ಸ್ಥಳಾಂತಿರಿಸುತ್ತಿರುವುದು ದಯವಿಟ್ಟು ನಿಲ್ಲಿಸಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ. - ಮನ|Mana Talk - Contribs ೨೦:೪೧, ೨೬ ಆಗಸ್ಟ್ ೨೦೦೬ (UTC)
- ನಿಮ್ಮ ಮಾತುಗಳು ಸೂಕ್ತವಲ್ಲ. "ನಿಲ್ಲಿಸಿ" ಎನ್ನುವುದಕ್ಕೂ "ನಿಲ್ಲಿಸೋಣ" ಎನ್ನುವುದಕ್ಕೂ ಇರುವ ವ್ಯತ್ಯಾಸ ನಿಮ್ಮ ಗಮನಕ್ಕೆ ಯಾವಾಗಲಾದರೂ ಬಂದಿದ್ದಿದೆಯೇ? ಅಲ್ಲದೆ ವಿಕಿಪೀಡಿಯದಲ್ಲಿ ಕೆಡುಕುಂಟು ಮಾಡುವ ಕೆಲಸ ಮಾಡಿದವರಿಗೆ ಮಾತ್ರ "ನಿಲ್ಲಿಸಿ" ಎಂದು ನೇರ ಬರೆಯುವುದು ಎಂದು ನಿಮಗಾಗಲೆ ತಿಳಿಸಿದ್ದೆನೆಂದು ನೆನಪು. cheers, -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೦೩, ೨೭ ಆಗಸ್ಟ್ ೨೦೦೬ (UTC)
- ನನ್ನ ಅಭಿಪ್ರಾಯದಲ್ಲಿ ನನ್ನ ಮಾತುಗಳು ಸೂಕ್ತವಾಗಿಯೇ ಇದೆ. ಚರ್ಚೆಯು ನಡೆಯುತ್ತಿರುವಾಗ, ಚಲನಚಿತ್ರ ಪುಟಗಳನ್ನು ನೀವೊಬ್ಬರೇ ಸ್ಥಳಾಂತರಿಸುತ್ತಿದ್ದಿರಿ. ಬೇರೆ ಸದಸ್ಯರಾಗಲಿ, ನಾನಾಗಲಿ ಸ್ಥಳಾಂತಿರುಸುತ್ತಿರಲಿಲ್ಲ. ಆದರಿಂದ "ದಯವಿಟ್ಟು ನಿಲ್ಲಿಸಿ" ಎಂದು ವಿನಮ್ರವಾಗಿಯೇ ಕೇಳಿಕೊಂಡಿದ್ದೇನೆ. ನಿಮ್ಮೊಂದಿಗೆ ನಾವೆಲ್ಲರೂ (ಅಂದರೆ ನಾನು ಮತ್ತು ಇತರ ಸದಸ್ಯರು) ಸ್ಥಳಾಂತಿರುಸುತ್ತಿದ್ದರೆ, "ನಿಲ್ಲಿಸೋಣ" ಎಂಬದು ಸೂಕ್ತವಾಗಿರುತ್ತಿತ್ತು. ನಿಮಗೆ "ನಿಲ್ಲಿಸೋಣ" ಎಂಬುದಾಗಿ ವಿನಂತಿಸಿದರೆ ನಿಲ್ಲಿಸುವಿರಾದರೆ, ಹಾಗೆಯೇ ಕೇಳಿಕೊಳ್ಳುತ್ತೇನೆ. ಚರ್ಚೆಯು ಇನ್ನೂ ನಡೆಯುತ್ತಲಿದೆ. ಚಲನಚಿತ್ರ ಪುಟಗಳನ್ನು ಸ್ಥಳಾಂತಿರುಸುವದನ್ನು ಸಧ್ಯಕ್ಕೆ ನಿಲ್ಲಿಸೋಣ. - ಮನ|Mana Talk - Contribs ೦೪:೨೧, ೨೭ ಆಗಸ್ಟ್ ೨೦೦೬ (UTC)
- ಬೇರೆಯವರು ಸ್ಥಳಾಂತರಿಸುತ್ತಿರಲಿ, ಅಥವ ಇಲ್ಲದಿರಲಿ, ಸಮುದಾಯವೊಂದರಲ್ಲಿ "ಹೀಗೆ ಮಾಡುವುದನ್ನು ಸದ್ಯಕ್ಕೆ ನಿಲ್ಲಿಸೋಣ" ಎನ್ನುವುದಕ್ಕೂ "ಹೀಗೆ ಮಾಡುವುದು ಈಗಲೇ ನಿಲ್ಲಿಸಿ!" ಎನ್ನುವುದಕ್ಕೂ ವ್ಯತ್ಯಾಸವುಂಟು. ಎರಡನೆಯ ಬಳಕೆ vandalism ಮಾಡಿದಾಗ ಬಳಸುವಂತದ್ದು. ನಿಮ್ಮ ಗಮನಕ್ಕೆ ತರಲು ಈ ಉತ್ತರ. ಉಳಿದ ಚರ್ಚೆಗೆ ಅರಳಿ ಕಟ್ಟೆಗೆ ನಡೆಯೋಣ :-) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೨೭, ೨೭ ಆಗಸ್ಟ್ ೨೦೦೬ (UTC)
- ನನ್ನ ಅಭಿಪ್ರಾಯದಲ್ಲಿ ನನ್ನ ಮಾತುಗಳು ಸೂಕ್ತವಾಗಿಯೇ ಇದೆ. ಚರ್ಚೆಯು ನಡೆಯುತ್ತಿರುವಾಗ, ಚಲನಚಿತ್ರ ಪುಟಗಳನ್ನು ನೀವೊಬ್ಬರೇ ಸ್ಥಳಾಂತರಿಸುತ್ತಿದ್ದಿರಿ. ಬೇರೆ ಸದಸ್ಯರಾಗಲಿ, ನಾನಾಗಲಿ ಸ್ಥಳಾಂತಿರುಸುತ್ತಿರಲಿಲ್ಲ. ಆದರಿಂದ "ದಯವಿಟ್ಟು ನಿಲ್ಲಿಸಿ" ಎಂದು ವಿನಮ್ರವಾಗಿಯೇ ಕೇಳಿಕೊಂಡಿದ್ದೇನೆ. ನಿಮ್ಮೊಂದಿಗೆ ನಾವೆಲ್ಲರೂ (ಅಂದರೆ ನಾನು ಮತ್ತು ಇತರ ಸದಸ್ಯರು) ಸ್ಥಳಾಂತಿರುಸುತ್ತಿದ್ದರೆ, "ನಿಲ್ಲಿಸೋಣ" ಎಂಬದು ಸೂಕ್ತವಾಗಿರುತ್ತಿತ್ತು. ನಿಮಗೆ "ನಿಲ್ಲಿಸೋಣ" ಎಂಬುದಾಗಿ ವಿನಂತಿಸಿದರೆ ನಿಲ್ಲಿಸುವಿರಾದರೆ, ಹಾಗೆಯೇ ಕೇಳಿಕೊಳ್ಳುತ್ತೇನೆ. ಚರ್ಚೆಯು ಇನ್ನೂ ನಡೆಯುತ್ತಲಿದೆ. ಚಲನಚಿತ್ರ ಪುಟಗಳನ್ನು ಸ್ಥಳಾಂತಿರುಸುವದನ್ನು ಸಧ್ಯಕ್ಕೆ ನಿಲ್ಲಿಸೋಣ. - ಮನ|Mana Talk - Contribs ೦೪:೨೧, ೨೭ ಆಗಸ್ಟ್ ೨೦೦೬ (UTC)
- ನಿಮ್ಮ ಮಾತುಗಳು ಸೂಕ್ತವಲ್ಲ. "ನಿಲ್ಲಿಸಿ" ಎನ್ನುವುದಕ್ಕೂ "ನಿಲ್ಲಿಸೋಣ" ಎನ್ನುವುದಕ್ಕೂ ಇರುವ ವ್ಯತ್ಯಾಸ ನಿಮ್ಮ ಗಮನಕ್ಕೆ ಯಾವಾಗಲಾದರೂ ಬಂದಿದ್ದಿದೆಯೇ? ಅಲ್ಲದೆ ವಿಕಿಪೀಡಿಯದಲ್ಲಿ ಕೆಡುಕುಂಟು ಮಾಡುವ ಕೆಲಸ ಮಾಡಿದವರಿಗೆ ಮಾತ್ರ "ನಿಲ್ಲಿಸಿ" ಎಂದು ನೇರ ಬರೆಯುವುದು ಎಂದು ನಿಮಗಾಗಲೆ ತಿಳಿಸಿದ್ದೆನೆಂದು ನೆನಪು. cheers, -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೦೩, ೨೭ ಆಗಸ್ಟ್ ೨೦೦೬ (UTC)
ವೈಯುಕ್ತಿಕ ಸಮರ, ಹಿತಸಾಧನೆ, ಸಾಧನೆಗಳು, affiliations - ಸ್ಪಷ್ಟಿಕರಣ
[ಬದಲಾಯಿಸಿ]ಹೆಚ್.ಪಿ.ಎನ್: mailing-list ನಡೆದ ಚರ್ಚೆಯಲ್ಲಿ ಮತ್ತು ನಂತರ ಅರಳಿಕಟ್ಟೆಯಲ್ಲಿ ನೀವು ವೈಯುಕ್ತಿಕ ಹಿತಸಾಧನೆ, ವೈಯುಕ್ತಿಕ ಸಮರ, ವೈಯುಕ್ತಿಕ ಸಾಧನೆಗಳು, affiliations ಗಳ ಬಗ್ಗೆ ಬರೆದಿದ್ದೀರಿ. ಚರ್ಚೆಯಲ್ಲಿ ನಾವಿಬ್ಬರೆ ಇದ್ದಾಗ(ಅರಳಿಕಟ್ಟೆಯಲ್ಲಿದ್ದಂತೆ) ಈ ರೀತಿ ಬರೆಯುವುದು ಇತರ ಓದುಗರಲ್ಲಿ ಅಪಾರ್ಥ ಮೂಡಿಸುತ್ತದೆ. I was actually hurt to see that line for using it repeatedly. ಈ ಬಗ್ಗೆ ನಿಮ್ಮ ಮನಸ್ಸಿನಲ್ಲಿರಬಹುದಾದ ಸಂಶಯ ದೂರವಾಗಲಿ ಎಂದು ಈ ಸ್ಪಷ್ಟಿಕರಣ. ಈ ಸಂಶಯ ನಿಮ್ಮ ಮನದಲ್ಲಿಲ್ಲದಿದ್ದರೆ ತುಂಬಾ ಸಂತೋಷ, ಮತ್ತು ಅದಕ್ಕಾಗಿ ಧನ್ಯವಾದಗಳು.
- ನಿಮಗೆ ಬೇಸರವಾಗಿದ್ದರೆ ಕ್ಷಮಿಸಿ. ಅದು ನಿಮ್ಮನ್ನೊಬ್ಬರನ್ನೇ ಉದ್ದೇಶಿಸಿ ಬರೆದದ್ದಲ್ಲ, "ನಾವೆಲ್ಲರೂ" ಎಂಬ ಅರ್ಥದಲ್ಲಿ ಬರೆದದ್ದು. ಒಂದೊಮ್ಮೆ ಎಲ್ಲರೂ (ನಾನೂ ಹೊರತಲ್ಲ) ತಮ್ಮ ನೆಚ್ಚಿನ ಕೆಲಸಕ್ಕೆ ಹಾಗೂ ವಸ್ತುಗಳಿಗೆ protective ಆಗಿರುವುದು ಸಹಜ. ಆಗ ಗಮನಕ್ಕೆ ತಂದರೆ ತಪ್ಪಲ್ಲವೆಂದು ಭಾವಿಸುತ್ತೇನೆ. ವೈಯಕ್ತಿಕವಾಗಿ ತೆಗೆದುಕೊಳ್ಳದಿರೋಣ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೪:೦೩, ೨೮ ಆಗಸ್ಟ್ ೨೦೦೬ (UTC)
ವಿಕಿಪೀಡಿಯದಲ್ಲಿನ ಯಾವುದೇ ವಿಷಯದಲ್ಲಾಗಲಿ, ವೈಯುಕ್ತಿಕ ಸಮರ ಮಾಡುವ, ಹಿತಸಾಧನೆ ಸಾಧಿಸುವ ಯಾವ ಯೋಚನೆಯು ನನ್ನಲ್ಲಿಲ್ಲ. ಇಲ್ಲಿ ನಡೆಯುವ ಎಲ್ಲಾ ಚರ್ಚೆಗಳಲ್ಲಿಯೂ ನಾನು ವೈಯುಕ್ತಿಕ ಸಾಧನೆಗಳನ್ನು, affiliationsಗಳನ್ನು ದೂರವಿಟ್ಟಿದ್ದೇನೆ. ಹಾಗೆಯೇ, ಇತರ ಸದಸ್ಯರು, ಸಂಪಾದಕರೂ, ಇದನ್ನು ಪಾಲಿಸುತ್ತಿದ್ದಾರೆ ಎಂದು ನಂಬಿರುತ್ತೇನೆ. In other words, I am following the policy of Wikipedia:Assume good faith in both English and Kannada wikipedias.
ಕನ್ನಡದ, ಕನ್ನಡ ವಿಕಿಪೀಡಿಯದ ಏಳಿಗೆಯೊಂದೇ ಧ್ಯೇಯ. ನನ್ನ ಕಾಣಿಕೆಗಳಿಂದ, ಚರ್ಚೆಗಳಿಂದ, ವೈಯುಕ್ತಿಕವಾದ ಲಾಭ, ನಷ್ಟ, ಹಿತಸಾಧನೆ ಏನೂ ಇಲ್ಲ ಎಂದು ನಿಮಗೆ ತಿಳಿಯಪಡಿಸಲು ಇಚ್ಛಿಸುತ್ತೇನೆ. - ಮನ|Mana Talk - Contribs ೧೭:೧೯, ೨೭ ಆಗಸ್ಟ್ ೨೦೦೬ (UTC)
ಹೊಸ ಚಲನಚಿತ್ರ ಪುಟಗಳು
[ಬದಲಾಯಿಸಿ]ಮನೋಹರ್, ದಯವಿಟ್ಟು ಹೊಸ ಚಲನಚಿತ್ರ ಪುಟಗಳಿಗೆ "(ಚಲನಚಿತ್ರ)" ಎಂದು ಶೀರ್ಷಿಕೆಯಲ್ಲಿ ಸೇರಿಸಿ. ಹಳ್ಳಿ ರಂಭೆ ಬೆಳ್ಳಿ ಬೊಂಬೆ ಇಬ್ಬರು ಹೆಂಡಿರ ಮುದ್ದಿನ ಪೋಲಿಸ್ ಇಂತದ್ದೆಲ್ಲ ಚಲನಚಿತ್ರದ context ಮಟ್ಟಿಗೆ ಒಪ್ಪಿಕೊಳ್ಳಲ್ಪಟ್ಟ ಹೆಸರುಗಳು, ವಿಕಿಪೀಡಿಯದಲ್ಲಿ ಚೆನ್ನಾಗಿ ಕಾಣುವುದಿಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೩೫, ೩೦ ಆಗಸ್ಟ್ ೨೦೦೬ (UTC)
- ಇದರ ಬಗ್ಗೆ ಈಗಾಗಲೇ ಅರಳಿಕಟ್ಟೆಯಲ್ಲಿನ ಚರ್ಚೆಯಲ್ಲಿ ಬರೆದಿದ್ದೇನೆ. "(ಚಲನಚಿತ್ರ") ಎಂದು ಎಲ್ಲಾ ಪುಟಗಳಿಗೆ ಏಕೆ ಸೇರಿಸಲಾಗುವುದಿಲ್ಲ ಎಂಬುದನ್ನು ಕಾರಣಗಳ ಸಮೇತ ವಿವರಿಸಿದ್ದೇನೆ. ಇದಕ್ಕೆ ನಿಮ್ಮ ಭಿನ್ನಮತವಿದ್ದರೆ, ಸಕಾರಣಗಳೊಂದಿಗೆ ಅರಳಿಕಟ್ಟೆಯಲ್ಲಿ ದಯವಿಟ್ಟು ತಿಳಿಸಿ. - ಮನ|Mana Talk - Contribs ೨೨:೩೦, ೩೦ ಆಗಸ್ಟ್ ೨೦೦೬ (UTC)
also, please add {{ಚುಟುಕು}} to all the film related stubs created likewise. Cheers, -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೫೬, ೩೦ ಆಗಸ್ಟ್ ೨೦೦೬ (UTC)
ನೀವು ಅಡ್ಮಿನ್ ಅಲ್ಲವೆ!?!
[ಬದಲಾಯಿಸಿ]ನೀವು ಅಡ್ಮಿನ್ ಪಟ್ಟಿಯಲ್ಲಿ ಕಂಡುಬರಲಿಲ್ಲಿ! ಇಡಿ ವಿಕಿಯಲ್ಲಿ ನಿಮಗಿಂತ ಉತ್ತಮ contributor ಆಗಲಿ, ಅಥವ NPOV ಇರುವವರಾಗಲಿ ಅಥವ dispute resolve ಮಾಡುವವರಾಗಲಿ ಇಲ್ಲ! ನಿಮ್ಮನ್ನು ಅಡ್ಮಿನ್ ಗೆ nominate ಮಾಡಬೇಕೆಂದಿರುವೆ. ವಿಕಿಪೀಡಿಯ ಬೆಳೆದಂತೆ user:admin ratio maintain ಆಗಬೇಕು ಎಂದು ನನ್ನ ಅಭಿಪ್ರಾಯ. ನಿಮ್ಮ ಒಪ್ಪಿಗೆಯಿದೆಯೆ? ಶುಶ್ರುತ ೦೮:೦೫, ೧ September ೨೦೦೬ (UTC)
- ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಇಲ್ಲ, ನಾನು ಅಡ್ಮಿನ್ ಅಲ್ಲ.
- ವಿಕಿಪೀಡಿಯ ಬೆಳೆದಂತೆ ಸದಸ್ಯರ:ನಿರ್ವಾಹಕರ ratio ಕೂಡ ಸಮತೋಲನದಲ್ಲಿರಬೇಕೆಂಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತಿಯಿದೆ.
- ಆದರೆ ಕ್ಷಮಿಸಿ. ಸಧ್ಯಕ್ಕೆ, ಅಡ್ಮಿನ್ ಆಗುವ ಇಚ್ಛೆ ನನಗಿಲ್ಲ. Nominate ಮಾಡಲು ಮುಂದಾಗಿರುವ ನಿಮಗೆ, ನನ್ನ ಕೃತಜ್ಞತೆಗಳು. - ಮನ|Mana Talk - Contribs ೧೮:೧೭, ೧ September ೨೦೦೬ (UTC)
ಯುನೈಟೆಡ್ ಕಿಂಗ್ ಡಮ್
[ಬದಲಾಯಿಸಿ]ನೀವು ಯುನೈಟೆಡ್ ಕಿಂಗ್ಡಮ್ ಪುಟವನ್ನು ಯುನೈಟೆಡ್ ಕಿಂಗ್ ಡಮ್ ಗೆ ವರ್ಗಾಯಿಸಿರುವುದನ್ನು ಕಂಡೆ. ಇದರ ಬಗ್ಗೆ ನನ್ನ ಮೂರು ಪ್ರಶ್ನೆಗಳಿವೆ!
೧. ಕಿಂಗ್ಡಮ್ ಮತ್ತು ಕಿಂಗ್ ಡಮ್ ಒಂದೇ pronounciation ನೀಡುವವಲ್ಲವೆ?
೨. ನಾನು ಬರಹ transliteration ಉಪಯೋಗಿಸುತ್ತೇನೆ. ಅದರಲ್ಲಿ ಕಿಂಗ್ ಡಮ್ ಎಂದು type ಮಾಡಬಹುದು ಆದರೆ 'ಗ್ ಮತ್ತು ಡ' ಗಳ ಮಧ್ಯದ spacing ತಗೆದರೆ, automatic ಆಗಿ ಗ್ಡ ಎಂದು ಆಗುತ್ತದೆ. ಆದ್ದರಿಂದ ನನಗೆ ಪದಗಳ ಮಧ್ಯದಲ್ಲಿ ಅರ್ಧಾಕ್ಷರ type ಮಾಡಲಾಗುತ್ತಿಲ್ಲ. ನೀವು ಹೇಗೆ ಮಾಡಿದಿರಿ?
೩. unicodeನಲ್ಲಿ 'zha' 'pha' ಮುಂತಾದವುಗಳನ್ನು type ಮಾಡಲು ಬರುವುದಿಲ್ಲವೆ? ಉದಾ: azharuddin ಬದಲು ajaruddin ಮಾತ್ರ ಮಾಡಲಾಗುತ್ತಿದೆ.
ನಿಮ್ಮ ಸಮಯಕ್ಕೆ ಧನ್ಯವಾದಗಳು!
ಶುಶ್ರುತ \ಮಾತು\ಕತೆ ೦೫:೫೯, ೮ September ೨೦೦೬ (UTC)
- ೧. ಹೌದು. ಬರೆವಣಿಗೆಯಲ್ಲಿ ಮಾತ್ರ ವ್ಯತ್ಯಾಸ. ಒಂದಕ್ಕೆ ಇನ್ನೊಂದು ರೀಡೈರೆಕ್ಟ್ ಆಗಿರುವುದರಿಂದ, ವಿಕಿಪೀಡಿಯದಲ್ಲಿ ಲೇಖನ ಹುಡುಕುವವರಿಗೆ ಅವೆರಡು ರೀತಿಯಲ್ಲಿ ಹೇಗೆ ಹುಡುಕಿದರೂ ಈಗ ಲೇಖನ ಸಿಗುತ್ತದೆ.
- ೨. ತುಂಬ ಸುಲಭ. ಪದದ ಮಧ್ಯದಲ್ಲಿ ಅರ್ಧಾಕ್ಷರ ಬೇಕಾದಾಗ ^ character ಬಳಸಿರಿ. ಉದಾ: kiMg^Dam -> ಕಿಂಗ್‍ಡಮ್
- ಪದದ ಕೊನೆಯಲ್ಲಿ ಅರ್ಧಾಕ್ಷರ ಬೇಕಾದಾಗ, ಇದರ ಅಗತ್ಯವಿಲ್ಲ. ಸ್ವರವನ್ನು ಸೇರಿಸದಿದ್ದ್ದರೆ ಆಯಿತು. ಉದಾ: kiMg -> ಕಿಂಗ್
- ೩. ನನಗರಿವಿದ್ದಂತೆ, ಸಾಧ್ಯವಿಲ್ಲ. ಈ ಪುಟದಲ್ಲಿ Issue 10 ಗಮನಿಸಿ.
- - ಮನ|Mana Talk - Contribs ೧೪:೫೩, ೮ September ೨೦೦೬ (UTC)
thankz dude!
ಉಪ್ಪಿನ ಸತ್ಯಾಗ್ರಹ
[ಬದಲಾಯಿಸಿ]Sorry for the edit conflict. You can finish editing as much as you wish to now. I will continue working on it, say, after 3-4 hours? ಶುಶ್ರುತ \ಮಾತು \ಕತೆ ೧೮:೦೧, ೩೦ September ೨೦೦೬ (UTC)
ಮುಖ್ಯ ಪುಟ
[ಬದಲಾಯಿಸಿ]ಯಾವುದೇ adminಗಳಿಲ್ಲದ ವಿಕಿಗೆ ತಾವು ಅತ್ಯಂತ experienced ಆಗಿರುವ ನೀವು ಮುಂದಿನ ಸಹಯೋಗ ಮತ್ತು ವಿಶೇಶ ಲೇಖನಗಳನ್ನು ಆಯ್ಕೆ ಮಾಡುವಿರ? ತುಂಬಾ ದಿನದಿಂದ ಮುಖ್ಯ ಪುಟ static ಆಗಿದೆ. ಇದು ಹೊಸಬರಿಗೆ ಉತ್ತೇಜನ ನೀಡುವುದಿಲ್ಲ. ಶುಶ್ರುತ \ಮಾತು \ಕತೆ ೦೪:೫೭, ೧ October ೨೦೦೬ (UTC)
- ಮುಖ್ಯಪುಟಕ್ಕೆ ಸೇರಿಸುವ ಕೆಲಸ ಖಂಡಿತಾ ನಿರ್ವಹಿಸುತ್ತೇನೆ. ಆದರೆ, ಮುಂದಿನ ಸಹಯೋಗ ಮತ್ತು ವಿಶೇಷ ಲೇಖನಗಳ ಆಯ್ಕೆ ಎಂದಿನಂತೆ ಸರ್ವಾನುಮತದಿಂದ ನಿರ್ಧಾರವಾಗಲಿ. ಇದರ ಬಗ್ಗೆ ಚರ್ಚೆಯನ್ನು ಆಯಾ ಚರ್ಚಾಪುಟದಲ್ಲಿ ಮುಂದುವರೆಸೋಣ. - ಮನ|Mana Talk - Contribs ೦೫:೫೪, ೧ October ೨೦೦೬ (UTC)
ಧನ್ಯವಾದಗಳು
[ಬದಲಾಯಿಸಿ]ಮನ,ತುಂಬಾ ಧನ್ಯವಾದಗಳು! ನಾನು ಮಾಡುತ್ತಿರುವ ಸ್ವಲ್ಪ ಕೆಲಸವನ್ನೆ ನೀವು ಗಮನಿಸಿ, ಈ ರೀತಿ ಅಭಿನಂದಿಸಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. In fact,ನೀವು ಕಾಲಕಾಲಕ್ಕೆ ನೀಡಿದ guidanceದಿಂದಲೇ ನನಗೆ ಉಪಯುಕ್ತ ಮಾಹಿತಿ ದೊರೆತು, ನನಗೆ ಸ್ವಲ್ಪ ಕೆಲಸ ಮಾಡಲು ಸಾಧ್ಯವಾಗಿದೆ. ಮತ್ತೊಮ್ಮೆ ಧನ್ಯವಾದಗಳು! Sunaath ೦೮:೪೫, ೧೪ November ೨೦೦೬ (UTC)ಸುನಾಥ
ದಿನ
[ಬದಲಾಯಿಸಿ]ಮನರವರಿಗೆ ಧನ್ಯವಾದಗಳು.ನಿಮ್ಮ ಪತ್ರ ನನ್ನಲ್ಲಿ ಇನ್ನೂ ಹೆಚ್ಚಿನ ಉತ್ಸಾಹವನ್ನು ತಂದಿತು.--Raja bv ೧೫:೨೧, ೧೫ November ೨೦೦೬ (UTC)
ಧನ್ಯವಾದಗಳು
[ಬದಲಾಯಿಸಿ]ಧನ್ಯವಾದ, ಮನ! ನಿಮ್ಮ ಸೂಚನೆಗಳನ್ನು ಅನುಸರಿಸುವೆ. In fact, ನಾನು ಮಾಡಿದ syntax errorನಿಂದಾಗಿ, ಕೆಲವೊಂದು ಪರಿಚಯ ಲೇಖನಗಳು,ಅಕ್ಷರಾನುಕ್ರಮಣಿಕೆಯಲ್ಲಿ post ಆಗಿರಲಿಲ್ಲ. ಇದರಿಂದಾಗಿ ಅನುಮಾನದಲ್ಲಿ ಸಿಲುಕಿದ ನಾನು ಎಲ್ಲ ಲೇಖನಗಳ ವರ್ಗೀಕರಣವನ್ನು ತಿದ್ದಲು ಪ್ರಾರಂಭಿಸಿದ್ದೆ. ಈದೀಗ ಸರಿಯಾಗಿ ತಿಳಿದುಕೊಂಡಿರುವೆ.ಧನ್ಯವಾದಗಳು. Sunaath ೦೯:೨೫, ೧೯ November ೨೦೦೬ (UTC)ಸುನಾಥ
ಎಲ್ಲಾ ಸೌಖ್ಯವೆಂದು ಆಶಿಸುತ್ತೇನೆ...
[ಬದಲಾಯಿಸಿ]ನೀವು ಒಂದು ತಿಂಗಳ ಮೇಲೆ ಕನ್ನಡ ಮತ್ತು ಆಂಗ್ಲ ವಿಕಿಗಳಲ್ಲಿ ಕಂಡುಬಂದಿಲ್ಲ. ನಿಜಜೀವನದಲ್ಲಿ ಎಲ್ಲ ಸೌಖ್ಯವಿದೆಯೆಂದು ಆಶಿಸುತ್ತೇನೆ. ನೀವಿಲ್ಲದೆ ಕನ್ನಡ ವಿಕಿಯ ಬೆಳವಣೆಗೆ ಬಹಳ ಕುಂಟಿತವಾಗಿದೆ. ನೀವು ಬೇಗ ಹಿಂದಿರುಗುವಿರಿ ಎಂದು ನನ್ನ ಆಶಯ. ಶುಶ್ರುತ \ಮಾತು \ಕತೆ ೧೭:೫೨, ೧೩ January ೨೦೦೭ (UTC)
ಶುಭ ಹಾರೈಕೆ
[ಬದಲಾಯಿಸಿ]ಶುಶ್ರುತರ ತರಹ ನಾನೂ ಸಹ ನಿಮ್ಮನ್ನು miss ಮಾಡಿಕೊಳ್ಳುತ್ತ ಇದ್ದೇನೆ. ಬಹುಶ: ಇದು ಎಲ್ಲ ಸದಸ್ಯರ ಭಾವನೆ. -Sunaath ೧೩:೩೧, ೧೪ January ೨೦೦೭ (UTC)ಸುನಾಥ
kn on Betawiki
[ಬದಲಾಯಿಸಿ]Hi ಮನ. You have done some translation work on the MediaWiki messages at Betawiki[೨]. I was wondering if you were still going to work on them and if we should maybe commit the currently changed messages to Subversion so they will be used everywhere. Please let us know at Process/tasks at Betawiki. Cheers! Siebrand ೧೨:೪೧, ೨೮ ಆಗಸ್ಟ್ ೨೦೦೭ (UTC)
Welcome back!!!!!
[ಬದಲಾಯಿಸಿ]I'm extremely happy to see you here again. Not sure how long you're going to stay though:-( What do you think about the new autotransliteration system by the way? ಶುಶ್ರುತ \ಮಾತು \ಕತೆ ೦೪:೦೯, ೧೭ ನವೆಂಬರ್ ೨೦೦೭ (UTC)
- I am happy that you liked the transliteration system. However, I've not been able to figure out how to introduce the zero width joiner into the java script (the ^ key used in baraha). Do you have any idea how it can be done? ಶುಶ್ರುತ \ಮಾತು \ಕತೆ ೧೮:೩೪, ೧೭ ನವೆಂಬರ್ ೨೦೦೭ (UTC)
As per your suggestion, I've started a centralized discussion on this at WP:AT. ಶುಶ್ರುತ \ಮಾತು \ಕತೆ ೦೭:೪೦, ೧೮ ನವೆಂಬರ್ ೨೦೦೭ (UTC)
ಮತ್ತೆ ಬನ್ನಿ
[ಬದಲಾಯಿಸಿ]ಹಲವು ವರ್ಷಗಳಿಂದ ನಿಮ್ಮನ್ನು ವಿಕಿಪೀಡಿಯದಲ್ಲಿ ಕಾಣಲಿಲ್ಲ. ಕನ್ನಡ ವಿಕಿಪೀಡಿಯದಲ್ಲಿ ನಮ್ಮಂತೆ ತುಂಬ ಕ್ರಿಯಾಶೀಲರಾಗಿದ್ದ ಹಲವು ಮಂದಿ ಇತ್ತೀಚೆಗೆ ಕಾಣಿಸುತ್ತಿಲ್ಲ. ಇದಕ್ಕೆ ಕಾರಣಗಳು ಏನೇ ಇರಲಿ, ಕನ್ನಡಕ್ಕೆ ನಿಮ್ಮಂತಹ ಕ್ರಿಯಾಶೀಲ ಸಂಪಾದಕರು ಬೇಕಾಗಿದೆ. ಮತ್ತೆ ಬನ್ನಿ! Pavanaja (talk) ೦೯:೩೬, ೨೧ ಮಾರ್ಚ್ ೨೦೧೩ (UTC)
Your admin status
[ಬದಲಾಯಿಸಿ]Hello. I'm a steward. A new policy regarding the removal of "advanced rights" (administrator, bureaucrat, etc.) was adopted by community consensus recently. According to this policy, the stewards are reviewing administrators' activity on wikis with no inactivity policy.
You meet the inactivity criteria (no edits and no log actions for 2 years) on knwikisource, where you are an administrator. Since knwikisource does not have its own administrators' rights review process, the global one applies.
If you want to keep your rights, you should inform the community of the wiki about the fact that the stewards have sent you this information about your inactivity. If the community has a discussion about it and then wants you to keep your rights, please contact the stewards at m:Stewards' noticeboard, and link to the discussion of the local community, where they express their wish to continue to maintain the rights, and demonstrate a continued requirement to maintain these rights.
We stewards will evaluate the responses. If there is no response at all after approximately one month, we will proceed to remove your administrative rights. In cases of doubt, we will evaluate the responses and will refer a decision back to the local community for their comment and review. If you have any questions, please contact us on m:Stewards' noticeboard.
Best regards, Rschen7754 ೦೬:೧೯, ೨೮ ಮಾರ್ಚ್ ೨೦೧೪ (UTC)
ನಿಮ್ಮ ಖಾತೆಯ ಹೆಸರನ್ನು ಬದಲಾಯಿಸಲಾಗುತ್ತದೆ
[ಬದಲಾಯಿಸಿ]ನಮಸ್ಕಾರ,
ವಿಕಿಮೀಡಿಯದ ಅಭಿವರ್ಧಕ ತಂಡ ಬಳಕೆದಾರರಿಗೆ ಕ್ರಾಸ್-ವಿಕಿ ಸೂಚನೆಗಳಂತಹ ಹೊಸ ಮತ್ತು ಉತ್ತಮ ಸಲಕರಣೆಗಳನ್ನು ಲಭ್ಯವಾಗಿಸುವ ನಿರಂತರ ಪರಿಶ್ರಮದ ಸಲುವಾಗಿ, ಬಳಕೆದಾರರ ಖಾತೆಗಳು ಕೆಲಸ ಮಾಡುವ ಕ್ರಿಯೆಯನ್ನು ಸ್ವಲ್ಪ ಬದಲಾವಣೆ ಮಾಡಲಿದ್ದಾರೆ. ಈ ಬದಲಾವಣೆಗಳು ನೀವು ಒಂದೇ ಖಾತೆಯನ್ನು ಎಲ್ಲೆಡೆ ಬಳಸುವಂತೆ ಮಾಡುತ್ತವೆ. ಸಂಪಾದನೆಗೆ ಹಾಗೂ ಸಂವಹನಕ್ಕೆ ಸುಲಭವಾಗುವ ಹೊಸ ವೈಶಿಷ್ಟ್ಯಗಳನ್ನು ನಿಮಗೆ ತಲುಪಿಸಲು, ಮತ್ತು ಇಂತಹ ಸಲಕರಣೆಗಳಿಗೆ ಹೊಂದಿಕೊಳ್ಳುವ ಪರವಾನಗಿಗಳನ್ನು ನೀಡಲು ಇದು ನಮಗೆ ಸಾಧ್ಯವಾಗಿಸುತ್ತದೆ. ಈ ಬದಲಾವಣೆಯ ಪರಿಣಾಮದಿಂದಾಗಿ ಪ್ರತಿಯೊಬ್ಬ ಬಳಕೆದಾರನ ಖಾತೆಯೂ ೯೦೦ ವಿಕಿಮೀಡಿಯ ವಿಕಿಯಲ್ಲಿ ಒಂದೇ ಆಗಿರಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಪ್ರಕಟಣೆ ಓದಿ.
ದುರದೃಷ್ಟಕರವಾಗಿ, ನಿಮ್ಮ ಖಾತೆ Mana ಹೆಸರಿನ ಮತ್ತೊಂದು ಖಾತೆಯ ಜೊತೆಗೆ ಸರಿ ಹೊಂದುತ್ತಿಲ್ಲ. ಈ ಎರಡೂ ಖಾತೆಗಳು ಮುಂದೆ ವಿಕಿಮೀಡಿಯದ ಎಲ್ಲ ವಿಕಿಗಳಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳಲು, ನಿಮ್ಮ ಖಾತೆಯನ್ನು Mana~knwiki ಎಂದು ಬದಲಿಸುತ್ತೇವೆ. ನಿಮ್ಮ ಖಾತೆಯನ್ನು ಏಪ್ರಿಲ್ 2015 ಅಥವಾ ಅದರ ನಂತರ ಇತರೆ ಖಾತೆಗಳೊಡನೆ ಮರುಹೆಸರಿಸಲಾಗುತ್ತದೆ.
ನಿಮ್ಮ ಖಾತೆಯು ಮೊದಲಿನಂತೆಯೇ ಕೆಲಸ ಮಾಡುತ್ತದೆ, ಜೊತೆಗೆ ಇದುವರೆಗಿನ ಸಂಪಾದನೆಗಳನ್ನೆಲ್ಲಾ ನಿಮ್ಮ ಎಲ್ಲ ಖಾತೆಗಳು ಮೊದಲಿನಂತೆ ನಿರ್ವಹಿಸುತ್ತವೆ, ಹಾಗು ಅವರ ಸಂಪಾದನೆಗಳಿಗೆ ಅವರ ಹೆಸರನ್ನು ಕೊಡಲಾಗುತ್ತದೆ. ಆದರೆ ಮರುನಾಮಕರಣಗೊಂಡ ಖಾತೆಗಳ ಬಳಕೆದಾರರು ಹೊಸ ಖಾತೆಯನ್ನು ಲಾಗಿನ್ ಮಾಡಲು ಬಳಸಬೇಕಾಗುತ್ತದೆ. ನಿಮಗೆ ಹೊಸ ಬಳಕೆದಾರನ ಹೆಸರು ಇಷ್ಟವಾಗದಿದ್ದಲ್ಲಿ, ನಿಮ್ಮ ಖಾತೆಯನ್ನು ಮರುಹೆಸರಿಸಲು ಮನವಿ ಮಾಡಿ.
ಅನಾನುಕೂಲಕ್ಕೆ ವಿಷಾದಿಸುತ್ತೇವೆ.
Yours,
Keegan Peterzell
Community Liaison, Wikimedia Foundation
೦೩:೦೪, ೧೮ ಮಾರ್ಚ್ ೨೦೧೫ (UTC)
ಮುಸುರಿ ಕೃಷ್ಣಮೂರ್ತಿ ಅವರ ಹೆಸರು ಕುರಿತು.
[ಬದಲಾಯಿಸಿ]ಸರ್, ನಿಮಗೆ ಈ ಕಿರಿಯನ ನಮಸ್ಕಾರ!
ಮುಸುರಿ ಕೃಷ್ಣಮೂರ್ತಿ ಅವರ ಹೆಸರಲ್ಲಿನ 'ಮುಸುರಿ' ಬಂದದ್ದು ಸುಬ್ರಹ್ಮಣ್ಯ ಅಯ್ಯರ್ ಅವರ ಹೆಸರಿಂದ ಅನ್ನುವುದು ಸ್ಪಷ್ಟ. ನೀವು ಬರೆದಿರುವ ಪ್ರಕಾರ ಕೃಷ್ಣಮೂರ್ತಿ ಅವರನ್ನು ಮುಸುರಿ ಎಂದು ಕರೆದದ್ದು "ಮಾಸ್ತರ್ ಹಿರಣ್ಣಯ್ಯ". ಆದರೆ ಇನ್ನೂ ಕೆಲವೆಡೆ "ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್" ಅವರು ಕೃಷ್ಣಮೂರ್ತಿ ಅವರ ಗಾಯನವನ್ನು ಮೆಚ್ಚಿ ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಅವರೊಂದಿಗೆ ಹೋಲಿಸಿದರು, ಅಲ್ಲಿಂದ ಕೃಷ್ಣಮೂರ್ತಿ 'ಮುಸುರಿ ಕೃಷ್ಣಮೂರ್ತಿ' ಆದರು ಎಂದಿದೆ. ಯಾವುದು ಸರಿಯಾದದ್ದು? ಪತ್ರಿಕಾ ದಾಖಲೆಗಳೇನಾದರು ಇವೆಯೇ? ತಿಳಿಸಿಕೊಡಿ ಸರ್.
ನಿಮ್ಮ ವಿಧೇಯ, ನೀನಾದ್ NinadMysuru (ಚರ್ಚೆ) ೦೧:೩೫, ೨೦ ಆಗಸ್ಟ್ ೨೦೨೦ (UTC)
ಬಿ ಎನ್ ಕೆ ಶರ್ಮಾ
[ಬದಲಾಯಿಸಿ]ನೀವು ಬಿ ಎನ್ ಕೆ ಶರ್ಮಾ ಲೇಖನವನ್ನು ಕನ್ನಡಕ್ಕೆ ಅನುವಾದಿಸಬಹುದೇ? - MRRaja001 (ಚರ್ಚೆ) ೧೯:೩೭, ೨೭ ನವೆಂಬರ್ ೨೦೨೦ (UTC)
ರೇಖಾ ಬಗ್ಗೆ ತಪ್ಪು ಮಾಹಿತಿ
[ಬದಲಾಯಿಸಿ]ರೇಖಾ ನಟಿಸಿದ ಮೊದಲ ಕನ್ನಡ ಚಿತ್ರ ಆಪರೇಷನ್ ಜ್ಯಾಕ್ ಪಾಟಿನಲ್ಲಿ CID 999. ಗೋವಾದಲ್ಲಿ CID 999 ಅಲ್ಲ. ನಾನು ತಿದ್ದುಪಡಿ ಮಾಡಿದ್ದೇನೆ...ಧನ್ಯವಾದಗಳು Nagesh Kumar CS Nageshkumarcs (ಚರ್ಚೆ). ೧೭:೩೪, ೨೯ ಜೂನ್ ೨೦೨೩ (IST)