ಧೂಮಕೇತು (ಚಲನಚಿತ್ರ)
ಗೋಚರ
| ಧೂಮಕೇತು (ಚಲನಚಿತ್ರ) | |
|---|---|
| ಧೂಮಕೇತು | |
| ನಿರ್ದೇಶನ | ಎಸ್.ಎನ್.ಪಾಲ್ |
| ನಿರ್ಮಾಪಕ | ಆರ್.ಎನ್.ಜಯಗೋಪಾಲ್ |
| ಪಾತ್ರವರ್ಗ | ರಾಜಕುಮಾರ್ ಉದಯಚಂದ್ರಿಕ ನರಸಿಂಹರಾಜು, ಉದಯಕುಮಾರ್, ಅಶ್ವಥ್ |
| ಸಂಗೀತ | ಟಿ.ಜಿ.ಲಿಂಗಪ್ಪ |
| ಛಾಯಾಗ್ರಹಣ | ಆರ್.ಎನ್.ಕೆ.ಪ್ರಸಾದ್ |
| ಬಿಡುಗಡೆಯಾಗಿದ್ದು | ೧೯೬೮ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಭಗವತಿ ಆರ್ಟ್ ಪ್ರೊಡಕ್ಷನ್ಸ್ |
| ಸಾಹಿತ್ಯ | ಆರ್.ಎನ್.ಜಯಗೋಪಾಲ್ |
| ಇತರೆ ಮಾಹಿತಿ | ಸರ್ಕಸ್ ಕಂಪನಿಯನ್ನೊಳಗೊಂಡ ಕಥೆಯಿರುವ ಮೊದಲ ಕನ್ನಡ ಚಿತ್ರ |
೧೯೬೮ರಲ್ಲಿ ತೆರೆಕಂಡ ಧೂಮಕೇತು ಚಿತ್ರವು ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಸ್ ಕಂಪನಿಯೊಂದರ ಕಥೆಯಾಧಾರಿತ, ಹಾಗು ಸರ್ಕಸ್ಸಿನ ಸೆಟ್ಟುಗಳಲ್ಲಿ ಚಿತ್ರೀಕರಿಸಿದ ಚಿತ್ರ. ಆರ್.ಎನ್. ಜಯಗೋಪಾಲ್ ಈ ಚಿತ್ರದ ನಿರ್ಮಾಪಕರು.