ಚರ್ಚೆಪುಟ:ಧೂಮಕೇತು (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search

ಕೆಲವೊಂದು ಚಿತ್ರಗಳ ಹೆಸರಿಗೆ ಈ ಆವರಣ ಚಿಹ್ನೆಯ ಒಳಗಿರುವ ಪದದ ಅಗತ್ಯ ತಿಳಿಯಲಿಲ್ಲ. ಇದು Templateಗೆ ಲಿಂಕಿಸಲು ಸಹಾಯವಾಗುವುದಿದ್ದರೆ ತಿಳಿಸುವುದು. ಈಗ ಉಪೇಂದ್ರ ಚಲನಚಿತ್ರಕ್ಕೆ ಈ ಆವರಣ ಚಿಹ್ನೆಯ ಒಳಗಿರುವ ಪದ (ಚಿತ್ರ), ಅದು ಬೇರೆ Template ಗೆ ಒಳಪ್ಪಟಿದೆಯೇ ? ಅಥವಾ ಇದು ಬೇರೆ ಯಾವುದೋ ಕಾರಣಕ್ಕಾಗಿ ಇದೆಯೇ ? ಅಧವಾ ಇದು ಧೂಮಕೇತು - ಚಲನಚಿತ್ರ v/s ಖಗೋಳ ವಸ್ತು (Galactic object) ಇವೆರಡರ ನಡುವೆ ವ್ಯತ್ಯಾಸವಿರಲಿ ಎಂದು ಮಾಡಲಾಗಿದೆಯೇ ? ಬಹುಷಃ ಕೊನೆಯದೇ ಇರಬೇಕು ಅಂದುಕೊಂಡಿದ್ದೇನೆ. ಹಾಗಿದ್ದಲ್ಲಿ ಉಪೇಂದ್ರ - ಚಲನಚಿತ್ರ v/s ನಟ/ನಿರ್ದೇಶಕ -ಹಂಸವಾಣಿದಾಸ 09:36, ೨೫ March ೨೦೦೬ (UTC)

ಹೌದು. ದ್ವಂದ್ವ ನಿವಾರಣೆಗಾಗಿ ಲೇಖನದ ಹೆಸರನ್ನು ಬದಲಾಯಿಸಬೇಕಾಗುತ್ತದೆ. ಆಂಗ್ಲ ವಿಕಿಪೀಡಿಯದಲ್ಲಿನ ಈ ಪುಟ ನೋಡಿ.
ಇದನ್ನು ಆಂಗ್ಲದಲ್ಲಿ 'Disambiguation' ಎನ್ನುವರು. ಕನ್ನಡದಲ್ಲಿ 'ದ್ವಂದ್ವ ನಿವಾರಣೆ' ಎನ್ನಬಹುದು.
ಉದಾ: ಧೂಮಕೇತು ಖಗೋಳ ವಸ್ತು - ಧೂಮಕೇತು ಚಲನಚಿತ್ರ
ಉಪೇಂದ್ರ ನಟ/ನಿರ್ದೇಶಕ - ಉಪೇಂದ್ರ ಚಲನಚಿತ್ರ
ಚದುರಂಗ ಸಾಹಿತಿ - ಚದುರಂಗ ಆಟ - ಚದುರಂಗ ಚಲನಚಿತ್ರ --ಮನ 16:02, ೨೫ March ೨೦೦೬ (UTC)