ವಿಷಯಕ್ಕೆ ಹೋಗು

ಉಪೇಂದ್ರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉಪೇಂದ್ರ (ಚಿತ್ರ) ಇಂದ ಪುನರ್ನಿರ್ದೇಶಿತ)
ಉಪೇಂದ್ರ (ಚಲನಚಿತ್ರ)
ನಿರ್ದೇಶನಉಪೇಂದ್ರ
ಪಾತ್ರವರ್ಗಉಪೇಂದ್ರ ಪ್ರೇಮಾ, ರವೀನಾ ಟಂಡನ್, ದಾಮಿನಿ ಗುರುಕಿರಣ್, ಮೈಕೇಲ್
ಸಂಗೀತಗುರುಕಿರಣ್
ಇತರೆ ಮಾಹಿತಿಬಾಲಿವುಡ್ ನಟಿ ರವೀನಾ ಟಂಡನ್ ಅಭಿನಯ

ಉಪೇಂದ್ರ, ೧೯೯೯ರಲ್ಲಿ ತೆರೆ ಕಂಡ ಚಿತ್ರ. ಇದರಲ್ಲಿ ಉಪೇಂದ್ರ, ಪ್ರೇಮಾ, ರವೀನಾ ಟಂಡನ್, ದಾಮಿನಿ ನಟಿಸಿದ್ದಾರೆ. ಮನುಷ್ಯನ ಭಾವನೆಗಳನ್ನು ನಾಯಕ ಹಾಗು ೩ ನಾಯಕಿಯರ ನಡುವಿನ ಸಂಬಂಧದ ಮೂಲಕ ತೋರಿಸುತ್ತದೆ. ಈ ಚಿತ್ರಕ್ಕೆ ೧೯೯೯ರ ಫಿಲ್ಮ್ ಫ಼ೆರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗು ೧೯೯೯ರ ಫಿಲ್ಮ್ ಫೆರ್ ಅತ್ತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರಕಿದೆ. ಸಾಹಿತ್ಯ = ಉಪೇಂದ್ರ ಈ ಚಿತ್ರ ತೆಲುಗಿಗೆ ಡಬ್ ಆಗಿ ಅಲ್ಲಿಯೂ ಸಹ ಯಶಸ್ವಿ ಆಯಿತು.

ನಟರ ತಂಡ

[ಬದಲಾಯಿಸಿ]

ಉಪೇಂದ್ರ, ರವೀನಾ ಟಂಡನ್, ಪ್ರೇಮಾ, ಧಾಮಿನಿ (ಎಚ್ಪಿ), ಸರೊಜಮ್ಮ, ರವಿ ತೇಜಾ, ಗುರುಕಿರಣ್, ವಿ ಮನೋಹರ್, ಅರುಣ್ಗೊವಿಲ್, ರಶ್ಮಿ, ದೀಪ್ತಿ, ಭವಾನಿ, ಪುಷ್ಪಾ ಸ್ವಾಮಿ, ಗೀತಾ ಸುರತ್ಕಲ್, ಪ್ರತಿಮಾ ರಾವ್, ಲಿನ್ಸೀ, ಪ್ರೀತಿ, ದೀಪಾ, ಪೂಜಾ, ಜ್ಯೋತಿ, ಸುಧಾ, ಶ್ವೇತಾ, ಶೈಲಾ ಭೂಪಯ್ಯ ಸುಮ, ನಿಶಾ, ಬೇಬಿ ಮಮತ ಶ್ರೀ, ಮಾಸ್ಟರ್ ವಿನಯ್, ಮಾಸ್ಟರ್ ಚೇತನ್, ಮಾಸ್ಟರ್ ವಿನೋದ್, ಹರೀಶ್ ರೈ, ರೇಮಂಡ ಸೊಜಾ, ಜೋಶಿ ಎಮ್ಎ, ಸಾಮ್ರಾಟ್ ರಾಜಾರಾಮ್, ಡಾ ಅಗ್ನಿ ದಿವ್ಯ, ತುಮಕೂರು ಮೋಹನ್, ನಾಗೇಂದ್ರ ಪ್ರಸಾದ್, ರಾಮದಾಸ್, ಮಲ್ಲಿಕಾರ್ಜುನ, ರಾಜಣ್ಣ, ರಾಜೇಂದ್ರ ಯಜಮಾನ್, ಆನಂದ್, ಶ್ರೀರಾಜ್ ಕೊತಾರಿ, ನಾಗ ಭೂಷಣ, ಗುರುಪ್ರಸಾದ್, ಬಿ ಸುರೇಶ್ ಬಾಬು ರಾಮ್ ಕುಮಾರ್, ಸುಧೀಂದ್ರ, ಚಂದ್ರಪ್ರಕಾಶ್, ತಿಮ್ಮೆಗೌಡ, ಪುಟ್ಟ ರಾಜು, ಶಂಕರಪ್ಪ ಮಂಜುನಾಥ ಜೆಎಲ್, ಲೋಕನಾಥ್, ಮುತ್ತು, ಅಪ್ಪು, ಕೋರಮಂಗಲ ಪ್ರಕಾಶ್, ವಿಜಯ ಸಾರಥಿ, ಶಂಕರ್ ಭಟ್ , ಪ್ರಣವ ಮೂರ್ತಿ