ವಿಷಯಕ್ಕೆ ಹೋಗು

ಸದಸ್ಯ:Nageshkumarcs

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ಟೋಬರ್ ೮, ೨೦೨೪ ರಂದು ತಿಳಿದು ಬಂದಂತೆ ಕನ್ನಡ ವಿಕಿಪೀಡಿಯದಲ್ಲಿ ಒಟ್ಟು ೩೨,೮೨೦ ಬರಹಗಳು ಇವೆ.

ನಾಗೇಶ್ ಕುಮಾರ್ ಸಿಎಸ್
ನಾಗೇಶ್ ಕುಮಾರ್ ಸಿಎಸ್
ಜನನ (1961-03-13) ೧೩ ಮಾರ್ಚ್ ೧೯೬೧ (ವಯಸ್ಸು ೬೩)
ಬೆಂಗಳೂರು, ಕರ್ನಾಟಕ, ಭಾರತ

nageshwrites.com

ಪರಿಚಯ

[ಬದಲಾಯಿಸಿ]

ಇವರು ನಾಗೇಶ್ ಕುಮಾರ್ ಸಿಎಸ್, ಒಬ್ಬ ಕನ್ನಡ ಲೇಖಕ. He is Nagesh Kumar CS, a Kannada author. ಇವರು ಒಬ್ಬ ನಿವೃತ್ತ ಸಿವಿಲ್ ಇಂಜಿನಿಯರ್ ಆಗಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ. ಇವರಿಗೆ ಸುಮಾರು 33 ವರ್ಷಗಳ ಇಂಜಿನಿಯರಿಂಗ್ ಪ್ರಾಜೆಕ್ಟ್ಸ್ ಅನುಭವ ಇದೆ. ಇವರು ಕನ್ನಡದಲ್ಲಿ ಮೊತ್ತ ಮೊದಲಿಗೆ 2015ರಲ್ಲಿ ವಜ್ರಬೇಟೆ ಎಂಬ ಸಣ್ಣ ಪತ್ತೇದಾರಿ ಕಥೆ ಬರೆದಿದ್ದಾರೆ [] [].

ಅದರ ನಂತರ ಶ್ರೀಯುತರ ಕಥೆ ಕಾದಂಬರಿಗಳು ಸುಧಾ_(ವಾರ ಪತ್ರಿಕೆ), ತರಂಗ_(ವಾರಪತ್ರಿಕೆ), ತುಷಾರ, ಉತ್ಥಾನ ಮುಂತಾದ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದಲ್ಲದೇ ಎಲೆಕ್ಟ್ರಾನಿಕ್ ಮಾಧ್ಯಮಗಳಾದ ಪ್ರತಿಲಿಪಿ, ಕಿಂಡಲ್, ಗೂಗಲ್ ಬುಕ್ಸ್, ವಿವಿಡ್ ಲಿಪಿ, ಮೈಲ್ಯಾಂಗ್ ಮುಂತಾದ ಕಡೆಯಲ್ಲಿ ಸಹ ಇವರ ಲೇಖನ ಮತ್ತು ಕಥೆ ಕಾದಂಬರಿಗಳಿವೆ.

ಅವರ ಇದುವರೆಗಿನ ಕೃತಿಗಳೆಂದರೆ-

  1. ಕರಾಳ ಗರ್ಭ
  2. ಸುವರ್ಣ ಕರಾವಳಿ
  3. ನಾಳೆಯನ್ನು ಗೆದ್ದವನು'
  4. ಮುಳುಗುವ ಕೊಳ
  5. ಅಬಲೆಯ ಬಲೆ
  6. ರಕ್ತ ಚಂದನ (ಕಥಾ ಸಂಕಲನ)
  7. ಹಿಮಜಾಲ
  8. ರೋಚಕಥೆ (ಕಥಾ ಸಂಕಲನ)
  9. ಕೊನೆಗಾಣದ ರಾತ್ರಿ
  10. ರಹಸ್ಯಾಯನ (ಕಥಾ ಸಂಕಲನ)

ಈ ಎಲ್ಲಾ ಕೃತಿಗಳನ್ನು ತೇಜು ಪಬ್ಲಿಕೇಶನ್ಸ್, ನ್ಯೂ ವೇವ್ ಬುಕ್ಸ್ ಮತ್ತು ಶ್ರೀನಿವಾಸ ಪ್ರಕಾಶನದಡಿಯಲ್ಲಿ ಪ್ರಕಟಿಸಲಾಗಿದೆ.

ವಿಕಿ ಚಟುವಟಿಕೆಗಳು

[ಬದಲಾಯಿಸಿ]

ಇವರು ಹಲವಾರು ಕನ್ನಡ ಚಲಚಿತ್ರರಂಗದ ಚಿತ್ರಗಳ ಮಾಹಿತಿ ಕಲೆಹಾಕಿ ಈಗಾಗಲೇ ವಿಕಿ ಕನ್ನಡ ಪುಟಗಳನ್ನು ಬರೆದಿದ್ದಾರೆ ಮತ್ತು ಕೆಲವು ತಿದ್ದುಪಡಿ ಮಾಡಿದ್ದಾರೆ:

  1. ಗಂಧದ ಗುಡಿ
  2. ಬಂಗಾರದ_ಮನುಷ್ಯ_(ಚಲನಚಿತ್ರ)
  3. ದೇವರ ಕಣ್ಣು
  4. ಸಮಯದ ಗೊಂಬೆ (ಚಲನಚಿತ್ರ)
  5. ಪ್ರೇಮದ ಕಾಣಿಕೆ
  6. ರಾಜ ನನ್ನ ರಾಜ
  7. ಬಾಳು ಬೆಳಗಿತು
  8. ಆಕಸ್ಮಿಕ_(ಚಲನಚಿತ್ರ)
  9. ಭಲೇ_ಹುಚ್ಚ_(ಚಲನಚಿತ್ರ)
  10. ಜೇಡರ ಬಲೆ
  11. ಟಿ.ಕೆ.ರಾಮರಾವ್ ಪತ್ತೇದಾರಿ ಕಾದಂಬರಿ ಲೇಖಕರು
  12. ಸುದರ್ಶನ ದೇಸಾಯಿ ಪತ್ತೇದಾರಿ ಕಾದಂಬರಿ ಲೇಖಕರು
  13. ಅಶ್ವಿನಿ_(ಕಾದಂಬರಿಗಾರ್ತಿ)
  14. ಎನ್.ನರಸಿಂಹಯ್ಯ
  15. ಅಲಿಸ್ಟೇರ್ ಮ್ಯಾಕ್‌ಲೀನ್
  16. ಜೇಮ್ಸ್ ಹ್ಯಾಡ್ಲಿ ಚೇಸ್
  17. ಬಿ.ವಿ.ಅನಂತರಾಮ್
  18. ನುಡಿ
  19. ಬರಹ
  20. ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯
  21. ಬಂಗಾರದ ಜಿಂಕೆ_(ಚಲನಚಿತ್ರ)
  22. ವೀರಕಪುತ್ರ ಎಂ.ಶ್ರೀನಿವಾಸ
  23. ಅಣಕು ರಾಮನಾಥ್

ಮತ್ತು ಇತರ ಕನ್ನಡ ಚಿತ್ರಗಳಾದ ತ್ರಿಮೂರ್ತಿ_(ಚಲನಚಿತ್ರ) ಬಗ್ಗೆ ತಿದ್ದುಪಡಿ, ಸಂಪಾದನೆಗಳು.

ಇಂಗ್ಲೀಷ್ ವಿಕಿಪೀಡಿಯದಲ್ಲಿ ಸಹ:

  1. [೧] Anaku Ramanath, Author and Publisher

ವೆಬ್ ಕೊಂಡಿಗಳು

[ಬದಲಾಯಿಸಿ]

ಶ್ರೀಯುತರು ತಮ್ಮದೇ ಆದ ಜಾಲತಾಣವನ್ನು ಹೊಂದಿದ್ದಾರೆ:


Wikipedia:Babel
ಬೇಬಲ್ ಬಳಕೆದಾರರ ಮಾಹಿತಿ
kn-4 ಈ ಬಳಕೆದಾರರಿಗೆ ಕನ್ನಡ ಭಾಷೆ ಬಗ್ಗೆ ಮೂಲಭಾಷಿಕರಿಗೆ ಸಮನಾದ ಜ್ಞಾನವಿದೆ
en-3 This user has advanced knowledge of English.
hi-3 इस सदस्य को हिन्दी का उच्च स्तर का ज्ञान है।
ಭಾಷೆಯ ಬಳಕೆದಾರರು
ಬೇರೆ ಮಾಹಿತಿ
ಈ ಸದಸ್ಯರು ಕರ್ನಾಟಕದಲ್ಲಿ ನೆಲೆಸಿರುತ್ತಾರೆ.
This user comes from India.

ಉಲ್ಲೇಖಗಳು

[ಬದಲಾಯಿಸಿ]