ಚದುರಂಗ (ಚಲನಚಿತ್ರ)
ಗೋಚರ
| ಚದುರಂಗ (ಚಲನಚಿತ್ರ) | |
|---|---|
| ಚದುರಂಗ | |
| ನಿರ್ದೇಶನ | ವಿ.ಸೋಮಶೇಖರ್ |
| ನಿರ್ಮಾಪಕ | ಆರ್.ವೆಂಕಟರಾಮನ್ |
| ಪಾತ್ರವರ್ಗ | ಅಂಬರೀಶ್ ಅಂಬಿಕ ಮುಖ್ಯಮಂತ್ರಿ ಚಂದ್ರು |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಹೆಚ್.ಜಿ.ರಾಜು |
| ಬಿಡುಗಡೆಯಾಗಿದ್ದು | ೧೯೮೫ |
| ಚಿತ್ರ ನಿರ್ಮಾಣ ಸಂಸ್ಥೆ | ಪ್ರೇಮಾಲಯ ಪಿಕ್ಚರ್ಸ್ |
ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಂಬರೀಶ್, ಅಂಬಿಕಾ, ವಜ್ರಮುನಿ, ಮುಖ್ಯಮಂತ್ರಿ ಚಂದ್ರು, ಶಿವರಾಮ, ಸುಧೀರ್, ವಿಶ್ವ ವಿಜೇತ, ಕಾಂಚನಾ ರವರು ಕಾಣಿಸಿಕೊಂಡಿದ್ದರು. ಪ್ರೇಮಾಲಯ ಪಿಕ್ಚರ್ಸ್‍ನ ಬ್ಯಾನರ್‍ನಲ್ಲಿ ಈ ಚಿತ್ರ ಮೂಡಿಬಂದಿತ್ತು. ಈ ಚಿತ್ರದ ನಿರ್ಮಾಪಕ ಆರ್ ವೆಂಕಟರಾಮನ್. ಈ ಚಿತ್ರದ ಸಹ-ನಿರ್ಮಾಪಕರು ಬಿ ರಾಮಾನುಜಾಚಾರ್ಯರು ಮತ್ತು ಪಂಡಿತ್. ಈ ಚಿತ್ರದ ನಿರ್ಮಾಣ ವಸ್ಥಾಪಕ ಪ್ರಸನ್ನ, ವಿಶುಕುಮಾರ್, ಮನೊಹರನ್.