ಸದಸ್ಯ:Naveenbm

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ,

ಬೆಂಗಳೂರಿನಲ್ಲಿ ವಾಸವಾಗಿರುವ ನಾನು ವೃತ್ತಿಯಲ್ಲಿ ಇಂಜಿನೀರ್. ವೃತ್ತಪತ್ರಿಕೆಗಳು ಹಾಗು ನಿಯತಕಾಲಿಕಗಳನ್ನು ಓದುವುದು ನನ್ನ ಹವ್ಯಾಸ.

ನವೀನ್ (suMkadavar ೦೦:೫೮, ೨೩ ಜೂನ್ ೨೦೨೦ (UTC)) ನಮಸ್ಕಾರ ಸರ್. ನಾನು ರಾಧಾತನಯ. (೭೬) ನನ್ನ ಬಗ್ಗೆ ತಮಗೆ ಗೊತ್ತಿರಬಹುದು. ಅವಿಶ್ರಾಂತ ಪದಕದ ವಿಜೇತ. ನನಗೆ ಗೊತ್ತಿಲ್ಲ ಅದನ್ನು ನನಗೆ ಏಕೆ ಕೊಟ್ಟರೋ. ಅದೂ ನಿಮ್ಮಂತಹ ವಿದ್ವಾಂಸರ ಜೊತೆ. ನನಗೆ ಫೋಟೋಗಳನ್ನು ಸೇರಿಸಲು ಅನುಮತಿ ದೊರೆತಿಲ್ಲ. ದಯಮಾಡಿ ನನಗೆ ಸಹಾಯಮಾಡುವಿರಾ ಸರ್. ನನಗೆ ವಿಕಿಪೀಡಿಯದದಲ್ಲಿ ಬರೆಯಲು ಪ್ರಾಣ. ನನ್ನ ಕ್ಯಾಮರದ ಫೋಟೋಗಳನ್ನು ಅಪ್ಲೋಡ್ ಮಾಡಲು ಅನುಮತಿಯಿಲ್ಲ. ಸಹಾಯಮಾಡಿ. ಧನ್ಯವಾದಗಳು.