ಸದಸ್ಯ:Raja bv

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯದ ಸದಸ್ಯರಿಗೆ ಹಾರ್ದಿಕ ಸುಸ್ವಾಗತ ಹಾಗೂ ನಮಸ್ಕಾರಗಳು.

ನಾನು ಯಾರು?[ಬದಲಾಯಿಸಿ]

ನನ್ನ ಪೂರ್ಣ ಹೆಸರು ಬಿ.ವಿ.ರಾಜಲಕ್ಷ್ಮಿ. ಬೆಂಗಳೂರು ನಿವಾಸಿ.

ನನ್ನ ಇಷ್ಟ /ಕಷ್ಟಗಳು[ಬದಲಾಯಿಸಿ]

  • ಕನ್ನಡ ಚಿತ್ರಗೀತೆ - ’ಮೆಲ್ಲುಸಿರೇ ಸವಿಗಾನ’(ಚಿತ್ರ - ವೀರಕೇಸರಿ),’ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’(ಚಿತ್ರ - ಆಕಸ್ಮಿಕ)
  • ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದು ಅತ್ಯಂತ ಸಂತಸದ ವಿಷಯ