ಸದಸ್ಯ:NinadMysuru

ವಿಕಿಪೀಡಿಯ ಇಂದ
Jump to navigation Jump to search
kn-4 ಈ ಸದಸ್ಯರು ಕನ್ನಡ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.

((suMkadavar ೦೧:೪೬, ೧೫ ಅಕ್ಟೋಬರ್ ೨೦೨೦ (UTC)) ನಿನಾದ್ ರವರಿಗೆ ನಮಸ್ಕಾರಗಳು. ನನ್ನ ಖಾತೆಯನ್ನು ತೆರೆಯಲು ಒಬ್ಬ ಆಂಗ್ಲ ನಿರ್ವಾಕರು ಸಹಾಯಮಾಡಿದರು. ಇನ್ನೂ ಚಿತ್ರಹಾಕುವ ಬಗ್ಗೆ ನನಗೆ ತಿಳಿಸಿಲ್ಲ. ನಾನು ಹೊಸಲೇಖನ ಬರೆದು ಮತ್ತು ಲೇಖನಗಳನ್ನು ಸಂಪಾದಿಸಿ ಒಂದು ತಿಂಗಳ ಮೇಲಾಗಿದೆ.ಈಗ ಸಂಪಾದಿಸುವ ಕಾರ್ಯದಲ್ಲೂ ಸ್ವಲ್ವ ಬದಲಾವಣೆಯಾಗಿರುವುದು ನಿಮ್ಮ ಹೇಳಿಕೆಯಿಂದ ತಿಳಿಯಿತು. ದಯಮಾಡಿ ಬದಲಾವಣೆಯ ವೀಡಿಯೋ ಕೊಂಡಿ ಕೊಡಿ ಮತ್ತು ಸೂಕ್ಷ್ಮವಾಗಿ ಅದರ ಬಗ್ಗೆ ಮಾಹಿತಿ ಕೊಡಿ. ನನ್ನ ಇ-ಮೇಲ್ ಐಡಿ :hrl.venkatesh@gmail.com ಧನ್ಯವಾದಗಳು.