ಸದಸ್ಯ:Sunaath

  ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  'ಸುನಾಥ' ಎಂದರೆ ಒಳ್ಳೆಯ ನಾಥ

  ಹೀಗೆನ್ನುವೆ ನಾನು;

  ಸುನಾಥ ಎಂದರೆ ಸುಳ್ಳಿನ ನಾಥ

  ಹೀಗಳೆವಳು ಅವಳು.

  ಹುಣಿಸೆಯು ಮುಪ್ಪು; ಹುಳಿ ಮುಪ್ಪಲ್ಲ

  ಹೀಗೆನ್ನುವೆ ನಾನು;

  ಹುಳಿಯೇ ಹುಳಿಯು; ಸಿಹಿಯೇ ಇಲ್ಲ

  ಹೀಗೆನ್ನುವಳವಳು.


  ಇದಿಷ್ಟು ನಾನು ನನ್ನ ಬಗ್ಗೆ ಹೇಳಬಹುದಾದದ್ದು....ಸುನಾಥ

  "https://kn.wikipedia.org/w/index.php?title=ಸದಸ್ಯ:Sunaath&oldid=34713" ಇಂದ ಪಡೆಯಲ್ಪಟ್ಟಿದೆ