ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (2010–2019)
ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]
- ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
- ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
- ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪುರಸ್ಕೃತರ ಪಟ್ಟಿ
[ಬದಲಾಯಿಸಿ]
# ಮರಣೋತ್ತರವಾಗಿ
|
---|
ವರ್ಷ | ಪುರಸ್ಕೃತರು | ಕ್ಷೇತ್ರ | ರಾಜ್ಯ |
---|---|---|---|
2010 | ಸತ್ಯ ಪಾಲ್ ಅಗರವಾಲ್ | ವೈದ್ಯಕೀಯ | ದೆಹಲಿ |
2010 | ಮೊಹಮ್ಮದ್ ಆಮೀನ್ | ಸಾಹಿತ್ಯ-ಶಿಕ್ಷಣ | ದೆಹಲಿ |
2010 | ಶೈಲೇಶ್ ಕುಮಾರ್ ಬಂಡೋಪಾಧ್ಯಾಯ | ಸಾರ್ವಜನಿಕ ವ್ಯವಹಾರ | ಪಶ್ಚಿಮಬಂಗಾಳ |
2010 | ಎಂ. ಎಸ್. ಬಂಗಾ | ವಾಣಿಜ್ಯ-ಕೈಗಾರಿಕೆ | [upper-alpha ೧] |
2010 | ಅನಿಲ್ ಬೋರ್ಡಿಯಾ | ಸಾಹಿತ್ಯ-ಶಿಕ್ಷಣ | ರಾಜಸ್ಥಾನ |
2010 | ಬಿಪಿನ್ ಚಂದ್ರ | ಸಾಹಿತ್ಯ-ಶಿಕ್ಷಣ | ದೆಹಲಿ |
2010 | ಬಿ. ಕೆ. ಚತುರ್ವೇದಿ | ನಾಗರಿಕ ಸೇವೆ | ದೆಹಲಿ |
2010 | ಸಂತ್ ಸಿಂಗ್ ಚತ್ವಾಲ್ | ಸಾರ್ವಜನಿಕ ವ್ಯವಹಾರ | [upper-alpha ೨] |
2010 | ಜಿ. ಪಿ. ಚೋಪ್ರಾ | ಸಾಹಿತ್ಯ-ಶಿಕ್ಷಣ | ದೆಹಲಿ |
2010 | ತಾನ್ ಚುಂಗ್ | ಸಾಹಿತ್ಯ-ಶಿಕ್ಷಣ | [upper-alpha ೨] |
2010 | ಮಧುಸೂದನ್ ಢಾಕೀ | ಕಲೆ | ಗುಜರಾತ್ |
2010 | ಪಿ. ಆರ್. ದುಭಾಷಿ | ನಾಗರಿಕ ಸೇವೆ | ಮಹಾರಾಷ್ಟ್ರ |
2010 | ಪುಟ್ಟರಾಜ ಗವಾಯಿ | ಕಲೆ | ಕರ್ನಾಟಕ |
2010 | ಬಿ. ಎಂ. ಹೆಗಡೆ | ವೈದ್ಯಕೀಯ | ಕರ್ನಾಟಕ |
2010 | ಇಳಯರಾಜಾ | ಕಲೆ | ತಮಿಳುನಾಡು |
2010 | ಜಗದೀಶ್ ಚಂದ್ರ ಕಪೂರ್ | ವಾಣಿಜ್ಯ-ಕೈಗಾರಿಕೆ | ದೆಹಲಿ |
2010 | ಶ್ರೀನಿವಾಸ ಖಾಳೆ | ಕಲೆ | ಮಹಾರಾಷ್ಟ್ರ |
2010 | ಅಮೀರ್ ಖಾನ್ | ಕಲೆ | ಮಹಾರಾಷ್ಟ್ರ |
2010 | ಸುಲ್ತಾನ್ ಖಾನ್ | ಕಲೆ | ಮಹಾರಾಷ್ಟ್ರ |
2010 | ರಾಮಕುಮಾರ್ | ಕಲೆ | ದೆಹಲಿ |
2010 | ಕುಮುದಿನಿ ಲಖಿಯಾ | ಕಲೆ | ಗುಜರಾತ್ |
2010 | ಕೂಳೂರ್ ನಾರಾಯಣ ಮಾರಾರ್ | ಕಲೆ | ಕೇರಳ |
2010 | ಚನ್ನುಲಾಲ್ ಮಿಶ್ರಾ | ಕಲೆ | ಉತ್ತರಪ್ರದೇಶ |
2010 | ಎಳಡಥ್ ತಾಯ್ಕಟ್ಟು ನಾರಾಯಣನ್ ಮೂಸ್ | ವೈದ್ಯಕೀಯ | ಕೇರಳ |
2010 | ಸಿ. ಪಿ. ಕೃಷ್ಣನ್ ನಾಯರ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2010 | ಎಸ್. ಪಿ. ಓಸ್ವಾಲ್ | ವಾಣಿಜ್ಯ-ಕೈಗಾರಿಕೆ | ಪಂಜಾಬ್ |
2010 | ಅಕ್ಬರ್ ಪದಮ್ಸೀ | ಕಲೆ | ಮಹಾರಾಷ್ಟ್ರ |
2010 | ರಮಾಕಾಂತ ಪಾಂಡಾ | ವೈದ್ಯಕೀಯ | ಮಹಾರಾಷ್ಟ್ರ |
2010 | ಬಾಳಾಸಾಹೇಬ್ ವಿಖೇ ಪಾಟೀಲ್ | ಸಮಾಜ ಸೇವೆ | ಮಹಾರಾಷ್ಟ್ರ |
2010 | ಆರೋಗ್ಯಸ್ವಾಮಿ ಪಾಲರಾಜ್ | ವಿಜ್ಞಾನ-ತಂತ್ರಜ್ಞಾನ | [upper-alpha ೨] |
2010 | ಎ. ಆರ್. ರೆಹಮಾನ್ | ಕಲೆ | ತಮಿಳುನಾಡು |
2010 | ಮೂಸಾ ರಾಜಾ | ನಾಗರಿಕ ಸೇವೆ | ದೆಹಲಿ |
2010 | ಮಲ್ಲಿಕಾ ಸಾರಾಭಾಯ್ | ಕಲೆ | ಗುಜರಾತ್ |
2010 | ನೂಕಲ ಚಿನ್ನ ಸತ್ಯನಾರಾಯಣ | ಕಲೆ | ಆಂಧ್ರಪ್ರದೇಶ |
2010 | ಅಭಿಜಿತ್ ಸೇನ್ | ಸಾರ್ವಜನಿಕ ವ್ಯವಹಾರ | ದೆಹಲಿ |
2010 | ಸತ್ಯವ್ರತ ಶಾಸ್ತ್ರಿ | ಸಾಹಿತ್ಯ-ಶಿಕ್ಷಣ | ದೆಹಲಿ |
2010 | ನೋಶೀರ್ ಎಂ. ಶ್ರಾಫ್ | ವೈದ್ಯಕೀಯ | ದೆಹಲಿ |
2010 | ಕುಶಾಲ್ ಪಾಲ್ ಸಿಂಗ್ | ವಾಣಿಜ್ಯ-ಕೈಗಾರಿಕೆ | ದೆಹಲಿ |
2010 | ಬಿಕಾಶ್ ಸಿನ್ಹಾ | ವಿಜ್ಞಾನ-ತಂತ್ರಜ್ಞಾನ | ಪಶ್ಚಿಮಬಂಗಾಳ |
2010 | ಬಾಲಗಂಗಾಧರನಾಥ ಸ್ವಾಮೀಜಿ | ಸಮಾಜ ಸೇವೆ | ಕರ್ನಾಟಕ |
2010 | ನಾರಾಯಣನ್ ವಾಘುಲ್ | ವಾಣಿಜ್ಯ-ಕೈಗಾರಿಕೆ | ತಮಿಳುನಾಡು |
2010 | ಪಿ. ಕೆ. ವಾರಿಯರ್ | ವೈದ್ಯಕೀಯ | ಕೇರಳ |
2010 | ಫರೀದ್ ಜಕಾರಿಯಾ | ಸಾಹಿತ್ಯ-ಶಿಕ್ಷಣ | [upper-alpha ೨] |
2011 | ಎಸ್. ಪಿ. ಬಾಲಸುಬ್ರಹ್ಮಣ್ಯಂ | ಕಲೆ | ತಮಿಳುನಾಡು |
2011 | ರಾಜಶ್ರೀ ಬಿರ್ಲಾ | ಸಮಾಜ ಸೇವೆ | ಮಹಾರಾಷ್ಟ್ರ |
2011 | ಎಂ. ಎನ್. ಬೂಚ್ | ನಾಗರಿಕ ಸೇವೆ | ಮಧ್ಯಪ್ರದೇಶ |
2011 | ಸಿ. ವಿ. ಚಂದ್ರಶೇಖರ್ | ಕಲೆ | ತಮಿಳುನಾಡು |
2011 | ಅಜಯ್ ಚೌಧುರಿ | ವಾಣಿಜ್ಯ-ಕೈಗಾರಿಕೆ | ದೆಹಲಿ |
2011 | ಯೋಗೇಶ್ ಚಂದರ್ ದೇವೇಶ್ವರ್ | ವಾಣಿಜ್ಯ-ಕೈಗಾರಿಕೆ | ಪಶ್ಚಿಮಬಂಗಾಳ |
2011 | ಸತ್ಯದೇವ್ ದುಬೆ | ಕಲೆ | ಮಹಾರಾಷ್ಟ್ರ |
2011 | ಟಿ. ಜೆ. ಎಸ್. ಜಾರ್ಜ್ | ಸಾಹಿತ್ಯ-ಶಿಕ್ಷಣ | ಕರ್ನಾಟಕ |
2011 | ಶಂಖೋ ಘೋಷ್ | ಸಾಹಿತ್ಯ-ಶಿಕ್ಷಣ | ಪಶ್ಚಿಮಬಂಗಾಳ |
2011 | ಕ್ರಿಸ್ ಗೋಪಾಲಕೃಷ್ಣನ್ | ವಾಣಿಜ್ಯ-ಕೈಗಾರಿಕೆ | ಕರ್ನಾಟಕ |
2011 | ಕೇಕೀ ಬೈರಾಮ್ಜಿ ಗ್ರಂತ್# | ವೈದ್ಯಕೀಯ | ಮಹಾರಾಷ್ಟ್ರ |
2011 | ಶಶಿ ಕಪೂರ್ | ಕಲೆ | ಮಹಾರಾಷ್ಟ್ರ |
2011 | ಕೃಷನ್ ಖನ್ನಾ | ಕಲೆ | ಹರಿಯಾಣ |
2011 | ಮೊಹಮ್ಮದ್ ಜಾಹುರ್ ಖಯ್ಯಾಮ್ | ಕಲೆ | ಮಹಾರಾಷ್ಟ್ರ |
2011 | ಚಂದಾ ಕೊಚ್ಚರ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2011 | ದ್ವಿಜೇನ್ ಮುಖೋಪಧ್ಯಾಯ | ಕಲೆ | ಪಶ್ಚಿಮಬಂಗಾಳ |
2011 | ಮಡವೂರ್ ವಾಸುದೇವನ್ ನಾಯರ್ | ಕಲೆ | ಕೇರಳ |
2011 | ರಾಮದಾಸ್ ಪೈ | ಸಾಹಿತ್ಯ-ಶಿಕ್ಷಣ | ಕರ್ನಾಟಕ |
2011 | ದಶರಥ್ ಪಟೇಲ್# | ಕಲೆ | ಗುಜರಾತ್ |
2011 | ರಾಜೇಂದ್ರ ಸಿಂಗ್ ಪವಾರ್ | ವಾಣಿಜ್ಯ-ಕೈಗಾರಿಕೆ | ಹರಿಯಾಣ |
2011 | ಸೂರ್ಯನಾರಾಯಣನ್ ರಾಮಚಂದ್ರನ್ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು |
2011 | ಶೋಭನಾ ರಾನಡೆ | ಸಮಾಜ ಸೇವೆ | ಮಹಾರಾಷ್ಟ್ರ |
2011 | ಗುನುಪತಿ ವೆಂಕಟಕೃಷ್ಣ ರೆಡ್ಡಿ | ವಾಣಿಜ್ಯ-ಕೈಗಾರಿಕೆ | ಆಂಧ್ರಪ್ರದೇಶ |
2011 | ಕಲ್ಲಂ ಅಂಜಿ ರೆಡ್ಡಿ | ವಾಣಿಜ್ಯ-ಕೈಗಾರಿಕೆ | ಆಂಧ್ರಪ್ರದೇಶ |
2011 | ವಹೀದಾ ರೆಹಮಾನ್ | ಕಲೆ | ಮಹಾರಾಷ್ಟ್ರ |
2011 | ಶ್ಯಾಮ್ ಸರನ್ | ನಾಗರಿಕ ಸೇವೆ | ದೆಹಲಿ |
2011 | ಅನಲ್ಜಿತ್ ಸಿಂಗ್ | ವಾಣಿಜ್ಯ-ಕೈಗಾರಿಕೆ | ದೆಹಲಿ |
2011 | ಅರ್ಪಿತಾ ಸಿಂಗ್ | ಕಲೆ | ದೆಹಲಿ |
2011 | ಸುರೇಂದ್ರ ಸಿಂಗ್ | ನಾಗರಿಕ ಸೇವೆ | ದೆಹಲಿ |
2011 | ಆರ್. ಕೆ. ಶ್ರೀಕಂಠನ್ | ಕಲೆ | ಕರ್ನಾಟಕ |
2011 | ರಾಘವನ್ ತಿರುಮುಲಪಾದ್# | ವೈದ್ಯಕೀಯ | ಕೇರಳ |
2012 | ಸುರೇಶ್ ಎಚ್. ಅಡ್ವಾಣಿ | ಕಲೆ | ಮಹಾರಾಷ್ಟ್ರ |
2012 | ಶಬಾನ ಆಜ್ಮಿ | ಕಲೆ | ಮಹಾರಾಷ್ಟ್ರ |
2012 | ಹೋಮಿ ಕೆ. ಭಾಭಾ | ಸಾಹಿತ್ಯ-ಶಿಕ್ಷಣ | [upper-alpha ೧] |
2012 | ಶಶಿಕುಮಾರ್ ಚಿತ್ರೆ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
2012 | ಖಲೀದ್ ಚೌಧುರಿ | ಕಲೆ | ಪಶ್ಚಿಮಬಂಗಾಳ |
2012 | ಜತಿನ್ ದಾಸ್ | ಕಲೆ | ದೆಹಲಿ |
2012 | ವಿದ್ಯಾ ದೆಹೇಜಿಯಾ | ಸಾಹಿತ್ಯ-ಶಿಕ್ಷಣ | [upper-alpha ೨] |
2012 | ಧರ್ಮೇಂದ್ರ ಡಿಯೋಲ್ | ಕಲೆ | ಮಹಾರಾಷ್ಟ್ರ |
2012 | ಎಸ್. ಎನ್. ಗೋಯೆಂಕಾ | ಸಮಾಜ ಸೇವೆ | ಮಹಾರಾಷ್ಟ್ರ |
2012 | ಎಂ. ಎಸ್. ಗೋಪಾಲಕೃಷ್ಣನ್ | ಕಲೆ | ತಮಿಳುನಾಡು |
2012 | ಟಿ. ವಿ. ಗೋಪಾಲಕೃಷ್ಣನ್ | ಕಲೆ | ತಮಿಳುನಾಡು |
2012 | ಬುದ್ಧದೇವ್ ದಾಸಗುಪ್ತಾ | ಕಲೆ | ಪಶ್ಚಿಮಬಂಗಾಳ |
2012 | ಸುನಿಲ್ ಜನಾಹ್ | ಕಲೆ | [upper-alpha ೨] |
2012 | ಅನೀಶ್ ಕಪೂರ್ | ಕಲೆ | [upper-alpha ೧] |
2012 | ಎಸ್. ಬಿ. ಮಜುಂದಾರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
2012 | ಬಾಲಸುಬ್ರಹ್ಮಣ್ಯಮ್ ಮುತ್ತುರಾಮನ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2012 | ಮೀರಾ ನಾಯರ್ | ಕಲೆ | ದೆಹಲಿ |
2012 | ಅರವಿಂದ್ ಪನಗಾರಿಯಾ | ಸಾಹಿತ್ಯ-ಶಿಕ್ಷಣ | [upper-alpha ೨] |
2012 | ಜೋಸ್ ಪೇರೇರಾ | ಸಾಹಿತ್ಯ-ಶಿಕ್ಷಣ | [upper-alpha ೨] |
2012 | ಮಾತಾ ಪ್ರಸಾದ್ | ನಾಗರಿಕ ಸೇವೆ | ಉತ್ತರಪ್ರದೇಶ |
2012 | ಎಂ. ಎಸ್. ರಘುನಾಥನ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
2012 | ಪಿ. ಚಂದ್ರಶೇಖರ ರಾವ್ | ಸಾರ್ವಜನಿಕ ವ್ಯವಹಾರ | [upper-alpha ೩] |
2012 | ರೋನೇನ್ ಸೇನ್ | ನಾಗರಿಕ ಸೇವೆ | ಪಶ್ಚಿಮಬಂಗಾಳ |
2012 | ದೇವಿ ಶೆಟ್ಟಿ | ವೈದ್ಯಕೀಯ | ಕರ್ನಾಟಕ |
2012 | ಎಂ. ವಿ. ಸುಬ್ಬಯ್ಯ | ವಾಣಿಜ್ಯ-ಕೈಗಾರಿಕೆ | ತಮಿಳುನಾಡು |
2012 | ಎನ್. ವಿಠಲ್ | ನಾಗರಿಕ ಸೇವೆ | ಕೇರಳ |
2012 | ಎನ್. ಎಚ್. ವಾಡಿಯಾ | ||
2012 | ಜಾರ್ಜ್ ಯೋ | ಸಾರ್ವಜನಿಕ ವ್ಯವಹಾರ | [upper-alpha ೪] |
2013 | ಸತ್ಯ ಎನ್. ಅಟ್ಲೂರಿ | ವಿಜ್ಞಾನ-ತಂತ್ರಜ್ಞಾನ | [upper-alpha ೨] |
2013 | ಮಹಾರಾಜ್ ಕಿಶನ್ ಭಾನ್ | ನಾಗರಿಕ ಸೇವೆ | ದೆಹಲಿ |
2013 | ಜಸ್ಪಾಲ್ ಭಟ್ಟಿ# | ಕಲೆ | ಪಂಜಾಬ್ |
2013 | ರಾಹುಲ್ ದ್ರಾವಿಡ್ | ಕ್ರೀಡೆ | ಕರ್ನಾಟಕ |
2013 | ಆದಿ ಗೋದ್ರೆಜ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2013 | ಎಸ್.ಜಾನಕಿ | ಕಲೆ | ತಮಿಳುನಾಡು |
2013 | ಅಬ್ದುಲ್ ರಷೀದ್ ಖಾನ್ | ಕಲೆ | ಪಶ್ಚಿಮಬಂಗಾಳ |
2013 | ರಾಜೇಶ್ ಖನ್ನಾ# | ಕಲೆ | ಮಹಾರಾಷ್ಟ್ರ |
2013 | ಮೇರಿ ಕೋಮ್ | ಕ್ರೀಡೆ | ಮಣಿಪುರ |
2013 | ನಂದಕಿಶೋರ್ ಶಾಮರಾವ್ ಲೌದ್ | ವೈದ್ಯಕೀಯ | ಮಹಾರಾಷ್ಟ್ರ |
2013 | ಮಂಗೇಶ್ ಪಡಗಾಂವ್ಕರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
2013 | ಹೇಮೇಂದ್ರ ಸಿಂಗ್ ಪನ್ವಾರ್ | ನಾಗರಿಕ ಸೇವೆ | ಮಧ್ಯಪ್ರದೇಶ |
2013 | ಜೋಗೇಶ್ ಪಾಟೀಲ್ | ವಿಜ್ಞಾನ-ತಂತ್ರಜ್ಞಾನ | [upper-alpha ೨] |
2013 | ಶಿವಾಜಿರಾವ್ ಗಿರ್ಧರ್ ಪಾಟೀಲ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ |
2013 | ಎ. ಸಿವಥಾನು ಪಿಳ್ಳೈ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2013 | ಡಿ. ರಾಮಾನಾಯ್ಡು | ಕಲೆ | ಆಂಧ್ರಪ್ರದೇಶ |
2013 | ಕನಕ್ ರೇಲೆ | ಕಲೆ | ಮಹಾರಾಷ್ಟ್ರ |
2013 | ವಿ. ಕೆ. ಸಾರಸ್ವತ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2013 | ಅಶೋಕ್ ಸೇನ್ | ವಿಜ್ಞಾನ-ತಂತ್ರಜ್ಞಾನ | ಉತ್ತರಪ್ರದೇಶ |
2013 | ಗಾಯತ್ರಿ ಚಕ್ರವರ್ತಿ ಸ್ಪಿವಾಕ್ | ಸಾಹಿತ್ಯ-ಶಿಕ್ಷಣ | [upper-alpha ೨] |
2013 | ಬಿ. ಎನ್. ಸುರೇಶ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2013 | ಶರ್ಮಿಳಾ ಠಾಗೂರ್ | ಕಲೆ | ದೆಹಲಿ |
2013 | ರಾಮಮೂರ್ತಿ ತ್ಯಾಗರಾಜನ್ | ವಾಣಿಜ್ಯ-ಕೈಗಾರಿಕೆ | ತಮಿಳುನಾಡು |
2013 | ಸರೋಜಾ ವೈದ್ಯನಾಥನ್ | ಕಲೆ | ದೆಹಲಿ |
2014 | ಅನಿಜ್ಜುಮಾನ್ | ಸಾಹಿತ್ಯ-ಶಿಕ್ಷಣ | [upper-alpha ೫] |
2014 | ಮೃತ್ಯುಂಜಯ ಆತ್ರೇಯ | ಸಾಹಿತ್ಯ-ಶಿಕ್ಷಣ | ದೆಹಲಿ |
2014 | ಪದ್ಮನಾಭನ್ ಬಲರಾಮ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2014 | ದಲ್ವೀರ್ ಭಂಡಾರಿ | ಸಾರ್ವಜನಿಕ ವ್ಯವಹಾರ | ದೆಹಲಿ |
2014 | ರಸ್ಕಿನ್ ಬಾಂಡ್ | ಸಾಹಿತ್ಯ-ಶಿಕ್ಷಣ | ಉತ್ತರಾಂಚಲ |
2014 | ಅನಿತಾ ದೇಸಾಯಿ | ಸಾಹಿತ್ಯ-ಶಿಕ್ಷಣ | ದೆಹಲಿ |
2014 | ಪುಲ್ಲೇಲ ಗೋಪಿಚಂದ್ | ಕ್ರೀಡೆ | ಆಂಧ್ರಪ್ರದೇಶ |
2014 | ಕಮಲ್ ಹಾಸನ್ | ಕಲೆ | ತಮಿಳುನಾಡು |
2014 | ಜ್ಯೇಷ್ಟರಾಜ್ ಜೋಶಿ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
2014 | ವಿಜಯೇಂದ್ರ ನಾಥ್ ಕೌಲ್ | ನಾಗರಿಕ ಸೇವೆ | ದೆಹಲಿ |
2014 | ನೀಲಂ ಖೇರ್ | ವೈದ್ಯಕೀಯ | ದೆಹಲಿ |
2014 | ಮಾದಪ್ಪ ಮಹದೇವಪ್ಪ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2014 | ಲಿಯಾಂಡರ್ ಪೇಸ್ | ಕ್ರೀಡೆ | ಮಹಾರಾಷ್ಟ್ರ |
2014 | ಕೆ. ರಾಧಾಕೃಷ್ಣನ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2014 | ಅನುಮೋಲು ರಾಮಕೃಷ್ಣ# | ವಿಜ್ಞಾನ-ತಂತ್ರಜ್ಞಾನ | ಆಂಧ್ರಪ್ರದೇಶ |
2014 | ತಿರುಮಲಾಚಾರಿ ರಾಮಸಾಮಿ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2014 | ಲಾಯ್ಡ್ ರುಡೋಲ್ಫ್ | ಸಾಹಿತ್ಯ-ಶಿಕ್ಷಣ | [upper-alpha ೨] |
2014 | ಸುಸೇನ್ ಹೋಬೇರ್ ರುಡೋಲ್ಫ್ | ಸಾಹಿತ್ಯ-ಶಿಕ್ಷಣ | [upper-alpha ೨] |
2014 | ವಿನೋದ್ ಪ್ರಕಾಶ್ ಶರ್ಮ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2014 | ಗುಲಾಮ್ ಮೊಹಮ್ಮದ್ ಶೇಕ್ | ಕಲೆ | ಗುಜರಾತ್ |
2014 | ಬೇಗಮ್ ಪರ್ವೀನ್ ಸುಲ್ತಾನಾ | ಕಲೆ | ಮಹಾರಾಷ್ಟ್ರ |
2014 | ಧೀರೂಭಾಯಿ ಥಾಕೇರ್ | ಸಾಹಿತ್ಯ-ಶಿಕ್ಷಣ | ಗುಜರಾತ್ |
2014 | ವೈರಮುತ್ತು | ಸಾಹಿತ್ಯ-ಶಿಕ್ಷಣ | ತಮಿಳುನಾಡು |
2014 | ಜೆ. ಎಸ್. ವರ್ಮಾ# | ಸಾರ್ವಜನಿಕ ವ್ಯವಹಾರ | ಉತ್ತರಪ್ರದೇಶ |
2014 | ಟಿ. ಎಚ್. ವಿನಾಯಕ ರಾಮ್ | ಕಲೆ | ತಮಿಳುನಾಡು |
2015 | ಜಹ್ನೂ ಬರೂವಾ | ಕಲೆ | ಅಸ್ಸಾಂ |
2015 | ಮಂಜುಳ್ ಭಾರ್ಗವ | ವಿಜ್ಞಾನ-ತಂತ್ರಜ್ಞಾನ | [upper-alpha ೨] |
2015 | ವಿಜಯ್ ಭಟ್ಕರ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
2015 | ಸ್ವಪನ್ ದಾಸಗುಪ್ತಾ | ಸಾಹಿತ್ಯ-ಶಿಕ್ಷಣ | ದೆಹಲಿ |
2015 | ಡೇವಿಡ್ ಫ್ರಾಲೇ | ಇತರೆ | [upper-alpha ೨] |
2015 | ಬಿಲ್ ಗೇಟ್ಸ್ | ಸಮಾಜ ಸೇವೆ | [upper-alpha ೨] |
2015 | ಮೆಲಿಂದಾ ಗೇಟ್ಸ್ | ಸಮಾಜ ಸೇವೆ | [upper-alpha ೨] |
2015 | ಸತ್ಯಮಿತ್ರಾನಂದ ಗಿರಿ | ಇತರೆ | ಉತ್ತರಪ್ರದೇಶ |
2015 | ಎನ್. ಗೋಪಾಲಸ್ವಾಮಿ | ನಾಗರಿಕ ಸೇವೆ | ತಮಿಳುನಾಡು |
2015 | ಸುಭಾಷ್ ಸಿ. ಕಶ್ಯಪ್ | ಸಾರ್ವಜನಿಕ ವ್ಯವಹಾರ | ದೆಹಲಿ |
2015 | ಗೋಕುಲೋತ್ಸವಜೀ ಮಹಾರಾಜ್ | ಕಲೆ | ಮಧ್ಯಪ್ರದೇಶ |
2015 | ಸೈಚಿರೋ ಮಿಸುಮಿ | ಇತರೆ | [upper-alpha ೬] |
2015 | ಅಂಬರೀಷ್ ಮಿತ್ತಲ್ | ವೈದ್ಯಕೀಯ | ದೆಹಲಿ |
2015 | ಸುಧಾ ರಘುನಾಥನ್ | ಕಲೆ | ತಮಿಳುನಾಡು |
2015 | ಹರೀಶ್ ಸಾಳ್ವೆ | ಸಾರ್ವಜನಿಕ ವ್ಯವಹಾರ | ದೆಹಲಿ |
2015 | ಅಶೋಕ್ ಸೇಥ್ | ವೈದ್ಯಕೀಯ | ದೆಹಲಿ |
2015 | ರಜತ್ ಶರ್ಮ | ಸಾಹಿತ್ಯ-ಶಿಕ್ಷಣ | ದೆಹಲಿ |
2015 | ಸತ್ಪಾಲ್ ಸಿಂಗ್ | ಕ್ರೀಡೆ | ದೆಹಲಿ |
2015 | ಶ್ರೀ ಶಿವಕುಮಾರ ಸ್ವಾಮೀಜಿ | ಇತರೆ | ಕರ್ನಾಟಕ |
2015 | ಖಡ್ಗಸಿಂಗ್ ವಾಲ್ದಿಯಾ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2016 | ರವೀಂದ್ರ ಚಂದ್ರ ಭಾರ್ಗವ | ಸಾರ್ವಜನಿಕ ವ್ಯವಹಾರ | ಉತ್ತರಪ್ರದೇಶ |
2016 | ರಾಬರ್ಟ್ ಬ್ಲಾಕ್ವಿಲ್ | ಸಾರ್ವಜನಿಕ ವ್ಯವಹಾರ | [upper-alpha ೨] |
2016 | ಹಫೀಜ್ ಕಂಟ್ರಾಕ್ಟರ್ | ಇತರೆ | ಮಹಾರಾಷ್ಟ್ರ |
2016 | ಇಂದು ಜೈನ್ | ವಾಣಿಜ್ಯ-ಕೈಗಾರಿಕೆ | ದೆಹಲಿ |
2016 | ಹೈಸ್ನಾಮ್ ಕನ್ಹಯ್ಯಲಾಲ್ | ಕಲೆ | ಮಣಿಪುರ |
2016 | ಅನುಪಮ್ ಖೇರ್ | ಕಲೆ | ಮಹಾರಾಷ್ಟ್ರ |
2016 | ಸಾನಿಯಾ ಮಿರ್ಜಾ | ಕ್ರೀಡೆ | ತೆಲಂಗಾಣ |
2016 | ಪಲ್ಲೋಂಜಿ ಮಿಸ್ತ್ರಿ | ವಾಣಿಜ್ಯ-ಕೈಗಾರಿಕೆ | [upper-alpha ೭] |
2016 | ಉದಿತ್ ನಾರಾಯಣ್ | ಕಲೆ | ಮಹಾರಾಷ್ಟ್ರ |
2016 | ಸೈನಾ ನೆಹವಾಲ್ | ಕ್ರೀಡೆ | ತೆಲಂಗಾಣ |
2016 | ಯರ್ಲಗಡ್ಡ ಲಕ್ಷ್ಮೀಪ್ರಸಾದ್ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ |
2016 | ವಿನೋದ್ ರಾಯ್ | ನಾಗರಿಕ ಸೇವೆ | ಕೇರಳ |
2016 | ಎನ್. ಎಸ್. ರಾಮಾನುಜ ತಾತಾಚಾರ್ಯ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
2016 | ಎ. ವಿ. ರಾಮರಾವ್ | ವಿಜ್ಞಾನ-ತಂತ್ರಜ್ಞಾನ | ಆಂಧ್ರಪ್ರದೇಶ |
2016 | ಡಿ. ನಾಗೇಶ್ವರ ರೆಡ್ಡಿ | ವೈದ್ಯಕೀಯ | ತೆಲಂಗಾಣ |
2016 | ಆರ್ಶವೈದ್ಯ ದಯಾನಂದ ಸರಸ್ವತಿ# | ಇತರೆ | ಉತ್ತರಾಂಚಲ |
2016 | ಬರ್ಜೀಂದರ್ ಸಿಂಗ್ ಹಮದರ್ದ್ | ಸಾಹಿತ್ಯ-ಶಿಕ್ಷಣ | ಪಂಜಾಬ್ |
2016 | ರಾಮ್ ವಿ. ಸುತಾರ್ | ಕಲೆ | ಉತ್ತರಪ್ರದೇಶ |
2016 | ತೇಜೋಮಯಾನಂದ | ಇತರೆ | ಮಹಾರಾಷ್ಟ್ರ |
2017 | ವಿಶ್ವಮೋಹನ್ ಭಟ್ | ಕಲೆ | ರಾಜಸ್ಥಾನ |
2017 | ದೇವಿಪ್ರಸಾದ್ ದ್ವಿವೇದಿ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
2017 | ರತ್ನ ಸುಂದರ್ ಮಹಾರಾಜ್ | ಇತರೆ | ಗುಜರಾತ್ |
2017 | ನಿರಂಜನಾನಂದ ಸರಸ್ವತಿ | ಇತರೆ | ಬಿಹಾರ |
2017 | ಚೋ. ರಾಮಸ್ವಾಮಿ# | ಸಾಹಿತ್ಯ-ಶಿಕ್ಷಣ | ತಮಿಳುನಾಡು |
2017 | ಮಹಾ ಚಕ್ರಿ ಸಿರಿಧ್ರೋನ್ | ಸಾಹಿತ್ಯ-ಶಿಕ್ಷಣ | |
2017 | ತೆಹೆಮೋನ್ ಎರಾಚ್ ಉದ್ವಾಡಿಯಾ | ವೈದ್ಯಕೀಯ | ಮಹಾರಾಷ್ಟ್ರ |
2018 | ಪಂಕಜ್ ಅಡ್ವಾಣಿ | ಕ್ರೀಡೆ | ಕರ್ನಾಟಕ |
2018 | ಫಿಲಿಪೋಸ್ ಮಾರ್ ಕ್ರಿಸೋಸ್ಟೋಮ್ | ಇತರೆ | ಕೇರಳ |
2018 | ಮಹೇಂದ್ರ ಸಿಂಗ್ ಧೋನಿ | ಕ್ರೀಡೆ | ಜಾರ್ಖಂಡ್ |
2018 | ಅಲೆಕ್ಸಾಂಡರ್ ಕಡಾಕಿನ್# | ಸಾರ್ವಜನಿಕ ವ್ಯವಹಾರ | [upper-alpha ೯] |
2018 | ರಾಮಚಂದ್ರನ್ ನಾಗಸ್ವಾಮಿ | ಇತರೆ | ತಮಿಳುನಾಡು |
2018 | ವೇದಪ್ರಕಾಶ್ ನಂದಾ | ಸಾಹಿತ್ಯ-ಶಿಕ್ಷಣ | [upper-alpha ೨] |
2018 | ಲಕ್ಷ್ಮಣ್ ಪೈ | ಕಲೆ | ಗೋವಾ |
2018 | ಅರವಿಂದ್ ಪಾರಿಖ್ | ಕಲೆ | ಮಹಾರಾಷ್ಟ್ರ |
2018 | ಶಾರದಾ ಸಿನ್ಹಾ | ಕಲೆ | ಬಿಹಾರ |
2019 | ಜಾನ್ ಟಿ. ಚೇಂಬರ್ಸ್ | ವಾಣಿಜ್ಯ-ಕೈಗಾರಿಕೆ | —[upper-alpha ೨] |
2019 | ಸುಖದೇವ್ ಸಿಂಗ್ ಧಿಂಡ್ಸಾ | ಸಾರ್ವಜನಿಕ ವ್ಯವಹಾರ | ಪಂಜಾಬ್ |
2019 | ಪ್ರವೀಣ್ ಗೋರ್ಧಾನ್ | ಸಾರ್ವಜನಿಕ ವ್ಯವಹಾರ | —[upper-alpha ೧೦] |
2019 | ಮಹಾಶಯ್ ಧರ್ಮಪಾಲ್ ಗುಲಾಟಿ | ವಾಣಿಜ್ಯ-ಕೈಗಾರಿಕೆ | ದೆಹಲಿ |
2019 | ದರ್ಶನ್ ಲಾಲ್ ಜೈನ್ | ಸಮಾಜ ಸೇವೆ | ಹರಿಯಾಣ |
2019 | ಅಶೋಕ್ ಲಕ್ಷ್ಮಣರಾವ್ ಕುಕಡೆ | ವೈದ್ಯಕೀಯ | ಮಹಾರಾಷ್ಟ್ರ |
2019 | ಕರಿಯಾ ಮುಂಡಾ | ಸಾರ್ವಜನಿಕ ವ್ಯವಹಾರ | ಜಾರ್ಖಂಡ್ |
2019 | ಬುಧಾದಿತ್ಯ ಮುಖರ್ಜಿ | ಕಲೆ | ಪಶ್ಚಿಮ ಬಂಗಾಳ |
2019 | ಮೋಹನ್‌ಲಾಲ್ | ಕಲೆ | ಕೇರಳ |
2019 | ಎಸ್. ನಂಬಿ ನಾರಾಯಣನ್ | ವಿಜ್ಞಾನ-ತಂತ್ರಜ್ಞಾನ | ಕೇರಳ |
2019 | ಕುಲದೀಪ್ ನಯ್ಯರ್ | ಸಾಹಿತ್ಯ-ಶಿಕ್ಷಣ | ದೆಹಲಿ |
2019 | ಬಚೇಂದ್ರಿಪಾಲ್ | ಕ್ರೀಡೆ | ಉತ್ತರಾಖಂಡ |
2019 | ವಿ. ಕೆ. ಶುಂಗ್ಲು | ನಾಗರಿಕ ಸೇವೆ | ದೆಹಲಿ |
2019 | ಹುಕುಂದೇವ್ ನಾರಾಯಣ್ ಯಾದವ್ | ಸಾರ್ವಜನಿಕ ವ್ಯವಹಾರ | ಬಿಹಾರ |
ಉಲ್ಲೇಖಗಳು
[ಬದಲಾಯಿಸಿ]- ↑ "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
- ↑ English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedaward10-19
ಉಲ್ಲೇಖ ದೋಷ: <ref>
tags exist for a group named "upper-alpha", but no corresponding <references group="upper-alpha"/>
tag was found