ವಿಷಯಕ್ಕೆ ಹೋಗು

ಅನುಪಮ್ ಖೇರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನುಪಮ್ ಖೇರ್
ಹಿಂದಿ:अनुपम खेर
Anupam Kher in 2013
Bornಮಾರ್ಚ್,೦೭,೧೯೫೫
Nationalityಭಾರತೀಯ
Occupation(s)ನಟ, ನಿರ್ಮಾಪಕ, ನಿರ್ದೇಶಕ
Years active೧೯೮೨ - ಇಲ್ಲಿವರೆಗೆ
Awardsಪದ್ಮ ಶ್ರೀ (೨೦೦೪)
ಚಿತ್ರ:IND ಪಾದ್ಮಾ ಭೂಷಣ್ BAR.png Padma Bhushan (2016)

'ಅನುಪಮ್ ಖೇರ್ (Kashmiri/Hindi: अनुपम खेर (Devanagari); ಜನನ ೭ ಮಾರ್ಚ್ ೧೯೫೫) ಒಬ್ಬ ಭಾರತೀಯ ನಟರಾಗಿದ್ದು, ಸುಮಾರು ೪೫೦ ಚಲನಚಿತ್ರಗಳಲ್ಲಿ, ೧೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಖ್ಯವಾಗಿ ಬಾಲಿವುಡ್ ನಲ್ಲಿ ನಟಿಸಿದ್ದರೂ, ಬೇರೆ ದೇಶಗಳ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಇವರು, ಭಾರತೀಯ ಸೆನ್ಸಾರ್ ಬೋರ್ಡ್‍ ನ ಚೇರಮನ್ ಆಗಿ, ಇಂಡಿಯನ್ ಸ್ಕೂಲ್ ಆಫ್ ಡ್ರಾಮಾ ನ ಮುಖ್ಯಸ್ಥನಾಗಿಯೂ ಸೇವೆಸಲ್ಲಿಸಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಅನುಪಮ್ ಖೇರ್ ರವರು, ಶಿಮ್ಲಾದ ಡಿ.ಎ.ವಿ ಶಾಲೆಯಲ್ಲಿ ಶಿಕ್ಷಣ ಪೂರೈಸಿದ್ದಾರೆ. ಆರಂಭದಲ್ಲಿ ಹಿಮಾಚಲ್ ಪ್ರದೇಶ ವಿಶ್ವವಿದ್ಯಾಲಯದ ಸುಮಾರು ನಾಟಕಗಳಲ್ಲಿ ಭಾಗವಸಿದ್ದರು. [][]

ವೃತ್ತಿ ಜೀವನ

[ಬದಲಾಯಿಸಿ]

೧೯೮೨ರಲ್ಲಿ ನಟನಾ ವೃತ್ತಿಯನ್ನು ಹಿಂದಿ ಚಲನಚಿತ್ರ ಅಗ್ಮಾನ ನಿಂದ ಆರಂಭಿಸಿದ ಅನುಪಮ್ ಖೇರ್, ೨೮ ವರ್ಷದ ಅನುಪಮ್ ೧೯೮೪ರಲ್ಲಿ ಬಂದ ಸಾರಾಂಶ ಚಲನಚಿತ್ರದಲ್ಲಿ ಒಬ್ಬ ನಿವೃತ್ತಿ ಹೊಂದಿದ ವ್ಯಕ್ತಿಯಂತೆ ನಟಿಸಿದ್ದರು. ಇವರು ಟಿವಿ ಧಾರಾವಾಹಿಗಳಾದ 'ಸೇ ನಾ ಸಮ್‍ಥಿಂಗ್ ಟು ಅನುಪಮ್ ಅಂಕಲ್', 'ಸವಾಲ್ ದಸ್ ಕ್ರೊರ ಕಾ' ಹಾಗೂ ಇತ್ತಿಚಿನ ಲೀಡ್ ಇಂಡಿಯಾದ ನಿರೂಪಕರಾಗಿದ್ದರು. ಉತ್ತಮ ಹಾಸ್ಯ ನಟರಾಗಿ ಕೆಲಸಮಾಡಿದ್ದರೂ, ಸುಮಾರು ಚಲನಚಿತ್ರಗಳಲ್ಲಿ ಖಳನಟರಾಗಿಯೂ ಹೆಸರು ಮಾಡಿದ್ದರು. ಉದಾ. ಡಾ.ಡಾಂಗ್ ರಾಗಿ ಕರ್ಮಾ (೧೯೮೬)ದಲ್ಲಿರುವ ಖಳನಟ.

ವ್ಯಯಕ್ತಿಕ ಜೀವನ

[ಬದಲಾಯಿಸಿ]

ಕಿರಣ್ ಖೇರ್ರನ್ನು ಮದುವೆಯಾಗಿರುವ ಅನುಪಮ್ ಖೇರ್, ನಟ ಸಿಕಂದರ ಖೇರ್ ಇವರಿಗೆ ಮಲಮಗನಾಗಿದ್ದಾನೆ.

ಪ್ರಶಸ್ತಿಗಳು

[ಬದಲಾಯಿಸಿ]

ಫಿಲ್ಮಫೇರ್ ಪ್ರಶಸ್ತಿಗಳು

[ಬದಲಾಯಿಸಿ]
  • ೧೯೮೪ : ಫಿಲ್ಮ್‌ಫೇರ್ ಅತ್ಯುತ್ತಮ ನಟ : ಸಾರಾಂಶ
  • ೧೯೮೮ : ಫಿಲ್ಮ್‌ಫೇರ್ ಪೋಷಕ ನಟ : "ವಿಜಯ್"
  • ೧೯೮೯: ಫಿಲ್ಮ್‌ಫೇರ್ ಹಾಸ್ಯ ನಟ : ರಾಮ್ ಲಖನ್
  • ೧೯೯೦ : ಫಿಲ್ಮ್‌ಫೇರ್ ವಿಮರ್ಶಕ ಪ್ರಶಸ್ತಿ : "ಡ್ಯಾಡಿ"
  • ೧೯೯೧ : ಅತ್ಯುತ್ತಮ ಹಾಸ್ಯ ನಟ : ಲಮ್ಹೇ
  • ೧೯೯೨ : ಅತ್ಯುತ್ತಮ ಹಾಸ್ಯ ನಟ : ಖೇಲ್
  • ೧೯೯೩ : ಅತ್ಯುತ್ತಮ ಹಾಸ್ಯ ನಟ : ಡರ್
  • ೧೯೯೪ : ಅತ್ಯುತ್ತಮ ಹಾಸ್ಯ ನಟ : ದಿಲ್‍ವಾಲೆ ದುಲ್ಹನಿಯಾ ಲೇ ಜಾಯೆಂಗೆ
ನಾಮನಿರ್ದೇಶನಗಳು
  • ೧೯೮೬ : ಪೋಷಕ ನಟ : "ಜನಮ್'
  • ೧೯೯೧ : ಪೋಷಕ ನಟ : "ದಿಲ್"
  • ೧೯೯೨ : ಪೋಷಕ ನಟ : ಸೌದಾಗರ್
  • ೧೯೯೪ : ಪೋಷಕ ನಟ : ಹಮ್ ಆಪಕೆ ಹೈ ಕೌನ್
  • ೧೯೯೭ : ಪೋಷಕ ನಟ : ಛಾಹತ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

[ಬದಲಾಯಿಸಿ]
  • ೧೯೯೦ : "ಡ್ಯಾಡಿ" []
  • ೨೦೦೬ : "ಮೈ ಗಾಂಧಿ ಕೊ ನಹಿ ಮಾರಾ"[]

ಸ್ಟಾರ್ ಸ್ಕ್ರೀನ್ ಪ್ರಶಸ್ತಿ

[ಬದಲಾಯಿಸಿ]
  • ೧೯೯೪ : ೧೯೪೨- ಅ ಲವ್ ಸ್ಟೋರಿ
  • ೧೯೯೯ : ಹಸಿನಾ ಮಾನ್ ಜಾಯೆಗಿ

ಬಾಲಿವುಡ್ ಮೂವಿ ಪ್ರಶಸ್ತಿ

[ಬದಲಾಯಿಸಿ]
  • ೧೯೯೯ : ಪೋಷಕ ನಟ : ಸಲಾಖೇ
  • ೨೦೦೭ : ಪೋಷಕ ನಟ : ಖೋಸಲಾ ಕಾ ಘೋಸಲಾ
  • ೨೦೧೦-೧೧ರಲ್ಲಿ ಕಾಳಿದಾಸ ಸಮ್ಮಾನ್ಪ್ರಶಸ್ತಿ.

ಉಲ್ಲೇಖಗಳು

[ಬದಲಾಯಿಸಿ]
  1. "Famous Personalities From Himachal Pradesh". Himachalspider.com. Archived from the original on 2011-07-11. Retrieved 2011-06-24.
  2. Sanjay Mukherjee says:. "Kuch Bhi Ho Sakta Hai: Anupam Kher's life struggle". Southasiatimes.com.au. Archived from the original on 2011-07-06. Retrieved 2011-06-24.{{cite web}}: CS1 maint: extra punctuation (link)
  3. "Divya Himachal Award For Excellence To Shri Anupam Kher". 123himachal.com. 2000-06-02. Archived from the original on 2011-07-07. Retrieved 2011-06-24.
  4. "Amitabh Bachchan bags the Best Actor National award : Bollywood News". ApunKaChoice.Com. 2007-08-08. Retrieved 2011-06-24.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]