ರಾಜೇಶ್ ಖನ್ನಾ
ರಾಜೇಶ್ ಖನ್ನಾ | |
---|---|
ಜನನ | ಜತಿನ್ ಖನ್ನಾ ೨೯ ಡಿಸೆಂಬರ್ ೧೯೪೨ |
ಮರಣ | 18 July 2012 ಮುಂಬಯಿ, ಮಹಾರಾಷ್ಟ್ರ , ಇಂಡಿಯಾ | (aged 69)
ಇತರೆ ಹೆಸರುಗಳು | ಜತಿನ್ ಖನ್ನಾ Kaka RK The Original King of Romance The First Superstar of Indian and Hindi Cinema |
ಉದ್ಯೋಗ | ಚಲನಚಿತ್ರ ನಟ, ನಿರ್ಮಾಪಕ, ರಾಜಕಾರಣಿ |
ಸಕ್ರಿಯ ವರ್ಷಗಳು | 1966–2012 (ನಟನೆ) 1991–1996 (ರಾಜಕೀಯ) |
ಜೀವನ ಸಂಗಾತಿ | ಡಿಂಪಲ್ ಕಪಾಡಿಯ (1973–2012) |
ಮಕ್ಕಳು | ಟ್ವಿಂಕಲ್ ಖನ್ನಾ ರಿಂಕೀ ಖನ್ನಾ |
Signature | |
![]() |
ರಾಜೇಶ್ ಖನ್ನಾ' (ಪೂರ್ವದ ಹೆಸರು : ಜತಿನ್ ಖನ್ನಾ) (ಜನನ ೨೯ ಡಿಸೆಂಬರ್ ೧೯೪೨ - ಮರಣ ೧೮ ಜುಲೈ ೨೦೧೨) ಹಿಂದಿ ಚಿತ್ರರಂಗದ ಖ್ಯಾತ ನಟ. ಇವರನ್ನು ಬಾಲಿವುಡ್ನ ಪ್ರಥಮ ಸೂಪರ್ ಸ್ಟಾರ್ ಎಂದು ಕರಯುತ್ತಾರೆ. ೧೯೭೦ ರ ದಶಕದಲ್ಲಿ ಸತತವಾಗಿ ಇವರ ೧೫ ಚಿತ್ರಗಳು ಅತ್ಯಂತ ಯಶಸ್ವಿಯಾಗಿ, ಸೂಪರ್ ಹಿಟ್ ಎನಿಸಿಕೊಂಡವು. ಅಂದಿನಿಂದ ಇವರನ್ನು ಸೂಪರ್ ಸ್ಟಾರ್ ಎಂದು ಕರೆಯಲಾರಂಬಿಸಿದರು. ಇವರ ಈ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಇವರು ಖ್ಯಾತ ಚಲನಚಿತ್ರ ನಟಿ ಡಿಂಪಲ್ ಕಪಾಡಿಯಾ ಇವರ ಪತ್ನಿ. ಇವರ ಪುತ್ರಿಯರಾದ ಟ್ವಿಂಕಲ್ ಖನ್ನಾ ಹಾಗು ರಿಂಕಿ ಖನ್ನಾ ಸಹ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟ್ವಿಂಕಲ್ ಖನ್ನಾ ಹಿಂದಿಯ ಖ್ಯಾತ ನಟ ಅಕ್ಷಯ್ ಕುಮಾರ್ ರವರನ್ನು ಮದುವೆಯಾಗಿದ್ದಾರೆ.
- ↑ Jaideep Sarin (18 July 2012). "Relatives remember Rajesh Khanna in his birthplace, Amritsar". DNA. Amritsar. Retrieved 28 July 2012.