ವಿಕಿಪೀಡಿಯ:ಸಂಪಾದನೋತ್ಸವಗಳು/ಕರಾವಳಿ ವಿಕಿಪೀಡಿಯನ್ನರ ಸಂಪಾದನೋತ್ಸವ/೩

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಬಹು ಭಾಷೆಗಳ ವಿಕಿಪೀಡಿಯ ಮತ್ತು ಸಂಬಂಧಿತ ಇತರೆ ಯೋಜನೆಗಳ ಬಗ್ಗೆ ಕೆಲಸ ಮಾಡುವವರ ಒಂದು ಸಂಘ. ಕರಾವಳೀ ವಿಕಿಮೀಡಿಯನ್ನರುಗಳ ಸಂಘವು ಕರಾವಳಿಯಲ್ಲಿ ಅಲ್ಲಲ್ಲಿ ವಿಕಿಪೀಡಿಯ ಬಗ್ಗೆ ಕಾರ್ಯಾಗಾರವನ್ನು ಈಗಾಗಲೇ ಹಮ್ಮಿಕೊಂಡು ಕಾರ್ಯಪ್ರವೃತ್ತವಾಗಿದೆ. ಕಾಲೇಜುಗಳಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆಗಳಿಗೆ ಸಹಾಯ ನೀಡುತ್ತಿದೆ. ಆಪ್ರಯುಕ್ತ ಕರಾವಳಿ ವಿಕಿಮೀಡಿಯನ್ನರುಗಳ ಸಂಘದ ಕಾರ್ಯಕ್ರಮವಾಗಿ ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ, ತುಳು ವಿಕಿಪೀಡಿಯಗಳ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.[೧]

ಸ್ಥಳ ಮತ್ತು ದಿನಾಂಕ[ಬದಲಾಯಿಸಿ]

  1. ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು, ಬಂಟ್ಸ್ ಹಾಸ್ಟೆಲ್, ಮಂಗಳೂರು.. ವಿವರಣೆಗಳಿಗಾಗಿ ಈ ಪುಟ ನೋಡಿ.
  2. ದಿನಾಂಕ : ಜೂನ್ ೨೪-೨೬, ೨೦೧೭ರಂದು ಈ ಸಂಪಾದನೋತ್ಸವ ನಡೆಯುತ್ತದೆ.

ಉದ್ದೇಶ[ಬದಲಾಯಿಸಿ]

  1. ತುಳು-ಕನ್ನಡ ಈ ಎರಡು ಭಾಷೆಗಳಲ್ಲಿ ಲೇಖನ ಬರೆಯುವ ಯೋಜನೆ
  2. ವಿಜ್ಞಾನ ಮತ್ತು ಪಠ್ಯಪುಸ್ತಕಕ್ಕೆ ಸಂಬಂಧಿಸಿದ ಲೇಖನ ತಯಾರಿ

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  1. ಪವನಜ, ಬೆಂಗಳೂರು
  2. ವಿಶ್ವನಾಥ ಬದಿಕಾನ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
  3. ಕಿಶೋರ್ ಕುಮಾರ್ ರೈ, ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು, ಮಂಗಳೂರು
  4. ಧನಲಕ್ಷ್ಮಿ ಕೆ.ಟಿ., ಬೆಂಗಳೂರು

ಭಾಗವಹಿಸುವವರು[ಬದಲಾಯಿಸಿ]

  1. ವಿಶ್ವನಾಥ ಬದಿಕಾನ ೧೭:೦೧, ೫ ಜೂನ್ ೨೦೧೭ (UTC)
  2. ಗೋಪಾಲಕೃಷ್ಣ (ಚರ್ಚೆ) ೧೭:೧೦, ೫ ಜೂನ್ ೨೦೧೭ (UTC)
  3. ಪವನಜ (ಚರ್ಚೆ) ೧೨:೫೩, ೭ ಜೂನ್ ೨೦೧೭ (UTC)
  4. Dhanalakshmi .K. T (ಚರ್ಚೆ) ೦೪:೨೫, ೯ ಜೂನ್ ೨೦೧೭ (UTC)
  5. --Vinoda mamatharai (ಚರ್ಚೆ) ೧೧:೦೪, ೯ ಜೂನ್ ೨೦೧೭ (UTC)
  6. --Lokesha kunchadka (ಚರ್ಚೆ) ೦೯:೧೭, ೨೪ ಜೂನ್ ೨೦೧೭ (UTC)
  7. --Shravya samrat (ಚರ್ಚೆ) ೦೪:೧೩, ೨೬ ಜೂನ್ ೨೦೧೭ (UTC)
  8. --Bharathesha Alasandemajalu (ಚರ್ಚೆ) ೦೯:೫೪, ೨೬ ಜೂನ್ ೨೦೧೭ (UTC)
  9. --Akshathachinni (ಚರ್ಚೆ) ೦೪:೧೪, ೨೬ ಜೂನ್ ೨೦೧೭ (UTC)
  10. --Amrithakudla (ಚರ್ಚೆ) ೦೪:೧೯, ೨೬ ಜೂನ್ ೨೦೧೭ (UTC)
  11. --Yashas k (ಚರ್ಚೆ) ೦೪:೨೦, ೨೬ ಜೂನ್ ೨೦೧೭ (UTC)
  12. --Rajashree 123 (ಚರ್ಚೆ) ೦೯:೫೮, ೨೬ ಜೂನ್ ೨೦೧೭ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

  1. -- ವಿಶ್ವನಾಥ ಬದಿಕಾನ ೦೬:೫೭, ೨೪ ಜೂನ್ ೨೦೧೭ (UTC) ಲೇಖನಗಳು : ಆಲ್ಕೋಹಾಲ್, ಅಮೀಬಾ, ತಂಬಾಕು
  2. --ಪವನಜ (ಚರ್ಚೆ) ೦೮:೦೮, ೨೪ ಜೂನ್ ೨೦೧೭ (UTC) :ಬೋಗನ್ವೀಲ್ಯ
  3. --Lokesha kunchadka (ಚರ್ಚೆ) ೦೯:೧೮, ೨೪ ಜೂನ್ ೨೦೧೭ (UTC)
  4. --Dhanalakshmi .K. T (ಚರ್ಚೆ) ೧೯:೩೫, ೨೪ ಜೂನ್ ೨೦೧೭ (UTC) : ಹುಳುಹಿಡುಕನ ಗಿಡ
  5. --Kavitha G. Kana (ಚರ್ಚೆ) ೦೬:೧೪, ೨೫ ಜೂನ್ ೨೦೧೭ (UTC)
  6. --Yashas k (ಚರ್ಚೆ) ೦೬:೧೮, ೨೫ ಜೂನ್ ೨೦೧೭ (UTC) : ಅಂದರು ಗಿಡ
  7. DIVAKAR KM (ಚರ್ಚೆ) ೦೬:೨೪, ೨೫ ಜೂನ್ ೨೦೧೭ (UTC) : ಕಡವಲ ಮರ
  8. --Pranam.k.poojary (ಚರ್ಚೆ) ೦೬:೨೬, ೨೫ ಜೂನ್ ೨೦೧೭ (UTC)
  9. --ಗೋಪಾಲಕೃಷ್ಣ (ಚರ್ಚೆ) ೦೭:೨೮, ೨೫ ಜೂನ್ ೨೦೧೭ (UTC) ಗರಗಸ ಮಂಡಲ
  10. --Shravya samrat (ಚರ್ಚೆ) ೦೪:೧೪, ೨೬ ಜೂನ್ ೨೦೧೭ (UTC) ಗಂಡು ಕಾಳಿಂಗ
  11. --Akshathachinni (ಚರ್ಚೆ) ೦೪:೧೫, ೨೬ ಜೂನ್ ೨೦೧೭ (UTC)ಶಿವನಿಮರ
  12. --Bharathesha Alasandemajalu (ಚರ್ಚೆ) ೦೯:೫೫, ೨೬ ಜೂನ್ ೨೦೧೭ (UTC)
  13. --Amrithakudla (ಚರ್ಚೆ) ೦೪:೧೯, ೨೬ ಜೂನ್ ೨೦೧೭ (UTC)
  14. --Jyothi rai (ಚರ್ಚೆ) ೦೯:೫೫, ೨೬ ಜೂನ್ ೨೦೧೭ (UTC) ೧.ಡ್ರ್ಯಾಗನ್ ಹಣ್ಣು
  15. --Rajashree 123 (ಚರ್ಚೆ) ೦೯:೫೮, ೨೬ ಜೂನ್ ೨೦೧೭ (UTC) ಮರಗಡೆ
  16. --Alisha Quadros (ಚರ್ಚೆ) ೧೦:೩೧, ೨೬ ಜೂನ್ ೨೦೧೭ (UTC) ಲಿಚ್ಚಿ

ಫೋಟೋಗಳು[ಬದಲಾಯಿಸಿ]

ಪ್ರತಿಕ್ರಿಯೆಗಳು[ಬದಲಾಯಿಸಿ]

  1. ದೊಡ್ಡ ಯಶಸ್ಸಿನೊಂದಿಗೆ ವಿಕಿಪೀಡಿಯನ್ ಸಂಪಾದನೋತ್ಸವದ ಆಯೋಜಕರು ಮತ್ತು ಭಾಗವಹಿದವರಿಗೆ ದನ್ಯವಾದಗಳು, ಮುಂಬರುವ ಸಂಪಾದನೋತ್ಸವಗಳಿಗೆ ಯಶಸ್ಸನ್ನು ಬಯಸುತ್ತೆನೆ. Anoop .(Talk)(Contributions) ೦೮:೫೦, ೨೭ ಜೂನ್ ೨೦೧೭ (UTC)

ಉಲ್ಲೇಖಗಳು[ಬದಲಾಯಿಸಿ]

  1. "Karavali Wikimedians to open Wikipedia associations in colleges". www.thehindu.com ,6 July 2017.