ಶೌರ್ಯ ಚಕ್ರ
ಗೋಚರ
ಶೌರ್ಯ ಚಕ್ರವು ಭಾರತೀಯ ಸೇನೆ ನೀಡುವ ಪುರಸ್ಕಾರವಾಗಿದೆ.
ಭಾರತೀಯ ಸೇನೆಯ ಯೋಧ ರಣರಂಗದ ಹೊರಗಡೆ ತೋರುವ ಶೌರ್ಯ,ಬಲಿದಾನಗಳಿಗೆ ಕೊಡಮಾಡುವ ಪದಕವಿದು.ಭಾರತೀಯ ಯೋಧರಲ್ಲದೇ ಸಾಮಾನ್ಯ ನಾಗರೀಕರೂ ಕೂಡ ಕೀರ್ತಿ ಚಕ್ರವನ್ನು ಪಡೆಯಬಹುದಾಗಿದೆ.ಇದಲ್ಲದೇ ಮರಣೋತ್ತರವಾಗಿಯೂ ಈ ಪುರಸ್ಕಾರವನ್ನು ಕೊಡಬಹುದಾಗಿದೆ.
'ಶೌರ್ಯ ಚಕ್ರ' ಪ್ರಶಸ್ತಿ ಭಾರತೀಯ ಸೇನೆಯ ಇತರೆ ಪುರಸ್ಕಾರಗಳಾದ ಅಶೋಕ ಚಕ್ರ (ಪ್ರಶಸ್ತಿ) ಮತ್ತು ಕೀರ್ತಿ ಚಕ್ರದ ವಿಸ್ತರಿತ ಪ್ರಶಸ್ತಿಯಾಗಿದೆ.೧೯೬೭ರ ಮುಂಚೆ ಇದನ್ನು ಅಶೋಕ ಚಕ್ರ-ಕ್ಲಾಸ್ ೩ ಎಂಬ ಪುರಸ್ಕಾರದಡಿಯಲ್ಲಿ ಗುರುತಿಸಲಾಗುತ್ತಿತ್ತು.