ವಿಕಿಪೀಡಿಯ:ಅರಳಿ ಕಟ್ಟೆ - ತಾಂತ್ರಿಕ ದೋಷಗಳ ಚರ್ಚೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೦೦ ನೇ ಸಾಲು: ೧೦೦ ನೇ ಸಾಲು:
::[[:mw:User:Jdforrester (WMF)|James Forrester]] Thanks for the update. We shall test this and update you on the performance for Kannada. Mean while, I would like to raise a concern about the Visual editor translations being pushed or they might have been pushed without community review. We need to take an action on it as Visual Editor looks pretty bad for new users due to incorrect translations. If you can guide us on the right platform for this discussion, I shall make an attempt to raise the points and fix the issues. From my end, I have fixed many such translations and got it reviewed from other members. Thanks ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೫:೪೮, ೨೨ ಏಪ್ರಿಲ್ ೨೦೧೫ (UTC)
::[[:mw:User:Jdforrester (WMF)|James Forrester]] Thanks for the update. We shall test this and update you on the performance for Kannada. Mean while, I would like to raise a concern about the Visual editor translations being pushed or they might have been pushed without community review. We need to take an action on it as Visual Editor looks pretty bad for new users due to incorrect translations. If you can guide us on the right platform for this discussion, I shall make an attempt to raise the points and fix the issues. From my end, I have fixed many such translations and got it reviewed from other members. Thanks ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೫:೪೮, ೨೨ ಏಪ್ರಿಲ್ ೨೦೧೫ (UTC)
:::Hey. Thanks for your feedback. I would like to help you with the translation issue. A direct link to provide more translations, review or fix the existing ones is [https://translatewiki.net/w/i.php?title=Special:Translate&group=ext-visualeditor-0-all&language=kn&filter=%21translated&action=translate here]. (For other VE-related messages, see [[:mw:TranslationCentral#Progress|here]]. If you think the problem is related to the translations platform, leave a message at https://translatewiki.net/wiki/Support (although, for personal experience, I recommend trying their IRC channel first). Hope this helps, --[[ಸದಸ್ಯ:Elitre (WMF)|Elitre (WMF)]] ([[ಸದಸ್ಯರ ಚರ್ಚೆಪುಟ:Elitre (WMF)|ಚರ್ಚೆ]]) ೧೮:೧೦, ೨೪ ಏಪ್ರಿಲ್ ೨೦೧೫ (UTC)
:::Hey. Thanks for your feedback. I would like to help you with the translation issue. A direct link to provide more translations, review or fix the existing ones is [https://translatewiki.net/w/i.php?title=Special:Translate&group=ext-visualeditor-0-all&language=kn&filter=%21translated&action=translate here]. (For other VE-related messages, see [[:mw:TranslationCentral#Progress|here]]. If you think the problem is related to the translations platform, leave a message at https://translatewiki.net/wiki/Support (although, for personal experience, I recommend trying their IRC channel first). Hope this helps, --[[ಸದಸ್ಯ:Elitre (WMF)|Elitre (WMF)]] ([[ಸದಸ್ಯರ ಚರ್ಚೆಪುಟ:Elitre (WMF)|ಚರ್ಚೆ]]) ೧೮:೧೦, ೨೪ ಏಪ್ರಿಲ್ ೨೦೧೫ (UTC)

==ದಿನಾಂಕ ಮಾದರಿ==
[[ಮೈಸೂರು]] ಪುಟದಲ್ಲಿ cite ತೊಂದರೆಯನ್ನು ಸರಿ ಮಾಡಲು ನೋಡಿದೆ ಆದರೆ ತಪ್ಪು ಏನೆಂದು ತಿಳಿಯುತ್ತಿಲ್ಲ. cite/cs1/date validation ಸಹಾಯ ಪುಟಗಳನ್ನು ನೋಡಿದರೂ ಏನಿರಬಹುದು ಎಂದು ತಿಳಿಯುತ್ತಿಲ್ಲ. ದಿನಾಂಕ ಸರಿಯಾಗಿಯೇ ನಮೂದಿಸಿದಂತೆ ತೋರುತ್ತಿದೆ. ಬಲ್ಲವರು ತಿಳಿಹೇಳಿರಯ್ಯ.
[[ಸದಸ್ಯ:Anivaasi|Anivaasi]] ([[ಸದಸ್ಯರ ಚರ್ಚೆಪುಟ:Anivaasi|ಚರ್ಚೆ]]) ೨೦:೪೯, ೬ ಜುಲೈ ೨೦೧೫ (UTC)

೦೨:೧೯, ೭ ಜುಲೈ ೨೦೧೫ ನಂತೆ ಪರಿಷ್ಕರಣೆ

ಸಮುದಾಯ ಪುಟದಲ್ಲಿ ಹಾಕ್ಬೇಕಾ?

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |

ತಾಂತ್ರಿಕ ದೋಷಗಳು

Windows XPಯಲ್ಲಿ Mozillaದಿಂದ ವೀಕ್ಷಿಸಿದಾಗ, ಒತ್ತಕ್ಷರಗಳು ಸರಿಯಾಗಿ ಕಾಣುತ್ತಿಲ್ಲ. ಇದನ್ನು ಸರಿಪಡಿಸಬಹುದೆ ? Wikipedia:Kannada_Supportದಲ್ಲಿ ಈ ತೊಂದರೆಗೆ ಸಮಾಧನ ಸಿಗಲಿಲ್ಲ.

Wikipedia:Kannada_Support ನಲ್ಲಿ ಇದರ solution ಇದೆ. ಸರಿಯಾಗಿ ಓದಿ. ನೀವು ಕನ್ನಡ ಸಪೋರ್ಟ್ ಎನೇಬಲ್ ಮಾಡಿಕೊಂಡಂತಿಲ್ಲ. Wikipedia:Kannada_Supportನಲ್ಲಿ ನೀಡಿರುವ ಭಾಷಾ ಇಂಡಿಯ ಸಂಪರ್ಕ ನೋಡಿ.
ಮತ್ತೊಂದು ವಿಷಯ, ದೂರುಗಳು ದಾಖಲಿಸುವಾಗ ನಿಮ್ಮ ಸಹಿ ಹಾಕಿ. --~~~~ ಉಪಯೋಗಿಸಿ ಸಹಿ ಹಾಕಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:45, ೨ January ೨೦೦೬ (UTC)

ಮೂಲಕ ಮತ್ತು ಮಾಲಕ

ನನಗೆ "ಮೂಲಕ"(Muulaka) ಹಾಗೂ "ಮಾಲಕ"(Owner) ಬಹಳ ಕಷ್ಟದ ಪದಗಳು. ಒಂದೇ ತರಹ ಕಾಣಿಸುತ್ತವೆ. ಕನ್ನಡಕ್ಕೆ ಅನ್ಯಾಯ ಅಲ್ಲವೆ? ಯಾಕೆ ಹೀಗೆ? ಬಹುಷಃ ಈ ಅಕ್ಷರ (Moo or MU) "ಮೂಲ"(??) ಸ್ವರೂಪ ಕಳೆದುಕೊಳ್ಳುತ್ತಿದೆಯೆ?... 152.135.235.188 ೦೨:೪೭, ೮ ಡಿಸೆಂಬರ್ ೨೦೦೭ (UTC)ಒಬ್ಬ ಓದುಗ

ಇದು windowsನಲ್ಲಿನ ಒಂದು ದೋಷ - ಕನ್ನಡಕ್ಕೆ ಅನ್ಯಾಯ ಅಲ್ಲ :-) ಈ ದೋಷವನ್ನು ಸರಿಪಡಿಸಲು ಈ patch ಅನ್ನು ಅಳವಡಿಸಿ. ಇದರ ಬಗ್ಗೆ ನಮ್ಮ ವಿಕಿಪೀಡಿಯದಲ್ಲಿ ನಡೆದ ಸಂವಾದ ಈ ಪುಟದಲ್ಲಿ ಇದೆ. ಶುಶ್ರುತ \ಮಾತು \ಕತೆ ೦೩:೨೩, ೮ ಡಿಸೆಂಬರ್ ೨೦೦೭ (UTC)

ಯ್ + ೊ = ಯೊ(yo) ಮತ್ತು ಮ್ + ೊ = ಮೊ (mo) ಸರಿಯಾಗಿ ಮೂಡುತ್ತಿಲ್ಲ. ವಿಸ್ತ ಮತ್ತು ಫೆಡೋರ ಎರಡರಲ್ಲೋ ಪ್ರಯತ್ನಿಸಿದೆ. ನಿಮ್ಮ ಸಲಹೆಯ ನಿರೀಕ್ಷೆಯಲ್ಲಿರುವೆ. --Teju2friends ೧೭:೫೫, ೨೨ ಅಕ್ಟೋಬರ್ ೨೦೦೯ (UTC)

Narayamನಲ್ಲಿ "ಹ" ಒತ್ತು

ಪ್ರಸ್ತುತ ಇರುವ ಕೀಲಿಮಣೆ ವಿನ್ಯಾಸದಂತೆ ಕೆಲವು ವ್ಯಂಜನಗಳಿಗೆ 'ಹ' ಒತ್ತಕ್ಷರವಾಗಿ ನೀಡಲು ಸಾಧ್ಯವಿಲ್ಲ. (ಉದಾ: ಅದ್ಹೇಗೆ, ಮಾಡ್ಹೋಗು) ಈಗಿರುವಂತೆ ವ್ಯಂಜನದ ಮುಂದೆ ಹ ಬರೆದು backspace ಒತ್ತಬೇಕು. ಇದಕ್ಕಾಗೇ ಒಂದು ಕೀಲಿಯು ಬೇಕಾಗಿದೆ. ~h ಬಳಸಬಹುದೆಂದು ಸಲಹೆ. -- ತೇಜಸ್ / ಚರ್ಚೆ/ ೧೯:೨೪, ೨೮ ಮಾರ್ಚ್ ೨೦೧೨ (UTC)

ಸಮ್ಮತಿಸು

  1. -- ತೇಜಸ್ / ಚರ್ಚೆ/ ೧೯:೨೪, ೨೮ ಮಾರ್ಚ್ ೨೦೧೨ (UTC)
  2. ~ ಹರೀಶ / ಚರ್ಚೆ / ಕಾಣಿಕೆಗಳು ೧೯:೩೦, ೨೮ ಮಾರ್ಚ್ ೨೦೧೨ (UTC)

ವಿರೋಧ


ದಪ್ಪ ಅಕ್ಷರ ದ ಯೋಜನೆ ತಂತ್ರಾಂಶ

ದಪ್ಪ ಅಕ್ಷರ ದ ಯೋಜನೆ ನನ್ನ ಕಂಪ್ಯೂಟರಿನಲ್ಲಿ ಕೆಲಸ ಮಾಡುವುದಿಲ್ಲ. ಟೈಪ್ ಮಡುವಾಗ ಅಕಸ್ಮಾತ್ ಶಿಫ್ಟ್ ಮತ್ತು ಕಂಟ್ರೋಲ್ ಮೇಲೆ ಕೈ ಇಟ್ಟಾಗ ಆ ಪ್ರೋಗ್ರಾಂ ಕರಪ್ಟ್ ಆಗಿರಬೇಕು. ಅದಕ್ಕಾಗಿ ದಪ್ಪ ಅಕ್ಷರಕ್ಕೆ ( ಬೋಲ್ಡ್ ಲೆಟರ್) ಬೇರೆ ಉತ್ತಮ ವ್ಯವಸ್ಥೆ ಬೇಕು. ಬಿ.ಎಸ್. ಚಂದ್ರಶೇಖರ- ಸಾಗರ :-Bschandrasgr

ಈಗ ಸರಿಯಾಗಿದೆ, ಧನ್ಯವಾದಗಳು : ಬಿಎಸ್ ಚಂದ್ರಶೇಖರ ;೨೧. ೨೦; ೧೭-೫-೨೦೧೨;Bschandrasgr ೧೫:೫೪, ೧೭ ಮೇ ೨೦೧೨ (UTC)

ಕನ್ನಡ ಸಾಹಿತ್ಯ


ಕನ್ನಡ ವ್ಯಾಕರಣ | ಮೇಲ್ನೋಟಕ್ಕೆ ಒಂದೇ ರೀತಿ ಕಾಣುವ ಎರಡು ತಾಣಗಳಿವೆ. ಬೇರೆ ಬೇರೆ ವಿಷಯ ಗಳಿವೆ ; ಪ್ರತ್ಯೇಕಿಸಬೇಕು ; ಉದಾ; ಕನ್ನಡದ ನಾಮಪದ (ವಿಧಗಳು) ವಿಂಗಡಣೆ ಸಿಕ್ಕುವುದಿಲ್ಲ. ಇಂಗ್ಲಿಷ್ ವ್ಯಾಕರಣಕ್ಕೆ ಹೋಲಿಸಿ ಬರೆದ ವಿಮರ್ಶೆ ಮಾತ್ರಾ ಸಿಗುವುದು. ಕನ್ನಡ ನಾಮಪದದ ಎಲ್ಲಾ ಪ್ರಕಾರಗಳು ಅವುಗಳ ನೆಡೆ -ಪ್ರಯೋಗ ಸಿಗುವುದಿಲ್ಲ. ಇದಕ್ಕೆ ಪ್ರತ್ಯೇಕ ತಾಣ ವಿದ್ದರೆ ಅನುಕೂಲ.- ಇದಕ್ಕೆ "ಕನ್ನಡ ಸರಳ ವ್ಯಾಕರಣ" ಅಥವಾ "ಹೊಸಕನ್ನಡ ವ್ಯಾಕರಣ" ಎಂಬ ವಿಭಾಗವಿದ್ದರೆ ಅನುಕೂಲವೆಂದು ಭಾವಿಸುತ್ತೇನೆ. Bschandrasgr ೧೨:೩೩, ೭ ಅಕ್ಟೋಬರ್ ೨೦೧೨ (UTC) ಬಿ.ಎಸ್.ಚಂದ್ರಶೇಖರ ಸಾಗರ

  • ವ್ಯಂಜನ 'ವ' ಕಾರಕ್ಕೆ - ಓ ಸೇರಿಸುವ ಬಗೆಗೆ
  • ವೋ ಇದು 'ಮೋ' ಕಂಡಂತೆ ತೋರುವುದು ; ಇದನ್ನು 'ವೂ' ಈ ರೀತಿ 'ವಓ' ಮಾಡುವ ಅಗತ್ಯವಿದೆ. ದಯವಿಟ್ಟು ಪ್ರೋಗ್ರಾಂ ಸರಿಪಡಿಸಿ - ವೂ ಗೆ ಏತುವ ಬರುವಂತೆ ಮಾಡಿ; ಹಾಗೆಯೇ -ಮ್+ಒ ಮತ್ತು ಮ್+ಓ ಇವು ವೊ ಹಾಗೂ ವೋ ಆಗಬೇಕು - ಪ್ರೋಗ್ರಾಂ ಸರಿಪಡಿಸಿ . ಬರಹ ಮತ್ತು ನುಡಿ ಯಲ್ಲಿ ಸರಿಯಾಗಿದೆ -ಗೂಗಲ್ ಯೂನಿಕೋಡ್ ನಲ್ಲಿ ಮಾತ್ರ ಹೀಗಾಗಿದೆ. -Bschandrasgr ೧೩:೧೦, ೧೭ ಜೂನ್ ೨೦೧೩ (UTC)

ಹೊಸ ಲೇಖನಗಳು

ಹೊಸದಾಗಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಇತರರು ಇಂಗ್ಲಿಷ್ ಸಾಹಿತ್ಯ ಇತೆರೆ ಲೇಖನಗಳನ್ನು ಹಾಕುತ್ತಿದ್ದಾರೆ ; ಆದರೆ- ಕೊಂಡಿ- ವರ್ಗ-ಗಳನ್ನು ಕೊಡುತ್ತಿಲ್ಲ ;ಈ ಬಗೆಯ ಲೇಖನಗಳು ಗುರುತಿಸಲಾಗದೆ, ಹುಡುಕಲಾಗದೆ ಕಳೆದು ಹೋಗಬಹುದು ; ದಯವಿಟ್ಟು ಹೊಸಬರಿಗೆ ಕೊಂಡಿಹಾಕಲು ಸೂಚಿಸಿ ಮತ್ತು ಸಹಾಯಮಾಡಿ -- ಉದಾಹರಣೆಗೆ :

ವ್ಯಾಗನ್ನನ ಡ್ವೆಲ್ಲಿನ್ಗ್ ಪ್ಲೆಸ್‎;. ‎Baby mb
ಮೋಕ್ಷಗುಂಡಂ ವಿಶ್ವೇಶ್ವರಯ್ಯ‎; . . . ‎Lakshmish Padmashali
ಫರ್ಡಿನೆಂಡ್ ಡಿ ಸಸ್ಯೂರ್‎; . . ‎Vinukumar t v
ಜಾರ್ಜ್ ಹರ್ಬರ್ಟ್‎; . . . ‎Jhansi rani.T
ಮೇರಿ ಸಿಡ್ನಿ‎; . . . ‎Kasturi kannada
ಎಮಿಲಿಯ ಲೆನಿಯರ್‎;. . . ‎Geethanjali
ಸ್ಯಾಮುಯಲ್ ಜಾನ್ಸ್ಸನ್- ಸ್ಯಾಮುಯಲ್ ಜಾನ್ಸ್ಸನ್‎; ‎Parinitha p
ಗೇಬ್ರಿಯಲ್ ಗಾಸಿ‍ಯಾ ಮಾಕ್ವೆ‍ಜ್‎;Ganitm
ವ್ಯಾಗನ್ನನ ಡ್ವೆಲ್ಲಿನ್ಗ್ ಪ್ಲೆಸ್‎; ‎Baby mb
ನಿಮ್ಮವ,[[Bschandrasgr ೧೫:೫೭, ೧೪ ಡಿಸೆಂಬರ್ ೨೦೧೩ (UTC) --ಸದಸ್ಯ:Bschandrasgr/ಪರಿಚಯ --ಬಿ.ಎಸ್ ಚಂದ್ರಶೇಖರ-Bschandrasgr ೦೯:೩೩, ೧೫ ಡಿಸೆಂಬರ್ ೨೦೧೩ (UTC)

Some problem

Dear Sir, Ple, Somebody Help me Kannada Language button does not appear in MY Kannada wiki page ; "Control M" also is not working ?? So I cannot type in kannada in wiki Page and make corrections Please add a button for selecting kannada language ! What shall I do??Bschandrasgr ೧೬:೦೧, ೨೧ ಜನವರಿ ೨೦೧೪ (UTC)

ಪ್ರಾಶಸ್ತ್ಯಗಳು ಪುಟಕ್ಕೆ ಹೋಗಿ - > ಅಂತರರಾಷ್ಟ್ರೀಕರಣ ವಿಭಾಗದಲ್ಲಿ -> Universal Language Selector ಎನೇಬಲ್ ಮಾಡಿಕೊಳ್ಳಿ. ತದನಂತರ ಮೊದಲಿನಂತೆ Ctrl-M ಬಳಸಿ ULS ಅನ್ನು ಎನೇಬಲ್/ಡಿಸೇಬಲ್ ಮಾಡಿಕೊಳ್ಳಬಹುದು --Pavanaja (talk) ೦೮:೪೦, ೨೨ ಜನವರಿ ೨೦೧೪ (UTC)
ಧನ್ಯವಾದಗಳು - ಈಗ ಸರಿಯಾಗಿದೆ ; Bschandrasgr ೧೩:೪೧, ೨೩ ಜನವರಿ ೨೦೧೪ (UTC)

5-2-2014

Help ೧ ಕನ್ನಡ ಭಾಷೆಯಲ್ಲಿ ಟೈಪು ಮಾಡಲು ಕನ್ನಡ ಭಾಷೆಗೆ ಬದಲಾವಣೆ ಆಗುತ್ತಿಲ್ಲ. ೨ ನಾನು ಸಂಪಾದನೆ ಮಾಡುವ ಪುಟದ ಮೇಲುಗಡೆ ಪ್ರಯೋಗ ಪುಟದ ಸೂಚನೆ ಬರುವುದಿಲ್ಲ. ೩. ಸಂಪಾದನೆ ಮಾಡುವಾಗ ಮೇಲುಗಡೆ ಬೇಕಾದ ಫಾರ್ಮ್ಯಾಟ್ (gallary- ಚಿನ್ಹೆಗಳು ) ಯಾವ್ಯದೂ ಓಪನ್ ಆಗುವುದಿಲ್ಲ. ೪. ಪ್ರಾಶಸ್ತ್ಯಗಳಿಗೆ ಹೋಗಿ ಸೆಟ್ ಮಾಡಿದರೂ ಸರಿಯಾಗಲಿಲ್ಲ . ಅದರಲ್ಲಿ ಏನಾದರೂ ತಪ್ಪಾಗಿರಬಹುದೇ ?ನನ್ನ ವಿಕಿಪೀಡಿಯಾ ಪುಟ ಸರಿಯಾಗಿ ಓಪನ್ ಆಗಿಲ್ಲವೇ ? In English site it opens Not in Kannada site ?

(BoldItalicSignature and timestampLinkEmbedded fileReferenceAdvancedSpecial charactersHelpCite HeadingFormatBulleted listNumbered listIndentationNo wiki formattingNew lineBigSmallSuperscriptSubscriptInsertPicture galleryRedirectTable) (ವರ್ಡನಿಂದ ಕನ್ನಡ ಕನ್ವರ್ಟರ್ ಉಪಯೋಗಿಸಿ ಹಾಕಿದ್ದೇನೆ)Bschandrasgr ೧೨:೪೭, ೫ ಫೆಬ್ರುವರಿ ೨೦೧೪ (UTC)Bschandrasgr ೧೩:೦೧, ೫ ಫೆಬ್ರುವರಿ ೨೦೧೪ (UTC)

೬-೨-೨೦೧೪

ಈಗ ಸರಿಯಾಗಿದೆ ಧನ್ಯವಾದಗಳು Bschandrasgr ೦೭:೦೮, ೬ ಫೆಬ್ರುವರಿ ೨೦೧೪ (UTC)Bschandrasgr ೧೦:೪೭, ೫ ಫೆಬ್ರುವರಿ ೨೦೧೪ (UTC)

ಕೆಲವು ಬೇಡಿಕೆಗಳು

  • ೧)ಕನ್ನಡ ಲಿಪಿಯ ಜೊತೆಗೆ , ಕನ್ನಡ ಅಂಕೆಗಳಿರುವ ಬದಲಿಗೆ ಆಯ್ಕೆ ಮಅಡಿಕೊಳ್ಳಲು ಇಂಗ್ಲಷ್ / ರೋಮನ್ ಅಂಕೆಗಳಿರುವ ತಂತ್ರಾಶ ಬೇಕು; (Nudi 05 e)--(Nudi 05 k) ಈ ಎರಡೂ ಇರಲಿ ; ಕನ್ನಡ ತಾಣಗಳಿಗೆ ಭೇಟಿ ಕೊಡುವ ನಮ್ಮ ಮತ್ತು ಇತರೆ ಕನ್ನಡ ಬಲ್ಲವರಿಗೆ / ಮಕ್ಕಳಿಗೆ ಈ ಕನ್ನಡ ಅಂಕೆಗಳು ತೊಡಕಾಗಿವೆ . ದಯವಿಟ್ಟ 'ತಂತ್ರಾಂಶ ನೀಡಲು ಬಲ್ಲ' ಸಂಪಾದಕರು ಗಮನಿಸಬೇಕು. ನಾವು ಕೇವಲ ಕನ್ನಡ ಅಂಕೆಗಳನ್ನು ಉಪಯೋಗಿಸುವುದರಿಂದ ಕನ್ನಡ ಓದುಗರನ್ನು ಕನ್ನಡ ವಿಕಿಯಿಂದ ದೂರವಿಟ್ಟಂತಾಗುವುದು ; ಈಗ ಶಾಲೆಗಳಲ್ಲಿ ಕನ್ನಡ ಅಂಕೆಗಳನ್ನು ಉಪಯೋಗಿಸುವುದಿಲ್ಲ/ಹೇಳಿಯೂ ಕೊಡಡುವುದಿಲ್ಲ ; ಅವರೇ ಬೇಕಾದರೆ ಕಲಿತುಕೊಳ್ಳಬೇಕಾಗುವುದು. ಇದರಿಂದ ಕನ್ನಡ ಮಕ್ಕಳು /ಕನ್ನಡಿಗರು ವಿಕಿ ತಾಣಗಳಿಂದ ದೂರವಿರುವಂತಾಗಿದೆ, ಇದು ಅನೇಕರ ಅಭಿಪ್ರಾಯವೂ ಆಗಿದೆ . ಸುಲಭವಾಗಿ ಇಂಗ್ಲಿಷ್ ತಾಣಗಳಿಗೆ ಹೋಗಿಬಿಡುತ್ತಾರೆ. ; ಇದು ಕನ್ನಡ ಜನರಿಗೆ ಉಪಯೋಗವಾಗಬೇಕು ಕನ್ನಡ ಅಂಕೆ ೧ =ಒಂದು ಸೊನ್ನೆಯಂತೆ ಕಾಣುತ್ತೆ .
  • ೨) ಇನ್ನೊಂದಿಷ್ಟು ಸಿಂಬಲ್ /ಸಂಕೇತಗಳಿರುವ ಅಂಕಣ ಬೇಕು (ಬೀಜ ಗಣಿತ ; ರೇಖಾಗಣಿತ, ಗಣಿತ ;ಜೀವ-ರಸಾಯನ- ಭೌತವಿಜ್ಞಾನ) ; ಕನ್ನಡ ವಿಕಿಗಾಗಿ ಒಂದು ಡ್ರಾಯಿಂಗ + ಬಣ್ಣ ತಂತ್ರಾಂಶವಿದ್ದರೆ ಒಳ್ಳೆಯದು -ಅದನ್ನು ಅಭಿವೃದ್ಧಿಪಡಿಸಲು ಸಾದ್ಯವಿಲ್ಲವೇ ?
  • ೩) ಒಂದು 'ಟೂಲ್ ಕಿಟ್' ತಂತ್ರಾಂಶವಿದ್ದಿದ್ದರೆ ಅನುಕೂಲವಾಗುತ್ತಿತ್ತು . ಇದರಲ್ಲಿ (ವಿಕಿಯಲ್ಲಿ) ಕೆಲಸಮಾಡುವ ಅನೇಕ ಕಂಪ್ಯೂಟರ್ ವಿಜ್ಞಾನದ ಇಂಜನೀರ್,ಗಳಿದ್ದಾರೆ. ಅವರ ಒಂದು ಟೀಮ್ ಉಚಿತವಾಗಿ ಈ ಕೆಲಸ ಮಾಡಲು ಸಾಧ್ಯವೇ ?
  • ೪)ಟೂಲ್` ಬಾರ್` ನಲ್ಲಿಯೇ ಭಾಷೆಯನ್ನು ಆರಿಸಿಕೊಳ್ಳವ ಒಂದು ತಾಣ/ಸೈಟ್` ಇದ್ದರೆ ಒಳ್ಳೆಯದು.

.Bschandrasgr ೦೭:೩೪, ೨೧ ಮಾರ್ಚ್ ೨೦೧೪ (UTC) ; ಬಿ.ಎಸ್ ಚಂದ್ರಶೇಖರ

ವಿಶೇಷ ಅಕ್ಷರಗಳು

ಕನ್ನಡ ವಿಕಿಪೀಡಿಯ ಸಂಪಾದಿಸುವಾಗ ನಮಗೆ ಮೆನುವಿನಲ್ಲಿ ಕಾಣಿಸುವ ವಿಶೇಷ ಅಕ್ಷರಗಳು ಎಂಬ ಶೀರ್ಷಿಕೆ ತಪ್ಪಾಗಿದೆ ಎಂದು ಭಾವಿಸುತ್ತೇನೆ. 'ವಿಶೇಷ' ಎಂದು ಬರೆಯುವ ಬದಲು ವಿಷೇಶ ಎಂದು ನಮೂದಿಸಲಾಗಿದೆ. ದಯವಿಟ್ಟು ಸೂಕ್ತ ಬದಲಾವಣೆ ಮಾಡಬೇಕೆಂದು ವಿನಂತಿ. Lahariyaniyathi (talk) ೦೮:೨೫, ೫ ಜನವರಿ ೨೦೧೫ (UTC)

Please test VisualEditor in your language!

It is very important to us at the Editing Department that VisualEditor works in every language, for every user.

VisualEditor's editing environment is a browser ContentEditable element. This means that your input method editor (IME) should already know how to work with it. However, to make VisualEditor correctly edit wiki pages, we have to stop browsers in lots of ways from breaking the page.

Sometimes this can interfere with IMEs. To make sure we work in your IME, we need your help: please see wikimedia.github.io/VisualEditor/demos/ve/desktop-dist.html#!pages/simple.html. This is the core system inside VisualEditor which lets you write and edit. It is different from the full editor, and some of the tools you are used to will be missing.

We're interested in particular in whether you can write text at all, what happens when you select different candidate texts, and how VisualEditor behaves in general.

More details, and some early test results, are provided here: mediawiki.org/wiki/VisualEditor/IME_Testing#What_to_test.

We would love to hear from every language, and especially languages which use IMEs, like Japanese, Korean, Indic languages, Arabic and others. Thank you for your help.

Yours,

James Forrester (talk) ೦೭:೪೧, ೨೨ ಏಪ್ರಿಲ್ ೨೦೧೫ (UTC)

James Forrester Thanks for the update. We shall test this and update you on the performance for Kannada. Mean while, I would like to raise a concern about the Visual editor translations being pushed or they might have been pushed without community review. We need to take an action on it as Visual Editor looks pretty bad for new users due to incorrect translations. If you can guide us on the right platform for this discussion, I shall make an attempt to raise the points and fix the issues. From my end, I have fixed many such translations and got it reviewed from other members. Thanks ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೫:೪೮, ೨೨ ಏಪ್ರಿಲ್ ೨೦೧೫ (UTC)
Hey. Thanks for your feedback. I would like to help you with the translation issue. A direct link to provide more translations, review or fix the existing ones is here. (For other VE-related messages, see here. If you think the problem is related to the translations platform, leave a message at https://translatewiki.net/wiki/Support (although, for personal experience, I recommend trying their IRC channel first). Hope this helps, --Elitre (WMF) (ಚರ್ಚೆ) ೧೮:೧೦, ೨೪ ಏಪ್ರಿಲ್ ೨೦೧೫ (UTC)

ದಿನಾಂಕ ಮಾದರಿ

ಮೈಸೂರು ಪುಟದಲ್ಲಿ cite ತೊಂದರೆಯನ್ನು ಸರಿ ಮಾಡಲು ನೋಡಿದೆ ಆದರೆ ತಪ್ಪು ಏನೆಂದು ತಿಳಿಯುತ್ತಿಲ್ಲ. cite/cs1/date validation ಸಹಾಯ ಪುಟಗಳನ್ನು ನೋಡಿದರೂ ಏನಿರಬಹುದು ಎಂದು ತಿಳಿಯುತ್ತಿಲ್ಲ. ದಿನಾಂಕ ಸರಿಯಾಗಿಯೇ ನಮೂದಿಸಿದಂತೆ ತೋರುತ್ತಿದೆ. ಬಲ್ಲವರು ತಿಳಿಹೇಳಿರಯ್ಯ. Anivaasi (ಚರ್ಚೆ) ೨೦:೪೯, ೬ ಜುಲೈ ೨೦೧೫ (UTC)