ಚರ್ಚೆಪುಟ:ಮಹಾಭಾರತ

ವಿಕಿಪೀಡಿಯ ಇಂದ
Jump to navigation Jump to search
Saaptaajika.png ಈ ವಾರದ ಸಹಯೋಗ


ಈ ಲೇಖನ ೨೦೦೫, ಫೆಬ್ರುವರಿ ಮೂರನೇ ವಾರದ ಸಹಯೋಗವಾಗಿತ್ತು.

ಸಹಯೋಗದಲ್ಲಿ ಪಾಲ್ಗೊಂಡವರು[ಬದಲಾಯಿಸಿ]

(ನೀವೂ ಪಾಲ್ಗೊಂಡಿದ್ದಿರೇ? ನಿಮ್ಮ ಹೆಸರು ಇಲ್ಲಿ ಸೇರಿಸಿ)


Evolution-tasks.png ಮಹಾಭಾರತ : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ
  • ಮಹಾಭಾರತದ ಮುಖ್ಯ ಪಾತ್ರಗಳ ಬಗೆಗೆ ಸ್ವಲ್ಪ ಮಾಹಿತಿ

ಪಾಂಡು ಮಹಾರಾಜ

  • ಮಹಾಭಾರತದ ಸಾ೦ಸ್ಕೃತಿಕ ಹಾಗೂ ಚಾರಿತ್ರಿಕ ಪ್ರಾಮುಖ್ಯತೆ
  • ಭಾರತೀಯ ಸಾಹಿತ್ಯದ ಮೇಲೆ ಮಹಾಭಾರತದ ಪರಿಣಾಮ
  • ಮಹಾಭಾರತದಲ್ಲಿರುವ ತತ್ವಶಾಸ್ತ್ರ
  • ªÀĺÁ¨sÁgÀvÀ MAzÀÄ UÀæAxÀ.

ಕನ್ನಡ ಸಾಹಿತ್ಯದಲ್ಲಿ ಮಹಾಭಾರತ -ಈ ಲೇಖನದಲ್ಲಿ ಒಂದು ದೊಡ್ಡ ತಪ್ಪಾಗಿದೆ . ಕುಮಾರವ್ಯಾಸನು ಕೃಷ್ಣನ ಭಕ್ತ. ಅವನು ಕೃಷ್ಣಾವಸಾನದ ವರೆಗೆ ಎಂದರೆ ೧೦ಪರ್ವದ ವರೆಗೆ ಮಾತ್ರಾ ಬರೆದಿದ್ದಾನೆ. ಎಂದಿದೆ. ಕುಮಾರವ್ಯಾಸನು ಕೃಷ್ಣನ ಭಕ್ತನಾಗಿದ್ದರೂ ದುರ್ಯೋಧನನ ಅವಸಾನದ ವರೆಗೆ ವಿಶದವಾಗಿ ಬರೆದು ನಂತರ ಸಂಕ್ಷಿಪ್ತವಾಗಿ ಉಳಿದುದನ್ನು ಹೇಳಿದ್ದಾನೆ. ಕೃಷ್ಣಾವಸಾನದ ವಿಷಯ ೧೭, ೧೮ ನೆಯ ಅಧ್ಯಾಯ ದಲ್ಲಿದೆ. ಇದನ್ನು ಸರಿಪಡಿಸಬೇಕು.. ಬಿ.ಎಸ್.ಚಂದ್ರಶೇಖರ ಸಾಗರ. ೧೦-೪-೨೦೧೨

ಸೇರಿಸಿದೆ :

ಕುಮರವ್ಯಾಸನು, ದುರ್ಯೋಧನನ ಅವಸಾನದ ನಂತರ ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ. ಕುಮಾರವ್ಯಾಸನು ಸಂಸ್ಕೃತದ ವ್ಯಾಸರ ಭಾರತವನ್ನು ಅನುಸರಿಸಿದರೂ, ಸ್ವತಂತ್ರ ಕಾವ್ಯವೆಂಬಂತೆ ಮೂಲ ಭಾರತಕ್ಕೆ ಸರಿಮಿಗಿಲಾಗಿ ರಚಿಸಿದ್ದಾನೆ, ಭೀಮನಕೋಣೆ ಕೇಡಲೇಸರದ ಪರಮದೇವ ಕವಿಯು ವ್ಯಾಸರ ಹದಿನೆಂಟು ಪರ್ವಗಳನ್ನೂ ವಾರ್ಧಿಕ ಷಟ್ಪದಿಯಲ್ಲಿ ರಚಿಸಿದ್ದಾನೆ. ಅಶ್ವಮೇಧ ಪರ್ವ ಮಾತ್ರ

how to edit and publish new article plz give complete information about this[ಬದಲಾಯಿಸಿ]

I want answer to this question Biresh koti (ಚರ್ಚೆ) ೧೬:೩೬, ೨ ಏಪ್ರಿಲ್ ೨೦೧೮ (UTC)

ಮ್ಯಾಕ್ಸ್ ಮುಲ್ಲರ್ ...[ಬದಲಾಯಿಸಿ]

ಆರ್ಯ ದ್ರಾವಿಡ ಸಿದ್ಧಾಂತವೆಂಬ ಹಸಿಸುಳ್ಳಿನ ಮೂಟೆಯನ್ನು ಸೃಷ್ಟಿಸಿದ ತಲೆ ತಿರುಕ, ಸಂಸ್ಕೃತದಲ್ಲಿ ವ್ಯವಹರಿಸಲು ತಿಳಿಯದ ಸೋ ಕಾಲ್ಡ್ "ಸಂಸ್ಕೃತ ವಿದ್ವಾಂ(ಧ್ವಂ)ಸ" ಮ್ಯಾಕ್ಸ್ ಮುಲ್ಲರ್[ಬದಲಾಯಿಸಿ]

ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ. 1400. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿ ಭಾರತೀಯ ಪಂಚಾಂಗ ರೀತ್ಯ ಕಾಲನಿರ್ಣಯ ಮಾಡಿದ ಹಲವು ವಿದ್ವಾಂಸರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ. 3100ಕ್ಕೆ ಹೋಲುತ್ತವೆ.

ಏನಿದು ... ಇಷ್ಟು ವರ್ಷಗಳಿಂದ ಹೀಗೆಯೇ ಇದೆಯೇ ? ವೈಯಕ್ತಿಕ ಅಭಿಪ್ರಾಯ ಮತ್ತು ಬಯ್ಗುಳಗಳು ಶೋಭಿಸುವುದಿಲ್ಲ. ತೆಗೀತಾ ಇದೀನಿ... Mallikarjunasj ೧೨:೨೭, ೨೩ ಜುಲೈ ೨೦೧೮ (UTC)