ವಿಕಿಪೀಡಿಯ:ವಾರದ ಸಹಯೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ವಾರದ ಸಹಯೋಗ ಪ್ರತಿ ವಾರ ಲೇಖನವೊಂದರ ಮೇಲೆ ಹಲವು ವಿಕಿಪೀಡಿಯ ಸದಸ್ಯರು ಕೂಡಿಕೊಂಡು ನಡೆಸುವ ಸಹಯೋಗ (collaboration).

ವಾರದ ಸಹಯೋಗಕ್ಕೆ ಲೇಖನ ಗುರುತು ಮಾಡುವ ಮುನ್ನ[ಬದಲಾಯಿಸಿ]

  • ಪ್ರಸ್ತಾವನೆ ಎಲ್ಲರಿಗೂ ಒಪ್ಪಿಗೆಯಾದಲ್ಲಿ ಹಿಂದಿನ ಸಹಯೋಗದ ಚರ್ಚೆಗಳನ್ನು ಆರ್ಕೈವ್ ಮಾಡಿ ಮುಂದಿನ ಸಹಯೋಗಕ್ಕೆ ದಾರಿಮಾಡಿಕೊಟ್ಟು ಸಹಯೋಗಕ್ಕೆ ಗುರುತುಮಾಡಿದ ಪುಟದ ರಚನೆಗೆ ಮುಂದುವರೆಯಿರಿ.

ವಾರದ ಸಹಯೋಗ - ರಚನೆ[ಬದಲಾಯಿಸಿ]

  • ಲೇಖನವೊಂದನ್ನು ವಾರದ ಸಹಯೋಗವೆಂದು ಗುರುತಿಸಲು
{{Collaboration of the week}}

ಟೆಂಪ್ಲೇಟು ಲೇಖನದಲ್ಲಿ ಬಳಸಿ.

  • ಲೇಖನದ ಚರ್ಚೆ ಪುಟದಲ್ಲಿ TODO ಅಥವ ಲೇಖನದ ಮೇಲೆ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಸೇರಿಸಿ. ಪಟ್ಟಿಯನ್ನು ಸೇರಿಸಲು
{{ಮಾಡಬೇಕಾದ ಕೆಲಸಗಳು}} 

ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.

  • ಆಯಾ ವಾರದ ಸಹಯೋಗದ ಬಗ್ಗೆ ತಿಳಿಸುವ ಗ್ಲೋಬಲ್ ಟೆಂಪ್ಲೇಟ್

ಟೆಂಪ್ಲೇಟು:ವಾರದ ಸಹಯೋಗ ಪುಟವನ್ನು ಬದಲಾಯಿಸಿ.

ಈ ಪುಟಗಳನ್ನೂ ಓದಿ[ಬದಲಾಯಿಸಿ]