ಮ್ಯಾಕ್ಸ್‌ ಮುಲ್ಲರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮ್ಯಾಕ್ಸ್‌ಮುಲ್ಲರ್

ಮ್ಯಾಕ್ಸ್‌ಮುಲ್ಲರ್ (ದಿಸೆಂಬರ್ ೬,೧೮೨೩-ಅಕ್ಟೋಬರ್ ೨೮,೧೯೦೦)ಜರ್ಮನಿಯ ವಿದ್ವಾಂಸರು.ಸಂಸ್ಕೃತವನ್ನು ಕಲಿತು ಭಾರತದ ವೇದಗಳನ್ನು ಇಂಗ್ಲೀಷ್ ಬಾಷೆಗೆ ಅನುವಾದಿಸಿ ಪಾಶ್ವಾತ್ಯ ಜಗತ್ತಿಗೆ ಪರಿಚಯಿಸಿದರು.ರಾಮಕೃಷ್ಣ ಪರಮಹಂಸರಿಂದ ಪ್ರಭಾವಿತರಾಗಿದ್ದ ಇವರು ವೇದಾಂತದ ಪ್ರಮುಖ ಪ್ರತಿಪಾದಕರು.ಇವರ ಪುಸ್ತಕಗಳಲ್ಲಿ India, What can it Teach Us? (1883) ,Six Systems of Hindu Philosophy (1899) ಮುಂತಾದವುಗಳು ಪ್ರಮುಖವಾದವುಗಳು.

ಮ್ಯಕ್ಸ್ ಮುಲ್ಲರ್[ಬದಲಾಯಿಸಿ]