ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:M G Harish

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ M G Harish


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--ಮನ 07:01, ೨ April ೨೦೦೬ (UTC)

ಧನ್ಯವಾದ

[ಬದಲಾಯಿಸಿ]

ಧನ್ಯವಾದಗಳು ಹರೀಶ್. ನಾನು ಕನ್ನಡ ವಿಕಿಪೀದಡಿಯಕ್ಕೆ ಹೊಸಬನಾಗಿದ್ದೇನೆ.೪ ವರುಶಗಳಿನ್ದ್ English Wiki ಭಾಗಿಯಾಗಿದ್ದೆನೆ. ಹಾಗಾಗಿ ಇಲ್ಲಿ ಹೊನ್ದಿಕೊಳ್ಳಲು ಸ್ವಲ್ಪ ಸಮಯ ತಗೊಳಬಹುದು. Btw, I can't seem to be able to type the Anuswaara and Visargas. It will be great if you can help me out. MikeLynch ೦೫:೪೧, ೧೬ ಜನವರಿ ೨೦೧೧ (UTC)

ಅನುಸ್ವಾರಕ್ಕೆ Shift+M, ವಿಸರ್ಗಕ್ಕೆ Shift+H ಒತ್ತಬೇಕು. -- M G Harish ೦೯:೫೧, ೧೬ ಜನವರಿ ೨೦೧೧ (UTC)

What are the infobox templates that are available on kannada wiki? or can english wiki infobox templates be used? Regards, MikeLynch ೧೦:೫೯, ೧೬ ಜನವರಿ ೨೦೧೧ (UTC)

ಈಗಾಗಲೇ ಇರುವ ಮತ್ತು ಇಲ್ಲದ ಟೆಂಪ್ಲೇಟುಗಳ ಪಟ್ಟಿ ಇದೆ.. ಕನ್ನಡ ವಿಕಿಗೆ ಹೊಂದುವ ಸರಿಯಾದ ಟೆಂಪ್ಲೇಟುಗಳನ್ನು ಸಿದ್ಧಪಡಿಸುವ ಕೆಲಸ ಇನ್ನೂ ಆಗಬೇಕಿದೆ. M G Harish ೧೨:೨೩, ೧೬ ಜನವರಿ ೨೦೧೧ (UTC)

ದನ್ಯವಾದ ಹರೀಶ್

[ಬದಲಾಯಿಸಿ]

ನಾನೂ ಆಗ್ಲ ಭಷೆಯಲ್ಲಿ edit ಮಾಡ್ತಿದ್ದೆ. ಇನ್ನಮೆಲಿಂದ ಕನ್ನಡದಲು ಬರೆಯಲು ಪ್ರಯತ್ನಿಸುತ್ತೆನೆ. ಸದ್ಯಕ್ಕೆ ಪುಟದಲ್ಲಿ ತಪಾಗಿರುವ format ಅನ್ನು ಸರಿಪಡಿಸುತೆನೆ. P.srikanta

ಹೊಸ ನಿರ್ವಾಹಕ

[ಬದಲಾಯಿಸಿ]

ಹರೀಶ್, ನಿರ್ವಾಹರ ನೇಮಕಾತಿ ಪುಟದಲ್ಲಿ ನಿರ್ಣಯವಾದಂತೆ ನಿರ್ವಹಣೆ ಅಧಿಕಾರಗಳನ್ನು ನಿಮ್ಮ ಖಾತೆಗೆ ನೀಡಲಾಗಿದೆ. ಈ ಜವಾಬ್ದಾರಿಯನ್ನು ಸದುಪಯೋಗಪಡಿಸಿಕೊಳ್ಳುವಿರೆಂದು ಆಶಿಸುತ್ತ, - -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೮:೨೭, ೧೫ ಮಾರ್ಚ್ ೨೦೧೧ (UTC)

ಧನ್ಯವಾದಗಳು ~ ಹರೀಶ / ಚರ್ಚೆ / ಕಾಣಿಕೆಗಳು ೧೯:೫೩, ೧೫ ಮಾರ್ಚ್ ೨೦೧೧ (UTC)
[ಬದಲಾಯಿಸಿ]

Hey Harish, User:Radhatanaya seems to be doing an excellent job here in kn wiki, but many of the images he has uploaded seem to be missing copyright information. If they are his own works, kindly ask him to release it under proper licenses. The best option would be to upload all of them to commons. I had already left him a note on his talk page, but I think he may not have noticed it. I will be busy for a few days, so I would be grateful if you could let him know of this. Regards, Yes Michael?Talk ೧೮:೧೯, ೨೬ ಮಾರ್ಚ್ ೨೦೧೧ (UTC) (ಸ್ವರೂಪ್ ರಾವ್)

ಖಂಡಿತ, ತಿಳಿಸುವೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೮:೨೧, ೨೬ ಮಾರ್ಚ್ ೨೦೧೧ (UTC)

(suMkadavar ೦೦:೪೭, ೨೭ ಮಾರ್ಚ್ ೨೦೧೧ (UTC)) ಮಾನ್ಯರೇ, ನನಗೆ ಈ ವಿಶಯಗಳ ಬಗ್ಗೆ ತಿಳಿದಿಲ್ಲ. ನಿಮಗೆ ಲೈಸೆನ್ಸ್ ನಂ ಇತ್ಯಾದಿಗಳನ್ನು ತಿಳಿಸಲು ನನಗೆ ತಿಳಿಯದು. ನಾನೊಬ್ಬ ಇಳಿವಯಸ್ಸಿನ ವ್ಯಕ್ತಿ. ಮುಂದೆ ಚಿತ್ರಹಾಕುವುದುಲ್ಲ.ನಿಮಗೆ ಸರಿಕಾಣದ ಚಿತ್ರಗಳನ್ನು ತೆಗೆಯಿರಿ. ನನ್ನ ಅಭ್ಯಂತರವಿಲ್ಲ.


Translation request

[ಬದಲಾಯಿಸಿ]

Hello MG Harish, I'm from Chile, specifically talking from the spanish wikipedia, ok I wrote to you because in the last time I've tried to do some little (try of) stubs about the Chilean city of "Concepción", look at this. I've written on the embassy of your native language and I don't have response from anyone. now, I need this one: If you have some disposition of time, can you translate the article of the City of Concepción from English to your native language?, please. it can be a little article, stub... I don't know!, any contribution helps very much, sorry for the inconveniences, many cool wishes and thank you very much, bye. ----X4v13r3sh ೨೦:೩೦, ೧೯ ಏಪ್ರಿಲ್ ೨೦೧೧ (UTC)

Will translate this article as much as I can ~ ಹರೀಶ / ಚರ್ಚೆ / ಕಾಣಿಕೆಗಳು ೦೯:೦೦, ೨೭ ಏಪ್ರಿಲ್ ೨೦೧೧ (UTC)

ಸ್ಕ್ರಿಪ್ಟ್‌ಗಳ ಬಗ್ಗೆ

[ಬದಲಾಯಿಸಿ]

ಹರೀಶ್ ಸ್ಕ್ರಿಪ್ಟ್ಗಳ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಕೆಲ ದಿನ ಉಪಯೋಗಿಸಿ ನೋಡುತ್ತೇನೆ. --ವಿನಯ್ಚರ್ಚೆ ೧೦:೪೯, ೨೦ ಏಪ್ರಿಲ್ ೨೦೧೧ (UTC)

ವರ್ಗ:ವಿಜ್ಞಾನ ಮತ್ತು ಪೃಕೃತಿ ಮಾದರಿಗಳು

[ಬದಲಾಯಿಸಿ]

Oops.. ಗಮನಿಸಿರಲಿಲ್ಲ. ಸರಿ ಪಡಿಸಿದಕ್ಕೆ ಧನ್ಯವಾದಗಳು -) --ವಿನಯ್ಚರ್ಚೆ ೦೮:೫೧, ೨೭ ಏಪ್ರಿಲ್ ೨೦೧೧ (UTC)

ಇನ್ನೂ ಎರಡು ಮಾದರಿಗಳನ್ನು ಬದಲಾಯಿಸಲಾಗುತ್ತಿಲ್ಲ: ವರ್ಗ:ವಿಜ್ಞಾನ_ಮತ್ತು_ಪೃಕೃತಿ_ಮಾದರಿಗಳು ದಯವಿಟ್ಟು ಬದಲಾಯಿಸಿ. ~ ಹರೀಶ / ಚರ್ಚೆ / ಕಾಣಿಕೆಗಳು ೦೮:೫೬, ೨೭ ಏಪ್ರಿಲ್ ೨೦೧೧ (UTC)

ಚಾರ್ಲೊಟ್ಟೆ'ಸ್ ವೆಬ್

[ಬದಲಾಯಿಸಿ]

Hi, I really love the movie ಚಾರ್ಲೊಟ್ಟೆ'ಸ್ ವೆಬ್, but I could only start a oneliner substub about it. Could you translate this part please? The film is based upon the 1952 children's book of the same name by E. B. White. The film, like the book, is about a pig who is saved from being slaughtered by an intelligent spider named Charlotte and was adapted into an animated musical film by Hanna-Barbera Productions and Sagittarius Productions in 1973. If you want to do more, see the original article is at en:Charlotte's Web (1973 film) (I didn't know wheater or not the disambiguation would be necessary). If you aren't interested, please tell me if someone else is. 74.230.35.93 ೨೧:೦೬, ೧೬ ಮೇ ೨೦೧೧ (UTC)

The book is at ಷಾರ್ಲೊಟ್ಟೆ'ಸ್ ವೆಬ್ now. You can expand it too. Jkjk ೨೧:೪೧, ೩ ಫೆಬ್ರುವರಿ ೨೦೧೨ (UTC)

ನಮಸ್ಕಾರ ಹರೀಶ್, Wikiconference India ಗೆ Scholarship ಅರ್ಜಿಗಳ ಬಗ್ಗೆ ಈಗ ಒಂದು sitenotice ಇದೆ (ನಿಮಗೂ ಕಾಣಿಸುತ್ತಿದೆ ಎಂದು ಭಾವಿಸುತ್ತಿದ್ದೇನೆ). ಇದರ ಕನ್ನಡ ಅನುವಾದವನ್ನು ಇಲ್ಲಿ ಮಾಡಿದ್ದೆನೆ. ಇದನ್ನು ಒಂದು ಬಾರಿ ಪರಿಶೀಲಿಸಿ, ಏನಾದರು ತಪ್ಪು ಇದ್ದಲ್ಲಿ, ಅದನ್ನು ಸೆರಿಪಡಿಸಲು ಸಾಧ್ಯವೇ? ಧನ್ಯವಾದಗಳು! Yes Michael?Talk ೧೪:೫೨, ೨೫ ಜುಲೈ ೨೦೧೧ (UTC)

Wiki Conference India = ಭಾರತ ವಿಕಿ ಸಮ್ಮೇಳನ; Scholarship = ವಿದ್ಯಾರ್ಥಿವೇತನ.. ಉಳಿದಿದ್ದೆಲ್ಲ ಸರಿ ಇದೆ.. ~ ಹರೀಶ / ಚರ್ಚೆ / ಕಾಣಿಕೆಗಳು ೧೫:೩೧, ೨೫ ಜುಲೈ ೨೦೧೧ (UTC)
ಧನ್ಯವಾದಗಳು. ನಾನು "Scholarship" ಗೆ "ವಿದ್ಯಾರ್ಥಿವೇತನವೆಂದು ಬರೆಯಲು ಹಿಂಜರಿಸಿದೆ. ಏಕೆಂದರೆ ಅದು ಕೇವಲ ವಿದ್ಯಾರ್ಥಿಗಳಿಗೆ ಎಂಬ ಯೋಚನೆ ಬರಬಾರದೆಂದು. Yes Michael?Talk ೧೫:೪೦, ೨೫ ಜುಲೈ ೨೦೧೧ (UTC)
ಆದರೆ ಇಂಗ್ಲಿಷ್‌ನಲ್ಲಿಯೂ ಕೂಡ ಅದೇ ಅರ್ಥವೇ ಬರುತ್ತದೆ! ~ ಹರೀಶ / ಚರ್ಚೆ / ಕಾಣಿಕೆಗಳು ೧೭:೩೫, ೨೫ ಜುಲೈ ೨೦೧೧ (UTC)
ಅದೂ ಸೆರಿ ಬಿಡಿ. ನೋಡುತ್ತೇನೆ. organizers ಏನು ಅನ್ನುತ್ತರೋ ನೋಡಿ, ಅದನ್ನು ಹಾಕುತ್ತೆನೆ. ಧನ್ಯವಾದಗಳು! Yes Michael?Talk ೧೮:೦೨, ೨೫ ಜುಲೈ ೨೦೧೧ (UTC)

Copyrighted image on Main Page

[ಬದಲಾಯಿಸಿ]

I don't wanna sound pesky, but the file ಚಿತ್ರ:D V Sadananda Gowda 1.jpg seems to be a copyright violation. Its bad to have copyrighted stuff anywhere, but on the Main page, it becomes even more visible; we don't wanna give the WMF legal team anything to work on do we ;) . Try to have a look at it. Regards, Yes Michael?Talk ೦೯:೦೯, ೧೦ ಆಗಸ್ಟ್ ೨೦೧೧ (UTC)

Invite to WikiConference India 2011

[ಬದಲಾಯಿಸಿ]

Hi M G Harish,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.

But the activities start now with the 100 day long WikiOutreach.

Call for participation is now open, please submit your entries here. (last date for submission is 30 August 2011)

As you are part of Wikimedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011

Re: ಸದಸ್ಯ ಸ್ವಾಗತ

[ಬದಲಾಯಿಸಿ]

ಪ್ರಿಯ ಹರೀಶರವರೇ, ನಾನು ಇದುವರೆಗೆ ಹಲವಾರು ಸದಸ್ಯರುಗಳಿಗೆ ಸ್ವಾಗತ ಕೋರಿದ್ದೆ. ನನಗೆ ಯಾರೂ ಸ್ವಾಗತ ಮಾಡಿರಲಿಲ್ಲ. ತುಮ್ಬಾ ಸನ್ತೋಷವಾಗುತ್ತಿದೆ. ಅಞ್ಚೆ(ಅಂಚೆ)ಯಲ್ಲಿ ಪ್ರಬನ್ಧಕರನ್ನು ಬಯ್ದಿದ್ದಕ್ಕೆ ಕ್ಷಮೆಯಿರಲಿ. ಅಭಿರಾಮ ೧೦:೦೮, ೨೪ ಫೆಬ್ರುವರಿ ೨೦೧೨ (UTC)

ನೀವೂ ವಿಕಿಪೀಡಿಯದ ಪ್ರಬಂಧಕರೇ ಆಗಿರುವುದರಿಂದ ನಿಮಗೆ ಇಂಥ ಘಟನೆಗಳ ಪರಿಚಯ ಇದ್ದೇ ಇರುತ್ತದೆ ಎಂದು ಭಾವಿಸುತ್ತೇನೆ! ಸಂಸ್ಕೃತದ ಜೊತೆಗೇ ಕನ್ನಡಕ್ಕೂ ನಿಮ್ಮ ಕೊಡುಗೆ ಸಲ್ಲಲಿ :) ~ ಹರೀಶ / ಚರ್ಚೆ / ಕಾಣಿಕೆಗಳು ೧೦:೩೨, ೨೪ ಫೆಬ್ರುವರಿ ೨೦೧೨ (UTC)

Infobox person ಟೆಂಪ್ಲೇಟ್ ನ ಕಿರು ಆವೃತ್ತಿ ಬೇಕಿತ್ತು

[ಬದಲಾಯಿಸಿ]

Infobox person ಟೆಂಪ್ಲೇಟ್ ನ ಕಿರು ಆವೃತ್ತಿ ಬೇಕಿತ್ತು - ಒಬ್ಬ ವ್ಯಕ್ತಿಯ ಚಿತ್ರ ಪುಟ, ವೃತ್ತಿ, ಹುಟ್ಟು, ಸಾವು, ಸ್ಥಳ , ಪ್ರಶಸ್ತಿ ಇತ್ಯಾದಿ. ~[[User:Omshivaprakash | ಓಂಶಿವಪ್ರಕಾಶ್]] (talk) ೧೮:೫೧, ೧೫ ಮಾರ್ಚ್ ೨೦೧೨ (UTC)

ಕಿರು ಆವೃತ್ತಿ ಅಂದ್ರೆ?! ~ ಹರೀಶ / ಚರ್ಚೆ / ಕಾಣಿಕೆಗಳು `~

Inviting you to Wikimedia technical events this summer

[ಬದಲಾಯಿಸಿ]

I'm sorry -- I only speak English.

I invite you to the yearly Berlin hackathon, 1-3 June. Registration is now open. If you need financial assistance or help with visa or hotel, then please register by May 1st and mention it in the registration form.

This is the premier event for the MediaWiki and Wikimedia technical community. We'll be hacking, designing, teaching, and socialising, primarily talking about ResourceLoader and Gadgets (extending functionality with JavaScript), the switch to Lua for templates, Wikidata, and Wikimedia Labs.

We want to bring 100-150 people together, including lots of people who have not attended such events before. User scripts, gadgets, API use, Toolserver, Wikimedia Labs, mobile, structured data, templates -- if you are into any of these things, we want you to come!

I also thought you might want to know about other upcoming events where you can learn more about MediaWiki customization and development, how to best use the web API for bots, and various upcoming features and changes. We'd love to have power users, bot maintainers and writers, and template makers at these events so we can all learn from each other and chat about what needs doing.

Check out the the developers' days preceding Wikimania in July in Washington, DC and our other events.

Best wishes! - Sumana Harihareswara, Wikimedia Foundation's Volunteer Development Coordinator. Please reply on my talk page at mediawiki.org. Sumanah (talk) ೦೨:೦೪, ೯ ಏಪ್ರಿಲ್ ೨೦೧೨ (UTC)

ಲೇಖನಗಳು

[ಬದಲಾಯಿಸಿ]

ಕನ್ನಡ ವಿಕಿಯಲ್ಲಿ ಆಂಗ್ಲ ಭಾಷೆಯಿಂದ ಅನುವಾದಿಸಲ್ಪಟ್ಟ ಹಲವು ಲೇಖನಗಳು ಬ್ರೌಸರ್‍ನಲ್ಲಿ ತಲೆಬರಹ ಮಾತ್ರಾ ಕಾಣುತ್ತದೆ ಆದರೆ ಲೇಖನ ಕಂಡುಬರುವುದಿಲ್ಲ. ಉದಾಹರಣೆಗೆ http://kn.wikipedia.org/wiki/%E0%B2%89%E0%B2%A4%E0%B3%8D%E0%B2%A4%E0%B2%B0_%E0%B2%90%E0%B2%B0%E0%B3%8D%E0%B2%B2%E0%B3%86%E0%B2%82%E0%B2%A1%E0%B3%8D%E2%80%8C%E2%80%8C ಉತ್ತರ ಐರ್ಲೆಂಡ್‌‌ . ಸಂಪಾದನೆಯ ಪುಟದಲ್ಲಿ ಪೂರ್ಣ ಲೇಖನ ಕಂಡುಬರುತ್ತದೆ. ಪುನಹ ಮುನ್ನೋಟ ಪುಟದಲ್ಲಿ ಕಂಡು ಬರುವುದಿಲ್ಲ. ಸರಿಪಡಿಸಲು ಸಾದ್ಯವೇ? ವಸಂತ್ ಎಸ್.ಎನ್.

Hello, it's been a while since you've proposed and got to enable Narayam on this wiki. Could you please propose it and get consensus for wikt: and q: too, and let me know? Now that you're no longer using them, the local scripts will be even more precarious and unmaintained. --Nemo bis (talk) ೧೪:೦೧, ೯ ಸೆಪ್ಟೆಂಬರ್ ೨೦೧೨ (UTC)

ವಿಕಿಪೀಡಿಯ ಸಮ್ಮಿಲನ #52 @ ಬೆಂಗಳೂರು "Wikidata"
ನಿಮ್ಮನ್ನು ವಿಕಿಡೇಟಾ ಬಗ್ಗೆ ಲೈಡಾ ಪಿನ್ಟ್‌ಶರ್(Lydia Pintscher) ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ)

ಪುಟಗಳ ಅಳಿಸುವಿಕೆ

[ಬದಲಾಯಿಸಿ]

ಮಾನ್ಯರೇ, ನಾನು ಈಗ ಪುಟ್ಟ ಪುಟಗಳ ಅವಲೋಕನ ನಡೆಸುತ್ತಿರುವಾಗ ಹಲವಾರು ಲೇಖನಗಳಲ್ಲಿ ಯಾವುದೇ ವಿಷಯಗಳಿಲ್ಲದೆ ಇರುವುದರಿಂದ ಅಳಿಸುವಿಕೆಗೆ ಸೂಚಿಸಿದ್ದೇನೆ. ದಯವಿಟ್ಟು ಅವುಗಳನ್ನೆಲ್ಲಾ ಅಳಿಸಿದರೆ ನಮ್ಮ ವಿಕಿ ಹೆಚ್ಚು ಪ್ರಬುದ್ಧವಾಗುತ್ತದೆ ಎಂದು ನನ್ನ ಭಾವನೆ.ಜೊಳ್ಳು ಹೋಗಿ ಕಾಳುಗಳಷ್ಟೇ ಉಳಿಯಲಿ ಎಂದು ನನ್ನ ಪ್ರಯತ್ನ.--VASANTH S.N. (talk) ೧೬:೧೩, ೫ ಫೆಬ್ರುವರಿ ೨೦೧೩ (UTC)

ನಮಸ್ಕಾರ ವಸಂತ್. {{delete|ಕಾರಣ}} ಎಂದು ಗುರುತು ಹಾಕಿದ ಪುಟಗಳು ವರ್ಗ:ಅಳಿಸುವಿಕೆಗೆ_ಹಾಕಲಾಗಿರುವ_ಲೇಖನಗಳು ಎಂಬಲ್ಲಿ ದೊರೆಯುತ್ತವೆ. ಆಗಿಂದಾಗ್ಗೆ ಅವುಗಳನ್ನು ಪರಿಶೀಲಿಸಿ ಅಳಿಸಲಾಗುವುದು. ಅಳಿಸಲು ಗುರುತು ಮಾಡುವಾಗ, ಆ ಶೀರ್ಷಿಕೆಯ ಬಗ್ಗೆ ಮಾಹಿತಿ ತಮಗೆ ತಿಳಿದಿದ್ದಲ್ಲಿ, ಗೊತ್ತಿರುವಷ್ಟು ಮಾಹಿತಿಯನ್ನು ಸೇರಿಸಿ {{ಚುಟುಕು}} ಎಂದು ಗುರುತು ಹಾಕುವುದು ಉತ್ತಮ. ಧನ್ಯವಾದಗಳು. ~ ಹರೀಶ / ಚರ್ಚೆ / ಕಾಣಿಕೆಗಳು ೧೯:೩೧, ೬ ಫೆಬ್ರುವರಿ ೨೦೧೩ (UTC)

Disabled filter

[ಬದಲಾಯಿಸಿ]

Hello. I disabled abusefilter 4 because it was preventing a good-faith user from registering. Could you please either restrict it to new pages in the article namespace or disable it? I see that there were quite a few new articles with just the title, but it should only apply to edits, not user account registration (or even uploads perhaps). Thanks! PiRSquared17 (talk) ೨೦:೪೭, ೨೭ ಏಪ್ರಿಲ್ ೨೦೧೩ (UTC)

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

[ಬದಲಾಯಿಸಿ]

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ಮೇ ೭, ೨೦೧೩ , ರಾತ್ರಿ ೯:೩೦ ರಿಂದ ೧೧:೩೦

ಐ.‌ಆರ್.ಸಿ ಚಾನೆಲ್

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ

೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು

೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ

೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು

೪) ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ ಭಾಗವಹಿಸುವವರು ಈ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ --Pavanaja (talk) ೧೨:೩೩, ೬ ಮೇ ೨೦೧೩ (UTC)

ಕನ್ನಡ ವಿಕಿಪೀಡಿಯ ದಶಮಾನೋತ್ಸವ ಕಾರ್ಯಕ್ರಮ

[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮ ನವಂಬರ್ ೧೭ರಂದು ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೦೦ ಗಂಟೆ ತನಕ. ಬಸವನಗುಡಿ ನ್ಯಾಶನಲ್ ಕಾಲೆಜಿನ ಎಚ್.ಎನ್. ಸಭಾಂಗಣದಲ್ಲಿ. ಆ ದಿನ ನಮ್ಮೊಂದಿಗೆ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್. ಅನಂತಮೂರ್ತಿ (ಆರೋಗ್ಯ ಅನುಮತಿಸಿದರೆ) ಇರುತ್ತಾರೆ. ಕಾರ್ಯಕ್ರಮಕ್ಕೆ ಬಂದು ಸಕ್ರಿಯವಾಗಿ ಭಾಗವಹಿಸಿ.--Pavanaja (talk) ೦೫:೧೮, ೧೬ ಅಕ್ಟೋಬರ್ ೨೦೧೩ (UTC)

ಬಿಜಾಪುರ ಜಿಲ್ಲೆ ಗ್ರಾಮಗಳ ಇತಿಹಾಸ

[ಬದಲಾಯಿಸಿ]

M G Harishಯವರೆ,ನಮಸ್ತೇ,

ಅರಳಿ ಕಟ್ಟೆ ಪುಟದಲ್ಲಿ ಬಿಜಾಪುರ ಜಿಲ್ಲಿಯ ಗ್ರಾಮಗಳ ಇತಿಹಾಸ ಲೇಖನಗಳಲ್ಲಿ ಇದ್ದ ತಪ್ಪುಗಳ ಬಗ್ಗೆ ಒಂದು ಸಂದೇಶ ಇದೆ.ದಯವಿಟ್ಟು ಅದರೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ.ಪಾಲಗಿರಿ (talk) ೦೩:೦೫, ೧೦ ಫೆಬ್ರುವರಿ ೨೦೧೪ (UTC)

ಕಡತಗಳನ್ನು ಅಪ್ಲೋಡ್ ಮಾಡು, ಅಪ್ಲೋಡ್ ವಿಸಾರ್ಡ್?

[ಬದಲಾಯಿಸಿ]
Wikimedia Commons logo

Hello! Sorry for writing in English. As you're an administrator here, please check the message I left on MediaWiki talk:Licenses and the village pump. Thanks, Nemo ೧೯:೨೨, ೧೮ ಸೆಪ್ಟೆಂಬರ್ ೨೦೧೪ (UTC)

ನನ್ನ ಹೆಸರಿನ ಮೇಲೆ ಆಕ್ರಮಣ

[ಬದಲಾಯಿಸಿ]

(ಪತ್ರದ ನಕಲು)

ಎಚ್.ಶಿವರಾಂ ಹೆಸರಿನ ಲೇಖನ ರದ್ದು ಮಾಡಲು ನಾನು ಹೇಳಿಲ್ಲ; ವಿಷಯ ತಿಳಿಸಿದೆ; ನನ್ನ ತಾಣಕ್ಕೆ ಬಹಳಷ್ಟು ಆಧಾರವಿದ್ದರೂ ರದ್ದು ಮಾಡಿದೆ,ಹೋಗಲಿ;
ಎಚ್.ಶಿವರಾಂ ಲೇಖನವನ್ನು ಖುದ್ದು User:HShivaRam ಅವರೇ ಸೃಷ್ಟಿಸಿದ್ದು ಇಂತದ್ದನ್ನು ಬೆಂಬಲಿಸುವುದೇ ತಪ್ಪು. ಸದಸ್ಯ:Bschandrasgr ಇದನ್ನು ತಿಳಿಯಪಡಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನವನ್ನು ಶೀಘ್ರ ಅಳಿಸುವಿಕೆಗೆ ಹಾಕಿದ್ದೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೨೨, ೧೫ ಮಾರ್ಚ್ ೨೦೧೫ (UTC)
ಓಂಶಿವಪ್ರಕಾಶ್-ರೇ
ಎಚ್.ಶಿವರಾಂ ಲೇಖನವನ್ನು ಖುದ್ದು User:HShivaRam ಅವರೇ ಸೃಷ್ಟಿಸಿದ್ದು ಅದನ್ನು ಅಳಿಸಿ ನಂತರ ಒಬ್ಬ ಪ್ರಸಿದ್ಧ ಸಂಪಾದಕರು ಯಾವ ಆಧಾರವೂ ಇಲ್ಲದೆ ಸೃಷ್ಟಿಸಿದ್ದರು. ನಂತರ ಅವರದೇ ಬ್ಲಾಗ್ ಆಧಾರ ಹಾಕಿದರು. ನನಗೆ ಅದು ಸಂಬಂಧವಿಲ್ಲ-ಅದು ಮುಖ್ಯವೂ ಅಲ್ಲ. ನನ್ನ ಹೆಸರಿನ ತಾಣವನ್ನ ಸೃಷ್ಟಿಸಿದ್ದು ಶ್ರೀಮತಿ ಜ್ಞಾನಾ ಎನ್ನುವವರು.ಅದರಲ್ಲಿ ಕೆಲವಕ್ಕೆ ಆಧಾರ ವಿಶೇಷ ಸ್ಮರಣಸಂಚಿಕೆಯಲ್ಲಿ ಇತ್ತು; ಉಳಿದುದನ್ನು ನನ್ನನ್ನು ಕೇಳಿಹಾಕಿದರು. ಅವರು ವಿಕಿಲೇಖನ ಹಾಕಲು ಕಲಿಯಲು ಹಾಕಿದ್ದು. ಅದರೆ ಏನೂ ಆಧಾರವಿಲ್ಲದ ಕೆಲವು ವ್ಯಕ್ತಿಗಳ ಪರಿಚಯ ಲೇಖನವಿದೆ; ಅದು ಹೇಗಾದರೂ ಇರಲಿ; ನನ್ನ ಹೆಸರನ್ನು ಕ್ರಿಕೆಟ್ ಆಟಗಾರರ ಹೆಸರಿಗೆ ಟ್ಯಾಗ್ ಮಾಡಿದ್ದು ಸರಿಯೇ?? ಅದನ್ನು ರದ್ದು ಮಾಡಿ ಎಂದು ನಾನು ಹೇಳಿದರೆ ಅದು ತಪ್ಪೇ ? ಬೇರೆಯವರ ವಿಷಯ ನನಗೆ ಬೇಡ; ನಾನೇ ಅದನ್ನು ರದ್ದು ಮಾಡಬಹುದಿತ್ತು ಆದರೆ ನನ್ನ ಹೆಸರಿಗೆ ಆದ ಅಪಚಾರ ಎಡಿಟಿಂಗ್ ಹೆಸರಿನಲ್ಲಿ ಬೇರೆಯವರಿಗೆ ಆಗಬಾರದು- ಅದ್ದರಿಂದ ನನ್ನ ಹೆಸರಿಗೆ ಆದ ಅಪಚಾರ/ಅವ್ಯವಸ್ಥೆಯನ್ನು ಅವರೇ ಸರಿಪಡಿಸಬೇಕು ಎಂದು ಬಿಟ್ಟಿದ್ದೇನೆ. ಇದು ಹುಡುಗಾಟಿಕೆಯಾಗಿದೆ (Mischief) ಮತ್ತು ನನಗೆ ಮುಜುಗರ- ಬೇಸರ.
ಎಚ್.ಶಿವರಾಂ ಹೆಸರಿನ ಲೇಖನ ರದ್ದು ಮಾಡಲು ನಾನು ಹೇಳಿಲ್ಲ; ವಿಷಯ ತಿಳಿಸಿದೆ; ನನ್ನ ತಾಣಕ್ಕೆ ಬಹಳಷ್ಟು ಆಧಾರವಿದ್ದರೂ ರದ್ದು ಮಾಡಿದೆ,ಹೋಗಲಿ; ನನ್ನ ಹೆಸರನ್ನು ಸಂಬಂಧವಿಲ್ಲದ ಬೇರೆಯವರ ಹೆಸರಿಗೆ ತಗಲಿಹಾಕಿದ್ದು ಸರಿಯೇ?? ಆ ಪುಟವನ್ನೇ ರದ್ದು ಮಾಡಿ; ಅದರ ಬದಲು ನನ್ನ 'ಹೆಸರಿನ' ಮೇಲೆ ಆಕ್ರಮಣ ಸರಿಯೇ??
ದಯವಿಟ್ಟು ಪರಿಹಾರ ಹೇಳಿ -ನಿಮ್ಮವ, ಸದಸ್ಯ:Bschandrasgr ಚರ್ಚೆ
ಇಲ್ಲಿ ಈ ವಿಷಯದ ನಕಲಿನ ಅವಶ್ಯವಿತ್ತೇ? ಇದನ್ನು ಸಂಬಂಧಿಸಿದ ಪುಟದಲ್ಲೇ ಪೂರ್ಣವಾಗಿ ಚರ್ಚಿಸಲಾಗಿದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೩:೨೧, ೧೧ ಏಪ್ರಿಲ್ ೨೦೧೫ (UTC)

Vote for Indian People

[ಬದಲಾಯಿಸಿ]

I got involved in an edit war with Bangladeshis in the picture collage of Bengali people in English Wikipedia . After that voting started to reach a consensus . Till now most voters are Bangladeshis .please vote here https://en.wikipedia.org/wiki/Talk:Bengali_people#List_of_People

Subhash Chandra Bose , Mani Lal Bhaumik , Chaitanya Mahaprabhu , Gobar Guha , Meghnad Saha , Rash Behari Bose , Jagadish Chandra bose , Satyendra Nath Bose , Swami Vivekananda , Satyajit Ray , Sharadindu Bandyopadhyay needs few more votes . The names are not in Kannada WP , so they are appearing red. The voting may close after two three days. thanksCosmicEmperor (ಚರ್ಚೆ) ೦೫:೨೧, ೬ ಏಪ್ರಿಲ್ ೨೦೧೫ (UTC)


OmshivaprakashBot - ಬಾಟ್ ಟ್ಯಾಗ್ ಅವಶ್ಯಕತೆ ಇದೆ

[ಬದಲಾಯಿಸಿ]

User:OmshivaprakashBot ಅನ್ನು ಬಾಟ್ ಎಂದು ಗುರುತಿಸಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೩:೨೨, ೧೧ ಏಪ್ರಿಲ್ ೨೦೧೫ (UTC)

ಅದನ್ನು ಮಾಡಲು Bureaucrat ಅಥವಾ ಮೇಲಿನವರಾಗಿರಬೇಕು. ~ ಹರೀಶ / ಚರ್ಚೆ / ಕಾಣಿಕೆಗಳು ೧೫:೫೪, ೧೮ ಏಪ್ರಿಲ್ ೨೦೧೫ (UTC)

ಪುರಂದರದಾಸರು ಉಲ್ಲೇಖದ ಬಗೆಗೆ

[ಬದಲಾಯಿಸಿ]
  • ಪುರಂದರದಾಸರು-ಆಧಾರಕ್ಕೆ ಅದರಲ್ಲಿ ಎಲ್ಲಿಯೂ ಒಳಗಡೆ ಟ್ಯಾಗ್ ನಂ.ಕೊಟ್ಟಿರಲಿಲ್ಲ, ಜನನ ತಾ.ತಪ್ಪಾಗಿದ್ದನ್ನು ತಿದ್ದಲು ಕಾರಣವನ್ನು ತೋರಿಸಲು ಪಕ್ಕದಲ್ಲಿ ಅಂಕ ಕೊಟ್ಟೆ. ಉಳಿದ ವಿಷಯಕ್ಕೆ ಉಲ್ಲೇಖ ಸೇರಿಸಲು ಬರುವಂತಿಲ್ಲ; ಇದೊಂದಕ್ಕೇ ಏಕೆ ಕೊಂಡಿ ಅಲ್ಲೇಸೇರಿಸುವುದೆಂದು ಅಂಕ ನಮೂದಿಸಿದೆ./ ನಿಮ್ಮ ಹೆಸರು ಹುಡುಕಬೇಕಅಯಿತು./ ಅದಕ್ಕೆ ಒಂದೆರಡು ಪದ ಹಾಕಲೇ ಎಂಬ ಯೋಚನೆ.Bschandrasgr (ಚರ್ಚೆ) ೧೨:೨೬, ೮ ಫೆಬ್ರುವರಿ ೨೦೧೬ (UTC)

(ಇಲ್ಲಿ ಕೆಳಗಡೆ ಬರೆಯುವಂತಿಲ್ಲ)

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ

[ಬದಲಾಯಿಸಿ]
ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು "Wikidata"
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.

--Vishwanatha Badikana (ಚರ್ಚೆ) ೧೪:೦೧, ೧೭ ಜನವರಿ ೨೦೧೬ (UTC)

ಬೆಂಬಲಕ್ಕಾಗಿ ವಿನಂತಿ

[ಬದಲಾಯಿಸಿ]

ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ದಯಮಾಡಿ ನನ್ನ ಅರ್ಜಿಯನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತೇನೆ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg Manjappabg (ಚರ್ಚೆ) ೧೮:೧೧, ೧೪ ಸೆಪ್ಟೆಂಬರ್ ೨೦೧೯ (UTC)

2021 Wikimedia Foundation Board elections: Eligibility requirements for voters

[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

Invitation for Wiki Loves Women South Asia 2021

[ಬದಲಾಯಿಸಿ]

Wiki Loves Women South Asia 2021
September 1 - September 30, 2021view details!


Wiki Loves Women South Asia is back with the 2021 edition. Join us to minify gender gaps and enrich Wikipedia with more diversity. Happening from 1 September - 30 September, Wiki Loves Women South Asia welcomes the articles created on gender gap theme. This year we will focus on women's empowerment and gender discrimination related topics.

We are proud to announce and invite you and your community to participate in the competition. You can learn more about the scope and the prizes at the project page.

Best wishes,
Wiki Loves Women Team ೨೧:೩೯, ೧೮ ಆಗಸ್ಟ್ ೨೦೨೧ (UTC)

How we will see unregistered users

[ಬದಲಾಯಿಸಿ]

Hi!

You get this message because you are an admin on a Wikimedia wiki.

When someone edits a Wikimedia wiki without being logged in today, we show their IP address. As you may already know, we will not be able to do this in the future. This is a decision by the Wikimedia Foundation Legal department, because norms and regulations for privacy online have changed.

Instead of the IP we will show a masked identity. You as an admin will still be able to access the IP. There will also be a new user right for those who need to see the full IPs of unregistered users to fight vandalism, harassment and spam without being admins. Patrollers will also see part of the IP even without this user right. We are also working on better tools to help.

If you have not seen it before, you can read more on Meta. If you want to make sure you don’t miss technical changes on the Wikimedia wikis, you can subscribe to the weekly technical newsletter.

We have two suggested ways this identity could work. We would appreciate your feedback on which way you think would work best for you and your wiki, now and in the future. You can let us know on the talk page. You can write in your language. The suggestions were posted in October and we will decide after 17 January.

Thank you. /Johan (WMF)

೧೮:೧೭, ೪ ಜನವರಿ ೨೦೨೨ (UTC)

Your advanced permissions on knwiki

[ಬದಲಾಯಿಸಿ]

Hello. A policy regarding the removal of "advanced rights" (administrator, bureaucrat, interface administrator, etc.) was adopted by community consensus in 2013. According to this policy, the stewards are reviewing activity on wikis with no inactivity policy.

You meet the inactivity criteria (no edits and no logged actions for 2 years) on this wiki. Since this wiki, to the best of our knowledge, does not have its own rights review process, the global one applies.

If you want to keep your advanced permissions, you should inform the community of the wiki about the fact that the stewards have sent you this information about your inactivity. A community notice about this process has been also posted on the local Village Pump of this wiki. If the community has a discussion about it and then wants you to keep your rights, please contact the stewards at the m:Stewards' noticeboard, and link to the discussion of the local community, where they express their wish to continue to maintain the rights.

If you wish to resign your rights, please request removal of your rights on Meta.

If there is no response at all after one month, stewards will proceed to remove your administrator and/or bureaucrat rights. In ambiguous cases, stewards will evaluate the responses and will refer a decision back to the local community for their comment and review. If you have any questions, please contact the stewards.

Yours faithfully.

Stanglavine (ಚರ್ಚೆ) ೦೦:೨೦, ೧೭ ಜನವರಿ ೨೦೨೨ (UTC)

ವಿಕಿ ಸಮ್ಮಿಲನ ೨೦೨೩, ಉಡುಪಿ

[ಬದಲಾಯಿಸಿ]

ವಿಕಿ ಸಮ್ಮಿಲನ ೨೦೨೩, ಉಡುಪಿ

[ಬದಲಾಯಿಸಿ]
The_gate_to_Udupi_Town] ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ "Wikidata"

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.

ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೨:೫೩, ೩ ಜನವರಿ ೨೦೨೩ (IST)[reply]